ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Registration

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆ

ಈ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯು 2025ರ ಮಾರ್ಚ್‌ನಲ್ಲಿ ನಡೆಯಲಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಇದ್ದ ಕೊನೆಯ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿಸ್ತರಿಸಿದೆ.
Last Updated 15 ನವೆಂಬರ್ 2024, 14:18 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆ

ವಕೀಲಿಕೆ ಸನ್ನದು: 64 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಲ್ಲಿ (ಕೆಎಸ್‌ಬಿಸಿ) ಈ ಬಾರಿ 2,103 ಎಲ್ಎಲ್‌ಬಿ ಪದವೀಧರರು ಸನ್ನದು ನೋಂದಣಿ ಮಾಡಿಸಿಕೊಳ್ಳುವ ಮೂಲಕ 64 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
Last Updated 31 ಅಕ್ಟೋಬರ್ 2024, 15:47 IST
ವಕೀಲಿಕೆ ಸನ್ನದು: 64 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ

ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸುವ ಭಾಗವಾಗಿ ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದರು.
Last Updated 29 ಅಕ್ಟೋಬರ್ 2024, 14:29 IST
ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ನೋಂದಣಿಗೆ ಸಮಸ್ಯೆ ಇಲ್ಲ: ದಯಾನಂದ್

ಇದೇ 21ರಂದು ನೋಂದಣಿ ಕಾಯ್ದೆ 1908ರ ನಿಯಮ 22(ಬಿ) ತಿದ್ದುಪಡಿ ವಿರೋಧಿಸಿ ಐದಾರು ಉಪ ನೋಂದಣಾಧಿಕಾರಿಗಳು ಕೆಲ ಕಾಲ ನೋಂದಣಿ ಸ್ಥಗಿತಗೊಳಿಸಿದ್ದರು.
Last Updated 22 ಅಕ್ಟೋಬರ್ 2024, 16:24 IST
ನೋಂದಣಿಗೆ ಸಮಸ್ಯೆ ಇಲ್ಲ: ದಯಾನಂದ್

ನೋಂದಣಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಉಪ–ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 8ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವು ಮಸೂದೆ ಜಾರಿಗೆ ಶನಿವಾರ ಅಧಿಸೂಚನೆ ಹೊರಡಿಸಿದೆ.
Last Updated 19 ಅಕ್ಟೋಬರ್ 2024, 16:27 IST
ನೋಂದಣಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಆಸ್ತಿ ನೋಂದಣಿಗೆ ಎರಡು ದಿನದಲ್ಲಿ ಇ–ಖಾತಾ

ದಾಖಲೆಗಳನ್ನು ಸಲ್ಲಿಸಿದರೆ ಶೀಘ್ರ ಪ್ರಕ್ರಿಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌
Last Updated 18 ಅಕ್ಟೋಬರ್ 2024, 22:29 IST
ಬೆಂಗಳೂರು: ಆಸ್ತಿ ನೋಂದಣಿಗೆ ಎರಡು ದಿನದಲ್ಲಿ ಇ–ಖಾತಾ

ಸ್ಥಿರಾಸ್ತಿ ಡಿಟಿಡಿ ನೋಂದಣಿ ಪುನರಾರಂಭಕ್ಕೆ ಆಗ್ರಹ

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡೆಪಾಸಿಟ್‌ ಆಫ್ ಟೈಟಲ್‌ ಡೀಡ್‌) ನೋಂದಣಿಯನ್ನು ಮತ್ತೆ ಆರಂಭಿಸಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಎಂ.ಆರ್. ವೆಂಕಟೇಶ್‌ ಆಗ್ರಹಪಡಿಸಿದರು.
Last Updated 17 ಅಕ್ಟೋಬರ್ 2024, 15:38 IST
ಸ್ಥಿರಾಸ್ತಿ ಡಿಟಿಡಿ ನೋಂದಣಿ ಪುನರಾರಂಭಕ್ಕೆ ಆಗ್ರಹ
ADVERTISEMENT

ಮೈಸೂರು | ವರ್ಷಗಳಾದರೂ ಸಿಗದ ನೋಂದಣಿ ಪತ್ರ: ವೈದ್ಯರ ಅಲೆದಾಟ

ಆಯುರ್ವೇದ, ಹೋಮಿಯೋಪಥಿ, ಯುನಾನಿ ಪದ್ಧತಿ ವೈದ್ಯರ ಅಲೆದಾಟ
Last Updated 7 ಸೆಪ್ಟೆಂಬರ್ 2024, 7:06 IST
ಮೈಸೂರು | ವರ್ಷಗಳಾದರೂ ಸಿಗದ ನೋಂದಣಿ ಪತ್ರ: ವೈದ್ಯರ ಅಲೆದಾಟ

‘ಎನಿವೇರ್’ ನೋಂದಣಿ ಇಂದಿನಿಂದ

ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ ‘ಎನಿವೇರ್’ ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸೆ. 2ರಿಂದ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
Last Updated 1 ಸೆಪ್ಟೆಂಬರ್ 2024, 21:42 IST
fallback

‌ಆಸ್ತಿ ನೋಂದಣಿ | ಜಿಲ್ಲಾ ವ್ಯಾಪ್ತಿಗೆ ವಿಸ್ತಾರ: ಸಚಿವ ಕೃಷ್ಣ ಬೈರೇಗೌಡ

ಸೆ. 2ರಿಂದ ಜಾರಿ: ಆಧಾರ್, ಪ್ಯಾನ್‌, ಪಾಸ್‌ಪೋರ್ಟ್‌ಗಳಲ್ಲಿ ಒಂದು ಕಡ್ಡಾಯ
Last Updated 26 ಆಗಸ್ಟ್ 2024, 23:30 IST
‌ಆಸ್ತಿ ನೋಂದಣಿ | ಜಿಲ್ಲಾ ವ್ಯಾಪ್ತಿಗೆ ವಿಸ್ತಾರ: ಸಚಿವ ಕೃಷ್ಣ ಬೈರೇಗೌಡ
ADVERTISEMENT
ADVERTISEMENT
ADVERTISEMENT