ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Revenue minister

ADVERTISEMENT

ಮುಂದಿನ 3 ವರ್ಷಗಳಲ್ಲಿ 64 ತಾಲ್ಲೂಕು ಕಚೇರಿ ನಿರ್ಮಾಣ: ಕಂದಾಯ ಸಚಿವ

ವಿಧಾನಸಭೆಯಲ್ಲಿ ಕಂದಾಯ ಸಚಿವರ ಭರವಸೆ
Last Updated 22 ಜುಲೈ 2024, 16:23 IST
ಮುಂದಿನ 3 ವರ್ಷಗಳಲ್ಲಿ 64 ತಾಲ್ಲೂಕು ಕಚೇರಿ ನಿರ್ಮಾಣ: ಕಂದಾಯ ಸಚಿವ

ಪೋಡಿ ಮುಕ್ತ ಗ್ರಾಮಕ್ಕೆ ಹೊಸ ಸ್ವರೂಪ– ಕೃಷ್ಣ ಬೈರೇಗೌಡ

ವಿಧಾನಸಭೆ: ‘ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಹೊಸ ಸ್ವರೂಪ ಮಾಡಲಾಗುವುದು. ಅರ್ಜಿ ಸಲ್ಲಿಸದಿದ್ದರೂ ಗ್ರಾಮದ ಎಲ್ಲ ಆಸ್ತಿಗಳ ಭೂಮಾಪನ ಪೂರ್ಣಗೊಳಿಸಿ, ಪೋಡಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 4 ಡಿಸೆಂಬರ್ 2023, 16:08 IST
ಪೋಡಿ ಮುಕ್ತ ಗ್ರಾಮಕ್ಕೆ ಹೊಸ ಸ್ವರೂಪ– ಕೃಷ್ಣ ಬೈರೇಗೌಡ

‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಆರಂಭ; 72 ಗಂಟೆಗಳೊಳಗೆ ಸಾಮಾಜಿಕ ಪಿಂಚಣಿ ಆದೇಶ

ಅರ್ಹ ಫಲಾನುಭವಿಗಳಿಗೆ 72 ಗಂಟೆಗಳೊಳಗೆ ಸಾಮಾಜಿಕ ಪಿಂಚಣಿ ಆದೇಶ ತಲುಪಿಸುವುದಕ್ಕಾಗಿ ಕಂದಾಯ ಇಲಾಖೆ ರೂಪಿಸಿರುವ ‘ಹಲೋ ಕಂದಾಯ ಸಚಿವರೇ’ (ಟೋಲ್‌ ಫ್ರೀ ಸಂಖ್ಯೆ– 155245) ಸಹಾಯವಾಣಿಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
Last Updated 14 ಮೇ 2022, 2:08 IST
‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಆರಂಭ; 72 ಗಂಟೆಗಳೊಳಗೆ ಸಾಮಾಜಿಕ ಪಿಂಚಣಿ ಆದೇಶ

ಗ್ರಾಮವಾಸ್ತವ್ಯದಲ್ಲಿ 1,113 ಅರ್ಜಿಗಳು ಇತ್ಯರ್ಥ

ಜಮೀನು ನೀಡಿದರೆ ಸ್ಮಶಾನದ ವ್ಯವಸ್ಥೆ: ಕಂದಾಯ ಸಚಿವ ಆರ್‌. ಅಶೋಕ
Last Updated 18 ಅಕ್ಟೋಬರ್ 2021, 4:22 IST
ಗ್ರಾಮವಾಸ್ತವ್ಯದಲ್ಲಿ 1,113 ಅರ್ಜಿಗಳು ಇತ್ಯರ್ಥ

ಭೂಮಾಪಕರ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ: ಆರ್.ಅಶೋಕ

ಪ್ರಜಾವಾಣಿ ಫೋನ್‌–ಇನ್‌ * ಸಾರ್ವಜನಿಕರ ಅಹವಾಲು ಆಲಿಸಿದ ಕಂದಾಯ ಸಚಿವ ಆರ್. ಅಶೋಕ
Last Updated 20 ಆಗಸ್ಟ್ 2021, 20:30 IST
ಭೂಮಾಪಕರ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ: ಆರ್.ಅಶೋಕ

‘ಭೂ ಪರಿವರ್ತನೆ’ ವ್ಯವಸ್ಥೆ ರದ್ದು: ಆರ್. ಅಶೋಕ

ಪರ್ಯಾಯ–ಪಾರದರ್ಶಕ ವ್ಯವಸ್ಥೆ ರೂಪಿಸಲು ರಾಜ್ಯಸರ್ಕಾರದ ಚಿಂತನೆ
Last Updated 20 ಆಗಸ್ಟ್ 2021, 20:00 IST
‘ಭೂ ಪರಿವರ್ತನೆ’ ವ್ಯವಸ್ಥೆ ರದ್ದು: ಆರ್. ಅಶೋಕ

PHOTOS | ಹುಬ್ಬಳ್ಳಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಸಚಿವ ಆರ್. ಅಶೋಕ್

ಛಬ್ಬಿ, (ಹುಬ್ಬಳ್ಳಿ): ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಭಾನುವಾರ ಬೆಳಿಗ್ಗೆ ಹಿರೇ‌ಕೆರೆಯಲ್ಲಿ ವಾಯು ವಿಹಾರ ಮಾಡಿದರು. ಸಚಿವರು ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿದರು.
Last Updated 21 ಮಾರ್ಚ್ 2021, 4:07 IST
PHOTOS | ಹುಬ್ಬಳ್ಳಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಸಚಿವ ಆರ್. ಅಶೋಕ್
err
ADVERTISEMENT

ಶಿವಸೇನಾ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ: ಕಂದಾಯ ಸಚಿವ ಅಶೋಕ್

‘ರಾಜ್ಯದಲ್ಲಿ ಶಿವಸೇನಾದವರ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ್‌ ತಿಳಿಸಿದರು.
Last Updated 20 ಮಾರ್ಚ್ 2021, 6:38 IST
ಶಿವಸೇನಾ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ: ಕಂದಾಯ ಸಚಿವ ಅಶೋಕ್

‘ವೃದ್ಧಾಪ್ಯ ವೇತನ; ಖಾತೆಗೆ ಜಮೆ ವ್ಯವಸ್ಥೆ’

ಅಂಚೆಯಣ್ಣನ ಮೂಲಕ ತಲುಪಿಸುವ ವ್ಯವಸ್ಥೆ ರದ್ದು: ಆರ್‌.ಅಶೋಕ್
Last Updated 24 ಜನವರಿ 2021, 11:49 IST
‘ವೃದ್ಧಾಪ್ಯ ವೇತನ; ಖಾತೆಗೆ ಜಮೆ ವ್ಯವಸ್ಥೆ’

130 ತಾಲ್ಲೂಕುಗಳಲ್ಲಿ ಅತಿವೃಷ್ಟಿ: ಆರ್.ಅಶೋಕ

ಅತಿಯಾದ ಮಳೆಯಿಂದಾಗಿ ಹಾನಿಗೊಳಗಾಗಿರುವರಾಜ್ಯದ 130 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರಕ್ಕೆಪಟ್ಟಿ ಕಳುಹಿಸಿಕೊಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
Last Updated 16 ಸೆಪ್ಟೆಂಬರ್ 2020, 8:17 IST
130 ತಾಲ್ಲೂಕುಗಳಲ್ಲಿ ಅತಿವೃಷ್ಟಿ: ಆರ್.ಅಶೋಕ
ADVERTISEMENT
ADVERTISEMENT
ADVERTISEMENT