ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sanskrit

ADVERTISEMENT

ಸರ್ವ ಭಾಷೆಗಳಿಗೆ ಸಂಸ್ಕೃತ ಮೂಲ: ಸುಗುಣೇಂದ್ರತೀರ್ಥ

ಆಂಗ್ಲ ಭಾಷೆ ಸೇರಿದಂತೆ ಸರ್ವ ಭಾಷೆಗಳಿಗೂ ಸಂಸ್ಕೃತವೇ ಮೂಲ ಭಾಷೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರಿಪಾದರು ಹೇಳಿದರು.
Last Updated 27 ಅಕ್ಟೋಬರ್ 2024, 4:20 IST
ಸರ್ವ ಭಾಷೆಗಳಿಗೆ ಸಂಸ್ಕೃತ ಮೂಲ: ಸುಗುಣೇಂದ್ರತೀರ್ಥ

ಪ್ರಧಾನಿ ‘ಸಂಸ್ಕೃತ ವಾರಾಂತ್ಯ’ ಪ್ರಸ್ತಾಪ; ಪೋಷಕರ ಹರ್ಷ

ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಸಮಷ್ಠಿ ಗುಬ್ಬಿ ಎಂಬ ಕೊಪ್ಪಳದ ಯುವತಿಯ ‘ಸಂಸ್ಕೃತ ವಾರಾಂತ್ಯ’ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಷಕರು ಹರ್ಷಗೊಂಡಿದ್ದಾರೆ.
Last Updated 30 ಜೂನ್ 2024, 17:14 IST
ಪ್ರಧಾನಿ ‘ಸಂಸ್ಕೃತ ವಾರಾಂತ್ಯ’ ಪ್ರಸ್ತಾಪ; ಪೋಷಕರ ಹರ್ಷ

ಸಂಸ್ಕೃತ ನಮ್ಮ ಪ್ರಗತಿ ಮತ್ತು ಅಸ್ಮಿತೆಯ ಭಾಷೆ: ‌ಪ್ರಧಾನಿ ನರೇಂದ್ರ ಮೋದಿ

ಸಂಸ್ಕೃತ ಸಾಂಪ್ರದಾಯಿಕ ಭಾಷೆ ಮಾತ್ರವಲ್ಲದೆ ಅದು ನಮ್ಮ "ಪ್ರಗತಿ ಮತ್ತು ಅಸ್ಮಿತೆಯ ಭಾಷೆ"ಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 27 ಅಕ್ಟೋಬರ್ 2023, 13:17 IST
ಸಂಸ್ಕೃತ ನಮ್ಮ ಪ್ರಗತಿ ಮತ್ತು  ಅಸ್ಮಿತೆಯ ಭಾಷೆ: ‌ಪ್ರಧಾನಿ ನರೇಂದ್ರ ಮೋದಿ

ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

‘ಸಂಸ್ಕೃತವನ್ನು ಸಂವಹನ ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡುವ ಯಾವುದೇ ಪ್ರಸ್ತಾವವು ಸರ್ಕಾರದ ಪರಿಶೀಲನೆಯಲ್ಲಿಲ್ಲ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರು ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
Last Updated 28 ಮಾರ್ಚ್ 2023, 11:26 IST
ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

ಸಂಸ್ಕೃತದಿಂದ ಕನ್ನಡವನ್ನು ಬೇರ್ಪಡಿಸಲಾಗದು: ಮಹೇಶ್‌ ಜೋಶಿ

ಮುಂದಿನ 5 ವರ್ಷದಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ರಾಮನಗರದಲ್ಲಿ ಆಯೋಜಿಸಲು ಚಿಂತನೆ
Last Updated 3 ಮಾರ್ಚ್ 2023, 10:46 IST
ಸಂಸ್ಕೃತದಿಂದ ಕನ್ನಡವನ್ನು ಬೇರ್ಪಡಿಸಲಾಗದು: ಮಹೇಶ್‌ ಜೋಶಿ

ಸಂಸ್ಕೃತ ಭಾರತಿ | ಸಕಲವೂ ಸಂಸ್ಕೃತಕ್ಕಾಗಿ, ಸಂಸ್ಕೃತಿಗಾಗಿ: ಜನಾರ್ದನ ಹೆಗಡೆ

‘ಸಂಸ್ಕೃತ ಭಾರತಿ’ ಆರಂಭಿಸಿದ ಜನಾರ್ದನ ಹೆಗಡೆ ಅವರ ಸಂದರ್ಶನ
Last Updated 7 ಜನವರಿ 2023, 11:48 IST
ಸಂಸ್ಕೃತ ಭಾರತಿ | ಸಕಲವೂ ಸಂಸ್ಕೃತಕ್ಕಾಗಿ, ಸಂಸ್ಕೃತಿಗಾಗಿ: ಜನಾರ್ದನ ಹೆಗಡೆ

