ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

RSP

ADVERTISEMENT

ನೇಪಾಳ: ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯಲು ಆರ್‌ಎಸ್‌ಪಿ ನಿರ್ಧಾರ

ಕಠ್ಮಂಡು (ಪಿಟಿಐ): ನೇಪಾಳದ ಆಡಳಿತಾರೂಢ ಮೈತ್ರಿಕೂಟದಿಂದ ಹೊರಬರಲು ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಭಾನುವಾರ ನಿರ್ಧರಿಸಿದೆ. ಆರ್‌ಎಸ್‌ಪಿ ಪಕ್ಷದ ಅಧ್ಯಕ್ಷ ರಾಬಿ ಲಾಮೀಛಾನೆ ಅವರಿಗೆ ಗೃಹ ಖಾತೆಯನ್ನು ಪುನಃ ನೀಡುವುದಕ್ಕೆ ಪ್ರಧಾನಿ ಪುಷ್ಪ ಕಮಲ್‌ ದಹಲ್‌ (ಪ್ರಚಂಡ) ಅವರು ನಿರಾಕರಿಸಿರುವುದಕ್ಕೆ ಪಕ್ಷ ಈ ನಿರ್ಧಾರ ಕೈಗೊಂಡಿದೆ.
Last Updated 5 ಫೆಬ್ರುವರಿ 2023, 13:49 IST
ನೇಪಾಳ: ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯಲು ಆರ್‌ಎಸ್‌ಪಿ ನಿರ್ಧಾರ

‘ಪ್ರಮುಖ ಪಕ್ಷಗಳಿಗಿಲ್ಲದ ಬೆಂಬಲ ಆರ್‌ಎಸ್‌ಪಿಗೆ ಪೂರಕ’

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಇಲ್ಲದ ಜನ ಬೆಂಬಲ ಹಾಗೂ ಹಾಲಿ ಸಂಸದರು ಕ್ಷೇತ್ರ ನಿರ್ಲಕ್ಷ್ಯ ಮಾಡುತ್ತಿರುವ ಸಂಗತಿಗಳು, ರಾಷ್ಟ್ರೀಯ ಸಮಾಜ ಪಕ್ಷದ (ಆರ್.ಎಸ್.ಪಿ) ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ ಎಂದು ಆರ್.ಎಸ್.ಪಿ. ಅಭ್ಯರ್ಥಿ ನಾಗರಾಜ ನಾಯ್ಕ ಹೇಳಿದರು.
Last Updated 11 ಏಪ್ರಿಲ್ 2019, 13:06 IST
fallback
ADVERTISEMENT
ADVERTISEMENT
ADVERTISEMENT
ADVERTISEMENT