ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Russian

ADVERTISEMENT

ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ

ರಷ್ಯಾ ಸೇನೆಯು ಈವರೆಗೆ ಭಾರತ ಮೂಲದ 85 ಸೈನಿಕರನ್ನು ಬಿಡುಗಡೆ ಮಾಡಿದೆ. ಉಳಿದ 20 ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದರು.
Last Updated 22 ಅಕ್ಟೋಬರ್ 2024, 12:21 IST
ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಬಳಿ ಓಡಾಟ: 6 ಮಂದಿ ರಷ್ಯನ್ನರು ವಶಕ್ಕೆ

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 6 ಮಂದಿ ರಷ್ಯನ್ನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 23 ಜುಲೈ 2024, 6:15 IST
ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಬಳಿ ಓಡಾಟ: 6 ಮಂದಿ ರಷ್ಯನ್ನರು ವಶಕ್ಕೆ

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದನ್ನು ಪ್ರತಿಭಟಿಸುವುದರ ಭಾಗವಾಗಿ, ದಕ್ಷಿಣ ಕೊರಿಯಾವು ಶುಕ್ರವಾರ ರಷ್ಯಾದ ರಾಯಭಾರಿಗೆ ಸಮನ್ಸ್‌ ನೀಡಿತು.
Last Updated 21 ಜೂನ್ 2024, 14:09 IST
ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

ಒಡೆಸಾ ಮೇಲೆ ಕ್ಷಿಪಣಿ ದಾಳಿ: 14 ಜನರಿಗೆ ಗಾಯ

ಖಾಸಗಿ ಕಂಪನಿಯ ಗೋದಾಮಿಗೆ ಬೆಂಕಿ
Last Updated 2 ಮೇ 2024, 13:46 IST
ಒಡೆಸಾ ಮೇಲೆ ಕ್ಷಿಪಣಿ ದಾಳಿ: 14 ಜನರಿಗೆ ಗಾಯ

ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ

ರಷ್ಯಾ–ಉಕ್ರೇನ್‌ ಯದ್ಧದಿಂದ ನೊಂದಿದ್ದೇನೆ, ಶಾಂತಿ ಬೇಕಿದೆ ಎಂದು ರಷ್ಯಾ ಮೂಲದ ಮಹಿಳೆಯೊಬ್ಬರು ವಾರಾಣಸಿಗೆ ಬಂದು ತಾಂತ್ರಿಕ ದೀಕ್ಷೆ ಪಡೆದುಕೊಂಡಿದ್ದಾರೆ.
Last Updated 9 ಫೆಬ್ರುವರಿ 2024, 4:19 IST
ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ

ಕಚ್ಚಾ ತೈಲದ ಕೊರತೆ: ಅಂತರರಾಷ್ಟ್ರೀಯ ಇಂಧನ ಸಂಸ್ಥೆ

ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಲು ಸೌದಿ ಅರೇಬಿಯಾ ಮತ್ತು ರಷ್ಯಾ ತೀರ್ಮಾನಿಸಿರುವ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ವರ್ಷಾಂತ್ಯದ ಹೊತ್ತಿಗೆ ಕಚ್ಚಾ ತೈಲದ ಕೊರತೆ ಎದುರಾಗಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.
Last Updated 13 ಸೆಪ್ಟೆಂಬರ್ 2023, 15:39 IST
ಕಚ್ಚಾ ತೈಲದ ಕೊರತೆ: ಅಂತರರಾಷ್ಟ್ರೀಯ ಇಂಧನ ಸಂಸ್ಥೆ

ರಷ್ಯಾದ ವಿರುದ್ಧ ಕಠಿಣ ನಿರ್ಬಂಧ: ಜಿ–7 ರಾಷ್ಟ್ರಗಳ ಒಮ್ಮತದ ನಿರ್ಧಾರ

ಯುದ್ಧಾಪರಾಧ ಹಾಗೂ ಇತರೆ ದೌರ್ಜನ್ಯ ಕೃತ್ಯಗಳಲ್ಲಿ ರಷ್ಯಾಗೆ ಶಿಕ್ಷೆಯ ಭೀತಿಯೇ ಇಲ್ಲವಾಗಿದೆ. ರಷ್ಯಾದಿಂದ ನಾಗರಿಕ ಸಮೂಹ ಮತ್ತು ನಾಗರಿಕ ಸಮೂಹದ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
Last Updated 18 ಏಪ್ರಿಲ್ 2023, 14:44 IST
ರಷ್ಯಾದ ವಿರುದ್ಧ ಕಠಿಣ ನಿರ್ಬಂಧ: ಜಿ–7 ರಾಷ್ಟ್ರಗಳ ಒಮ್ಮತದ ನಿರ್ಧಾರ
ADVERTISEMENT

ಮರಿಯುಪೋಲ್‌ಗೆ ಪುಟಿನ್‌ ಭೇಟಿ

ಉಕ್ರೇನ್‌ನಿಂದ ವಶಕ್ಕೆ ಪಡೆದಿರುವ ಮರಿಯುಪೋಲ್‌ ಬಂದರು ನಗರಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿ ನೀಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
Last Updated 19 ಮಾರ್ಚ್ 2023, 14:27 IST
ಮರಿಯುಪೋಲ್‌ಗೆ ಪುಟಿನ್‌ ಭೇಟಿ

ಭಾರತ–ರಷ್ಯಾ: ನಾಗರಿಕ ವಿಮಾನಯಾನ ಒಪ್ಪಂದ ಪರಿಷ್ಕರಣೆಗೆ ತಾತ್ವಿಕ ಒಪ್ಪಿಗೆ

‘ಭಾರತ–ರಷ್ಯಾ ಮಧ್ಯದ ನಾಗರಿಕ ವಿಮಾನಯಾನ ಸೇವೆಯ ಒಪ್ಪಂದವನ್ನು ಪರಿಷ್ಕರಿಸಲು ಎರಡೂ ದೇಶಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಇದರ ಅನ್ವಯ ರಷ್ಯಾದ ವಿಮಾನಗಳು ಭಾರತಕ್ಕೆ ವಾರಕ್ಕೆ 64 ಬಾರಿ ಹಾರಾಟ ನಡೆಸಲಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Last Updated 12 ಮಾರ್ಚ್ 2023, 13:01 IST
ಭಾರತ–ರಷ್ಯಾ: ನಾಗರಿಕ ವಿಮಾನಯಾನ ಒಪ್ಪಂದ ಪರಿಷ್ಕರಣೆಗೆ ತಾತ್ವಿಕ ಒಪ್ಪಿಗೆ

ರಷ್ಯಾ ತೈಲ: ದಾಖಲೆ ಆಮದು

ಭಾರತಕ್ಕೆ ಜನವರಿಯಲ್ಲಿ 14 ಲಕ್ಷ ಬ್ಯಾರಲ್‌ ಇಂಧನ ಪೂರೈಕೆ
Last Updated 18 ಫೆಬ್ರುವರಿ 2023, 17:52 IST
ರಷ್ಯಾ ತೈಲ: ದಾಖಲೆ ಆಮದು
ADVERTISEMENT
ADVERTISEMENT
ADVERTISEMENT