ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Republic Day

ADVERTISEMENT

ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಒಡಿಶಾಗೆ ನಿರ್ಣಾಯಕರ ಬಹುಮಾನ; ಜನರ ಆಯ್ಕೆ ಗುಜರಾತ್

ಇಲ್ಲಿನ ಕರ್ತವ್ಯಪಥದಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ಮಹಿಳೆಯರ ಸಬಲೀಕರಣ ಕುರಿತ ಒಡಿಶಾದ ಸ್ತಬ್ಧಚಿತ್ರಕ್ಕೆ ನಿರ್ಣಾಯಕರ ಮೊದಲ ಬಹುಮಾನ ದೊರೆತಿದೆ. ಧೋರ್ಡೊ ಪ್ರವಾಸೋದ್ಯಮ ಗ್ರಾಮ ಕುರಿತ ಗುಜರಾತ್‌ನ ಸ್ತಬ್ಧಚಿತ್ರಕ್ಕೆ ಜನರ ಮೆಚ್ಚುಗೆಯ ಬಹುಮಾನ ಲಭಿಸಿದೆ.
Last Updated 31 ಜನವರಿ 2024, 9:01 IST
ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಒಡಿಶಾಗೆ ನಿರ್ಣಾಯಕರ ಬಹುಮಾನ; ಜನರ ಆಯ್ಕೆ ಗುಜರಾತ್

ಗಣರಾಜ್ಯೋತ್ಸವ ಪರೇಡ್‌: ದೆಹಲಿ ತೋರಿಸಿದ ‘ಕಸ’ದ ಕೆಲಸ!

ಮೊದಲ ಬಾರಿಗೆ ವಿಮಾನ ಏರಿದ ತ್ಯಾಜ್ಯ ಸಂಗ್ರಹ ವಾಹನ ಚಾಲಕಿಯರು
Last Updated 30 ಜನವರಿ 2024, 23:30 IST
ಗಣರಾಜ್ಯೋತ್ಸವ ಪರೇಡ್‌: ದೆಹಲಿ ತೋರಿಸಿದ ‘ಕಸ’ದ ಕೆಲಸ!

75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ‘ಭಾರತ: ಪ್ರಜಾಪ್ರಭುತ್ವದ ತಾಯಿ’ ಪರಿಕಲ್ಪನೆಯ ಸ್ತಬ್ಧಚಿತ್ರವು ಮೊದಲ ಬಹುಮಾನ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಜನವರಿ 2024, 3:22 IST
75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

ದೆಹಲಿ | ಗಣರಾಜ್ಯೋತ್ಸವ: ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಾಳೆ

ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕ್‌ನಲ್ಲಿ ಸೋಮವಾರ ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಡೆಯಲಿದೆ.
Last Updated 28 ಜನವರಿ 2024, 14:38 IST
ದೆಹಲಿ | ಗಣರಾಜ್ಯೋತ್ಸವ: ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಾಳೆ

ಪ್ರಧಾನಿ ಮೋದಿ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವೇದಿಕೆಯಲ್ಲಿ ಅವಹೇಳನಕಾರಿ ‍ಪ್ರದರ್ಶನ ನೀಡಿದ ಆರೋಪದಲ್ಲಿ ಕೇರಳ ಹೈಕೋರ್ಟ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
Last Updated 27 ಜನವರಿ 2024, 11:36 IST
ಪ್ರಧಾನಿ ಮೋದಿ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ಭಯೋತ್ಪಾದನೆ ಚಟುವಟಿಕೆ ಹೆಚ್ಚಳ: ಮಂಜುನಾಥ್ ವಿಷಾದ

ಸಂವಿಧಾನದ ಆಶಯ ಮರೆಯುತ್ತಿರುವ ಕಾರಣದಿಂದ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗುತ್ತಿದೆ ಎಂದು ಬೇವೂರು ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಆರ್.ಪಿ.ಮಂಜುನಾಥ್ ವಿಷಾದಿಸಿದರು.
Last Updated 27 ಜನವರಿ 2024, 7:52 IST
ಭಯೋತ್ಪಾದನೆ ಚಟುವಟಿಕೆ ಹೆಚ್ಚಳ: ಮಂಜುನಾಥ್  ವಿಷಾದ

ದೇಶದ ಐಕ್ಯತೆ, ಭದ್ರತೆಗೆ ಶ್ರಮಿಸಿ: ಶಿಕ್ಷಣಾಧಿಕಾರಿ ಮರೀಗೌಡ

ಸಂವಿಧಾನದ ಸಾರ್ಥಕತೆ ಮತ್ತು ಪ್ರಜಾಪ್ರಭುತ್ವದ ಯಶಸ್ಸು ದೇಶದಲ್ಲಿ ಕಾನೂನು ಅನುಷ್ಠಾನ ಮಾಡುವುದು ಹಾಗೂ ಜನ ಸಾಮಾನ್ಯರ ಭಾಗವಹಿಸುವಿಕೆಯನ್ನು ಅವಲಂಬಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅಭಿಪ್ರಾಯಪಟ್ಟರು.
Last Updated 27 ಜನವರಿ 2024, 7:51 IST
ದೇಶದ ಐಕ್ಯತೆ, ಭದ್ರತೆಗೆ ಶ್ರಮಿಸಿ: ಶಿಕ್ಷಣಾಧಿಕಾರಿ ಮರೀಗೌಡ
ADVERTISEMENT

ಸಂವಿಧಾನ ಬದಲಾವಣೆಗೆ ಹುನ್ನಾರ: ಪರಿಷತ್‌ ಸದಸ್ಯ ಎಸ್‌.ರವಿ

ಹೋರಾಟಗಾರರ ತ್ಯಾಗ– ಬಲಿದಾನ ಸ್ಮರಿಸಿ
Last Updated 27 ಜನವರಿ 2024, 7:48 IST
ಸಂವಿಧಾನ ಬದಲಾವಣೆಗೆ ಹುನ್ನಾರ: ಪರಿಷತ್‌ ಸದಸ್ಯ ಎಸ್‌.ರವಿ

ರಾಮನಗರ | ಗಣ ರಾಜ್ಯೋತ್ಸವ; ಉಕ್ಕಿದ ದೇಶಭಕ್ತಿಯ ಭಾವ

ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ; ಗಮನ ಸೆಳೆದ ಸಾಂಸ್ಕೃತಿ ಕಾರ್ಯಕ್ರಮ
Last Updated 27 ಜನವರಿ 2024, 7:43 IST
ರಾಮನಗರ | ಗಣ ರಾಜ್ಯೋತ್ಸವ; ಉಕ್ಕಿದ ದೇಶಭಕ್ತಿಯ ಭಾವ

ಸಂವಿಧಾನ ದೇಶದ ಜೀವನಾಡಿ: ಶಾಸಕ ಎ.ಎಸ್.ಪೊನ್ನಣ್ಣ

ದೇಶದ ಜೀವನಾಡಿಯಾಗಿರುವ ಸಂವಿಧಾನವನ್ನು ಶಿಕ್ಷಕರು ಅರಿತು ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
Last Updated 27 ಜನವರಿ 2024, 7:27 IST
ಸಂವಿಧಾನ ದೇಶದ ಜೀವನಾಡಿ:  ಶಾಸಕ ಎ.ಎಸ್.ಪೊನ್ನಣ್ಣ
ADVERTISEMENT
ADVERTISEMENT
ADVERTISEMENT