ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

reviwew

ADVERTISEMENT

ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

ಶಾರ್ಪ್ ಕಂಪನಿಯ ಕ್ಯೂನೆಟ್- ಝೆನ್‌ಸೇಶನಲ್ ಏರ್ ಪ್ಯೂರಿಫಯರ್, 2.5 ಮೈಕ್ರಾನ್‌ಗಿಂತಲೂ ಚಿಕ್ಕದಾದ ಧೂಳಿನ ಕಣಗಳನ್ನು ಗುರುತಿಸುವ ಸೆನ್ಸರ್ ಹಾಗೂ ಹೊಗೆ, ಕೀಟಗಳ ತ್ಯಾಜ್ಯಗಳು, ಧೂಳು ಮುಂತಾದ ಮನೆಯೊಳಗಿನ ಕಲ್ಮಶಗಳನ್ನು ಪತ್ತೆ ಮಾಡುವ ಸೆನ್ಸರ್ ಇದೆ. ಅದೇ ರೀತಿ, ತಂಬಾಕು, ಕಾಸ್ಮೆಟಿಕ್, ಆಲ್ಕೋಹಾಲ್, ಸ್ಪ್ರೇ ಮತ್ತಿತರ ವಾಸನೆಗಳನ್ನು ಪತ್ತೆ ಮಾಡುವ ಸೆನ್ಸರ್, ತಾಪಮಾನದ ಸೆನ್ಸರ್, ತೇವಾಂಶದ ಸೆನ್ಸರ್, ಬೆಳಕಿನ ಸೆನ್ಸರ್ ಮತ್ತು ಚಲನೆಯನ್ನು ಪತ್ತೆ ಮಾಡುವ ಸೆನ್ಸರ್ ಕೂಡ ಇರುವುದು ವಿಶೇಷ. ಇವುಗಳನ್ನು ಸೂಚಿಸಲು ಎಲ್‌ಇಡಿ ದೀಪಗಳೂ ಇವೆ.
Last Updated 6 ಮಾರ್ಚ್ 2021, 14:27 IST
ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

ಎಲ್ಲ ಮನಸುಗಳು ಕೆಟ್ಟಿಲ್ಲ!

ರವೀಂದ್ರ ಭಟ್ಟ ಅವರ, ‘ಎದೆಗೆ ಬಿದ್ದ ಅಕ್ಷರ ಫಲ ಕೊಟ್ಟಂಗಿಲ್ಲ’ (ಪ್ರ.ವಾ., ನ. 18) ಲೇಖನಕ್ಕೆ ಈ ಪ್ರತಿಕ್ರಿಯೆ: ಅಂಕಣಕಾರರು ಬದಲಾಗದ ಭಾರತೀಯ ಕೊಳಕು ಮನಸ್ಸುಗಳ ಬಗ್ಗೆ ಬರೆಯುತ್ತಾ, ‘ಮಾನವೀಯ ಸೇತುವೆ ಕಟ್ಟಬೇಕು’ ಎಂದು ಸರಿಯಾಗಿಯೇ ಹೇಳಿದ್ದಾರೆ.
Last Updated 18 ನವೆಂಬರ್ 2018, 20:01 IST
fallback
ADVERTISEMENT
ADVERTISEMENT
ADVERTISEMENT
ADVERTISEMENT