ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

SabarimalaWomenEntry

ADVERTISEMENT

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಸಹಾಯ ಮಾಡಿದ್ದು ಅದೃಶ್ಯ ಗೊರಿಲ್ಲಾ ತಂತ್ರ!

ಇಷ್ಟೆಲ್ಲಾ ಅಡೆತಡೆಗಳಿರುವಾಗ ಕನಕದುರ್ಗಾ ಮತ್ತು ಬಿಂದುಯಾವುದೇ ಸಮಸ್ಯೆ ಇಲ್ಲದೆ ಶಬರಿಮಲೆ ದೇಗುಲದಒಳಗೆ ಪ್ರವೇಶಿಸಿದ್ದು ಹೇಗೆ? ಈ ಪ್ರಶ್ನೆಗೆಉತ್ತರ ವಿಜ್ಞಾನ ಮತ್ತು ಜನರ ಬೆಂಬಲ!
Last Updated 6 ಜನವರಿ 2019, 2:19 IST
ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಸಹಾಯ ಮಾಡಿದ್ದು ಅದೃಶ್ಯ ಗೊರಿಲ್ಲಾ ತಂತ್ರ!

ಕೇರಳದಲ್ಲಿ ಹರತಾಳ: 801 ಪ್ರಕರಣ ದಾಖಲು, 1369 ಮಂದಿ ಬಂಧನ

ಕೇರಳದಲ್ಲಿ ಗುರುವಾರ ನಡೆದ ಹರತಾಳದ ವೇಳೆ ನಡೆದ ಹಿಂಸಾಚಾರದಲ್ಲಿ ಶುಕ್ರವಾರದವರೆಗೆ 1369 ಮಂದಿಯನ್ನು ಬಂಧಿಸಲಾಗಿದೆ.
Last Updated 4 ಜನವರಿ 2019, 10:00 IST
ಕೇರಳದಲ್ಲಿ ಹರತಾಳ: 801 ಪ್ರಕರಣ ದಾಖಲು, 1369 ಮಂದಿ ಬಂಧನ

ಹರತಾಳದಂದು ಹಿಂಸಾಚಾರ ಮಾಡಿದರೆ ತಕ್ಷಣವೇ ಬಂಧಿಸಿ: ಡಿಜಿಪಿ ಆದೇಶ 

ಗುರುವಾರ ಕೇರಳದಾದ್ಯಂತ ನಡೆಯಲಿರುವ ಹರತಾಳದಲ್ಲಿ ಹಿಂಸಾಚಾರ ನಡೆಸಿದವರನ್ನು ತಕ್ಷಣವೇ ಬಂಧಿಸಿ ಎಂದು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹರಾ ಆದೇಶಿಸಿದ್ದಾರೆ.
Last Updated 2 ಜನವರಿ 2019, 15:02 IST
ಹರತಾಳದಂದು ಹಿಂಸಾಚಾರ ಮಾಡಿದರೆ ತಕ್ಷಣವೇ ಬಂಧಿಸಿ: ಡಿಜಿಪಿ ಆದೇಶ 

ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ ಎಂದು ಪ್ರಶ್ನಿಸಿದ್ದಾರೆ.
Last Updated 2 ಜನವರಿ 2019, 14:06 IST
ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ

ಬಿಜೆಪಿ- ಯುವಮೋರ್ಚಾ ಕಾರ್ಯಕರ್ತರು ಕೇರಳದೆಲ್ಲೆಡೆ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ರಸ್ತೆ ತಡೆಯೊಡ್ಡಲಾಗಿದೆ.
Last Updated 2 ಜನವರಿ 2019, 13:37 IST
ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ
ADVERTISEMENT
ADVERTISEMENT
ADVERTISEMENT
ADVERTISEMENT