ಅದೃಶ್ಯ ಅಂಗವೈಕಲ್ಯ ಶೈಕ್ಷಣಿಕ ಹಿನ್ನಡೆ
ಶೈಕ್ಷಣಿಕ ಸಾಧನೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗುವಿನ ಭವಿಷ್ಯದ ಮುಖಪುಟವೆಂದು ಪರಿಗಣಿಸಲ್ಪಡುತ್ತದೆ. ಶೈಕ್ಷಣಿಕ ಹಿನ್ನಡೆತದ ಕಾರಣಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಅನುಸರಿಸದಿದ್ದರೆ, ಅದು ಮಗುವಿನ ಜೀವನದುದ್ದಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ.Last Updated 5 ಜುಲೈ 2019, 19:45 IST