ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

school syllabus

ADVERTISEMENT

ಕಾಂಗ್ರೆಸ್‌ ಸುಳ್ಳಿನ ಆಟ ನಡೆಯದು, ಇತಿಹಾಸ ಬದಲಾಯಿಸುತ್ತೇವೆ: ಬಿಜೆಪಿ ಪ್ರತಿಪಾದನೆ

ಶಿಕ್ಷಣದ ಮೂಲಕ ಒಂದಷ್ಟು ಪೀಳಿಗೆಗಳನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ. ಈಗ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯದಲ್ಲಿ ಬದಲಾವಣೆ ತಂದರೆ ಸುಳ್ಳುಗಳ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Last Updated 20 ಮೇ 2022, 7:49 IST
ಕಾಂಗ್ರೆಸ್‌ ಸುಳ್ಳಿನ ಆಟ ನಡೆಯದು, ಇತಿಹಾಸ ಬದಲಾಯಿಸುತ್ತೇವೆ: ಬಿಜೆಪಿ ಪ್ರತಿಪಾದನೆ

ಚರ್ಚೆ: ಭಗವದ್ಗೀತೆ ಶಾಲಾ ಪಠ್ಯವಾಗಬೇಕೆ?

ಶಾಲಾಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಹೊರಟ ಸರ್ಕಾರದ ಕ್ರಮ ಸರಿಯೇ?
Last Updated 25 ಮಾರ್ಚ್ 2022, 19:31 IST
ಚರ್ಚೆ: ಭಗವದ್ಗೀತೆ ಶಾಲಾ ಪಠ್ಯವಾಗಬೇಕೆ?

ಚರ್ಚೆ: ಶಿಕ್ಷಣದಲ್ಲಿ ಭಗವದ್ಗೀತೆ ಬೇಡವೇ?

ವಿದ್ವೇಷದ ಸಂದರ್ಭದಲ್ಲಿ ಅದಕ್ಕೆ ಭಿನ್ನವಾಗಿ ವಿರೋಧಿಯನ್ನು ದ್ವೇಷವಿಲ್ಲದೆ, ಕರ್ತವ್ಯದ ನೆಲೆಯಲ್ಲಿ ನಿರ್ವಹಿಸುವ ಶಾಸ್ತ್ರವೊಂದು ದ್ವೇಷಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅವಶ್ಯ ಬೇಕು. ಗೀತೆ ಅಂಥ ಒಂದು ಅವಶ್ಯ ಆಕರ
Last Updated 25 ಮಾರ್ಚ್ 2022, 19:31 IST
ಚರ್ಚೆ: ಶಿಕ್ಷಣದಲ್ಲಿ ಭಗವದ್ಗೀತೆ ಬೇಡವೇ?

ಪಠ್ಯಪುಸ್ತಕ ಪರಿಷ್ಕರಣೆ: ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಕತ್ತರಿ?

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಶಿಫಾರಸು
Last Updated 24 ಮಾರ್ಚ್ 2022, 20:36 IST
ಪಠ್ಯಪುಸ್ತಕ ಪರಿಷ್ಕರಣೆ: ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಕತ್ತರಿ?

ಹಿಂದೂಗಳ ಪರವಾದ ಪ್ರತೀ ನಿರ್ಧಾರಕ್ಕೂ ಕಾಂಗ್ರೆಸ್ ವಿರೋಧಿಸುತ್ತಿದೆ: ಬಿಜೆಪಿ ಆರೋಪ

ಬಹುಸಂಖ್ಯಾತ ಹಿಂದೂಗಳ ಪರವಾಗಿರುವ ಪ್ರತೀ ನಿರ್ಧಾರಗಳಿಗೂ ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 18 ಮಾರ್ಚ್ 2022, 12:26 IST
ಹಿಂದೂಗಳ ಪರವಾದ ಪ್ರತೀ ನಿರ್ಧಾರಕ್ಕೂ ಕಾಂಗ್ರೆಸ್ ವಿರೋಧಿಸುತ್ತಿದೆ: ಬಿಜೆಪಿ ಆರೋಪ

ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ನಾಗೇಶ್

ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ಪಠ್ಯಕ್ರಮದ ಜತೆಗೆ ಭಗವದ್ಗೀತೆಯನ್ನು ಬೋಧಿಸುವ ಕುರಿತು ಆದೇಶ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 18 ಮಾರ್ಚ್ 2022, 12:08 IST
ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ನಾಗೇಶ್

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ

‘2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6ರಿಂದ 12ನೇ ತರಗತಿಗಳಲ್ಲಿ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ’ ಎಂದು ಗುಜರಾತ್ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಘೋಷಿಸಿದೆ.
Last Updated 17 ಮಾರ್ಚ್ 2022, 14:16 IST
ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ
ADVERTISEMENT

ಛತ್ತೀಸ್‌ಗಡ: ಶಾಲಾ ಪಠ್ಯಗಳಲ್ಲಿ ಗಾಂಧೀಜಿ ಬೋಧನೆ ಅಳವಡಿಸಲಿರುವ ರಾಜ್ಯ ಸರ್ಕಾರ

ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಛತ್ತೀಸ್‌ಗಡದ ಶಾಲೆಗಳಲ್ಲಿ 5–12 ತರಗತಿ ಪಠ್ಯಕ್ರಮಗಳಲ್ಲಿ ಅವರ ಮೂಲಭೂತ ಬೋಧನೆಗಳನ್ನು ಅಳವಡಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 10:37 IST
ಛತ್ತೀಸ್‌ಗಡ: ಶಾಲಾ ಪಠ್ಯಗಳಲ್ಲಿ ಗಾಂಧೀಜಿ ಬೋಧನೆ ಅಳವಡಿಸಲಿರುವ ರಾಜ್ಯ ಸರ್ಕಾರ

ಪ್ರಜಾವಾಣಿ Live | ಶಿಕ್ಷಣ ಪಠ್ಯಕ್ರಮ ಬದಲಾವಣೆ: ಸಂವಾದ

ಪ್ರಜಾವಾಣಿ ಸಂವಾದ | ಶಿಕ್ಷಣ ಪಠ್ಯಕ್ರಮ ಬದಲಾವಣೆ: ಒಂದು ಚರ್ಚೆ
Last Updated 18 ಸೆಪ್ಟೆಂಬರ್ 2021, 6:05 IST
ಪ್ರಜಾವಾಣಿ Live | ಶಿಕ್ಷಣ ಪಠ್ಯಕ್ರಮ ಬದಲಾವಣೆ: ಸಂವಾದ

ಶೇ 30ರಷ್ಟು ಪಠ್ಯಕ್ರಮ ಕಡಿತ; ಟಿಪ್ಪು,ಜೀಸಸ್‌, ಪ್ರವಾದಿ,ರಾಯಣ್ಣ ಪಾಠಕ್ಕೆ ಕೊಕ್‌

120 ಶಾಲಾ ದಿನ ನಿರೀಕ್ಷೆ , ಪುನರಾವರ್ತಿತ ಅಧ್ಯಾಯ ಪರಿಶೀಲಿಸಿ ಶೇ 30ರಷ್ಟು ಪಠ್ಯಕ್ರಮ ಕಡಿತ
Last Updated 28 ಜುಲೈ 2020, 20:23 IST
ಶೇ 30ರಷ್ಟು ಪಠ್ಯಕ್ರಮ ಕಡಿತ; ಟಿಪ್ಪು,ಜೀಸಸ್‌, ಪ್ರವಾದಿ,ರಾಯಣ್ಣ ಪಾಠಕ್ಕೆ ಕೊಕ್‌
ADVERTISEMENT
ADVERTISEMENT
ADVERTISEMENT