ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

republic day 2023

ADVERTISEMENT

44 ದಿನದ ಕೂಲಿ ಕೊಡಿಸಿ: ಪ್ರಧಾನಿಗೆ ಹೂದೋಟ ಕೆಲಸಗಾರನ ಮೊರೆ

ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಸುಖ್ ನಂದನ್‌ ಎನ್ನುವವರು ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಗುತ್ತಿಗೆದಾರನಿಂದ ಬಾಕಿಯಿರುವ 44 ದಿನದ ಸಂಬಳವನ್ನು ಕೊಡಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಲ್ಲಿ ವಿನಂತಿ ಮಾಡಿದ್ದಾರೆ.
Last Updated 27 ಜನವರಿ 2023, 16:08 IST
44 ದಿನದ ಕೂಲಿ ಕೊಡಿಸಿ: ಪ್ರಧಾನಿಗೆ ಹೂದೋಟ ಕೆಲಸಗಾರನ ಮೊರೆ

ಭಾರತೀಯ ಸೇನೆಗೆ ಬಲ ತುಂಬಿದ ನರೇಂದ್ರ ಮೋದಿ: ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ

ಗಣರಾಜ್ಯದ ಪರಿಕಲ್ಪನೆಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಸೇನೆಯನ್ನು ಬಲಪಡಿಸುವ ಹಾಗೂ ದೇಶದಲ್ಲಿ ಏಕತೆ ತರುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.
Last Updated 27 ಜನವರಿ 2023, 5:17 IST
ಭಾರತೀಯ ಸೇನೆಗೆ ಬಲ ತುಂಬಿದ ನರೇಂದ್ರ ಮೋದಿ: ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ

ದೇಶ ಮನ್ನಡೆಸಿದ ನಾಯಕರ ಗೌರವಿಸೋಣ ಸಚಿವ ಎಂ.ಟಿ.ಬಿ. ನಾಗರಾಜ್

ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ: ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಧ್ವಜಾರೋಹಣ
Last Updated 27 ಜನವರಿ 2023, 4:55 IST
ದೇಶ ಮನ್ನಡೆಸಿದ ನಾಯಕರ ಗೌರವಿಸೋಣ ಸಚಿವ ಎಂ.ಟಿ.ಬಿ. ನಾಗರಾಜ್

ಬಾಗೇಪಲ್ಲಿ: ಪ್ರತಿಜ್ಞಾ ವಿಧಿ ಬೋಧಿಸಿದ ಚಿನ್ನಕೈವಾರಮಯ್ಯ

ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 74ನೇ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
Last Updated 27 ಜನವರಿ 2023, 4:45 IST
ಬಾಗೇಪಲ್ಲಿ: ಪ್ರತಿಜ್ಞಾ ವಿಧಿ ಬೋಧಿಸಿದ ಚಿನ್ನಕೈವಾರಮಯ್ಯ

ಸಂಭ್ರಮ ಸಡಗರದ ಗಣತಂತ್ರ ದಿನ

ಜಿಲ್ಲೆಯಾದ್ಯಂತ ಆಚರಣೆ, ಧ್ವಜಾರೋಹಣ, ರಾಷ್ಟ್ರನಾಯಕರಿಗೆ ಗೌರವ
Last Updated 26 ಜನವರಿ 2023, 16:30 IST
ಸಂಭ್ರಮ ಸಡಗರದ ಗಣತಂತ್ರ ದಿನ

ವಿವಿಧ ಕಡೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ

ನಗರದ ವಿವಿಧ ಕಡೆಗಳಲ್ಲಿ ಸಂಭ್ರಮ ಮತ್ತು ಸಡಗರದಿಂದ ಗಣರಾಜ್ಯೋತ್ಸವವನ್ನು ಗುರುವಾರ ಆಚರಿಸಲಾಯಿತು.
Last Updated 26 ಜನವರಿ 2023, 16:28 IST
ವಿವಿಧ ಕಡೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ

ಗಣರಾಜ್ಯೋತ್ಸವ ಸಡಗರ; ಸಾಂಸ್ಕೃತಿಕ ಸೌರಭ

ನೆಹರು ಮೈದಾನದಲ್ಲಿ ಪಥಸಂಚಲನದ ರೋಮಾಂಚನ; ವಿಂಟೇಜ್ ವಾಹನಗಳ ಪ್ರದರ್ಶನದ ಪುಳಕ
Last Updated 26 ಜನವರಿ 2023, 16:25 IST
ಗಣರಾಜ್ಯೋತ್ಸವ ಸಡಗರ; ಸಾಂಸ್ಕೃತಿಕ ಸೌರಭ
ADVERTISEMENT

100 ಪಿಎಚ್‌ಸಿ ಮೇಲ್ಜರ್ಜೆಗೆ: ₹1 ಸಾವಿರ ಕೋಟಿ ವೆಚ್ಚ

ಗಣರಾಜ್ಯೋತ್ಸವ ಭಾಷಣದಲ್ಲಿ ಸರ್ಕಾರದ ಸಾಧನೆ ತೆರೆದಿಟ್ಟ ರಾಜ್ಯಪಾಲ
Last Updated 26 ಜನವರಿ 2023, 14:48 IST
100 ಪಿಎಚ್‌ಸಿ ಮೇಲ್ಜರ್ಜೆಗೆ: ₹1 ಸಾವಿರ ಕೋಟಿ ವೆಚ್ಚ

ಗಣರಾಜ್ಯೋತ್ಸವ: ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ

ಗಣರಾಜ್ಯೋತ್ಸವದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಚೇರಿಯಲ್ಲಿ ಗುರುವಾರ ರಾಷ್ಟ್ರಧ್ವಜ ಹಾರಿಸಲಾಯಿತು.
Last Updated 26 ಜನವರಿ 2023, 14:44 IST
ಗಣರಾಜ್ಯೋತ್ಸವ: ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ

ಎಲ್ಲೆಡೆ ರಾಷ್ಟ್ರಾಭಿಮಾನದ ಸಂಭ್ರಮ

ಮೊಳಗಿದ ರಾಷ್ಟ್ರಗೀತೆಗಳು, ಹಾರಾಡಿದ ತ್ರಿವರ್ಣ ಧ್ವಜ
Last Updated 26 ಜನವರಿ 2023, 13:59 IST
ಎಲ್ಲೆಡೆ ರಾಷ್ಟ್ರಾಭಿಮಾನದ ಸಂಭ್ರಮ
ADVERTISEMENT
ADVERTISEMENT
ADVERTISEMENT