ಸಂಸ್ಕೃತದ ಪಾಣಿನಿ ಸೂತ್ರಗಳಿಗೆ ಕಡೆಗೂ ಪರಿಹಾರ

ಲಂಡನ್‌ (ಪಿಟಿಐ): ಸುಮಾರು 2,500 ವರ್ಷ ಹಳೆಯದಾದ, ಸಂಸ್ಕೃತ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಭಾರತದ ಪಿಎಚ್.ಡಿ ವಿದ್ಯಾರ್ಥಿಯೊಬ್ಬರು ಈಗ ಬಗೆಹರಿಸಿದ್ದಾರೆ. ಸಂಸ್ಕೃತ ಭಾಷಾತಜ್ಞರಿಗೆ 5ನೇ ಶತಮಾನದಿಂದಲೂ ಇದು ಸವಾಲಾಗಿತ್ತು ಎನ್ನಲಾಗಿದೆ. ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ಕೈಗೊಂಡಿರುವ ರಿಷಿ ರಾಜ್‌ಪೋಪಟ್‌ ಈ ಸಾಧನೆ ಮಾಡಿದ್ದಾರೆ. ವ್ಯಾಕರಣದ ಈ ಸಮಸ್ಯೆಗೆ ರಿಷಿ ಅವರು ಕಂಡುಹಿಡಿದ ಪರಿಹಾರವನ್ನು ಒಳಗೊಂಡಿರುವ ಈ ಪ್ರೌಢಪ್ರಬಂಧವನ್ನು ಪ್ರಕಟಿಸಲಾಗಿದೆ.
Last Updated 16 ಡಿಸೆಂಬರ್ 2022, 6:39 IST
ಸಂಸ್ಕೃತದ ಪಾಣಿನಿ ಸೂತ್ರಗಳಿಗೆ ಕಡೆಗೂ ಪರಿಹಾರ
ADVERTISEMENT

ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ ಬೋಧನೆ

ಮಧ್ಯ ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸುವ ಮೂಲಕ ಗಮನ ಸೆಳೆದಿದೆ.
Last Updated 13 ನವೆಂಬರ್ 2022, 12:34 IST
ಕೇರಳದ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ ಬೋಧನೆ

ಸಂಸ್ಕೃತದಲ್ಲಿ ಮಾಹಿತಿ ಹುಡುಕಾಟ ಸರಳಗೊಳಿಸಲು ಗೂಗಲ್‌ ಜೊತೆ ಐಸಿಸಿಆರ್‌ ಒಪ್ಪಂದ

ಇಂಟರ್‌ನೆಟ್‌ನಲ್ಲಿ ಸಂಸ್ಕೃತದಲ್ಲಿ ಮಾಹಿತಿ ಹುಡುಕುವ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕೆ ಸಂಬಂಧಿಸಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್‌), ಗೂಗಲ್‌ನೊಂದಿಗೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿತು.
Last Updated 29 ಸೆಪ್ಟೆಂಬರ್ 2022, 10:39 IST
ಸಂಸ್ಕೃತದಲ್ಲಿ ಮಾಹಿತಿ ಹುಡುಕಾಟ ಸರಳಗೊಳಿಸಲು ಗೂಗಲ್‌ ಜೊತೆ ಐಸಿಸಿಆರ್‌ ಒಪ್ಪಂದ

ಜುಟ್ಟು ಕತ್ತರಿಸಿದ ಸಹೋದ್ಯೋಗಿಗಳು: ಪರಿಶಿಷ್ಟ ವರ್ಗದ ಸಂಸ್ಕೃತ ಶಿಕ್ಷಕನಿಂದ ಆರೋಪ

ತಾವು ಕೆಲಸ ಮಾಡುತ್ತಿರುವ ಶಾಲೆಯ ಪ್ರಾಂಶುಪಾಲರು ಸೇರಿ ಕೆಲ ಸಹೋದ್ಯೋಗಿಗಳು ತಮ್ಮ ಜುಟ್ಟನ್ನು ಕತ್ತರಿಸಿದ್ದಾರೆ. ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಂಸ್ಕೃತ ಶಿಕ್ಷಕರೊಬ್ಬರು ಆರೋಪ ಮಾಡಿದ್ದಾರೆ.
Last Updated 8 ಸೆಪ್ಟೆಂಬರ್ 2022, 14:05 IST
ಜುಟ್ಟು ಕತ್ತರಿಸಿದ ಸಹೋದ್ಯೋಗಿಗಳು: ಪರಿಶಿಷ್ಟ ವರ್ಗದ ಸಂಸ್ಕೃತ ಶಿಕ್ಷಕನಿಂದ ಆರೋಪ
ADVERTISEMENT
ADVERTISEMENT
ADVERTISEMENT