ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sea Food

ADVERTISEMENT

ಹುಬ್ಬಳ್ಳಿ | ಸಮುದ್ರ ಮೀನಿನ ದರ ಕೊಂಚ ಇಳಿಕೆ: ಮತ್ಸ್ಯಾಹಾರಿಗಳ ಮೊಗದಲ್ಲಿ ಮಂದಹಾಸ

ಹುಬ್ಬಳ್ಳಿ ನಗರದ ಗಣೇಶಪೇಟೆಯಲ್ಲಿ ಮೀನುಗಳ ದರ ಕೊಂಚ ತಗ್ಗಿದೆ. ಖರೀದಿಸುವವರ ಮೊಗದಲ್ಲಿ ಮಂದಹಾಸ ಮೂಡಿದೆ. ಎರಡು ತಿಂಗಳ ಹಿಂದೆ ದುಬಾರಿಯಿದ್ದ ದರ, ಈಗ ಕಡಿಮೆಯಾಗಿದೆ.
Last Updated 3 ಆಗಸ್ಟ್ 2024, 5:57 IST
ಹುಬ್ಬಳ್ಳಿ | ಸಮುದ್ರ ಮೀನಿನ ದರ ಕೊಂಚ ಇಳಿಕೆ: ಮತ್ಸ್ಯಾಹಾರಿಗಳ ಮೊಗದಲ್ಲಿ ಮಂದಹಾಸ

ಸಾಗರೋತ್ಪನ್ನ ರಫ್ತು ದಾಖಲೆ: ₹60,523 ಕೋಟಿ ಮೌಲ್ಯದ ಉತ್ಪನ್ನ ರವಾನೆ

ಮಂಗಳೂರು: 2023-24ರ ಆರ್ಥಿಕ ವರ್ಷದಲ್ಲಿ ಭಾರತವು ₹60,523.89 ಕೋಟಿ ಮೌಲ್ಯದ ಒಟ್ಟು 17,81,602 ಮೆಟ್ರಿಕ್ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡಿ ಸಾರ್ವಕಾಲಿಕ ದಾಖಲೆ ಮಾಡಿದೆ.
Last Updated 18 ಜೂನ್ 2024, 15:42 IST
ಸಾಗರೋತ್ಪನ್ನ ರಫ್ತು ದಾಖಲೆ: ₹60,523 ಕೋಟಿ ಮೌಲ್ಯದ ಉತ್ಪನ್ನ ರವಾನೆ

ಮತ್ಸ್ಯ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಆದ್ಯತೆ: ಕೇಂದ್ರ ಸಚಿವ ಮುರುಗನ್

ಮೀನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮತ್ಸ್ಯೋತ್ಪನ್ನಗಳ ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವ ಮುರುಗನ್ ಹೇಳಿದರು.
Last Updated 17 ಅಕ್ಟೋಬರ್ 2021, 7:48 IST
ಮತ್ಸ್ಯ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಆದ್ಯತೆ: ಕೇಂದ್ರ ಸಚಿವ ಮುರುಗನ್

ಕರಾವಳಿಯಲ್ಲೀಗ ಫಿಶ್ ಚಕ್ಕುಲಿ ಘಮ; ನೀವ್ ರುಚಿ ನೋಡಿದ್ರಾ?

Last Updated 23 ಸೆಪ್ಟೆಂಬರ್ 2021, 4:34 IST
fallback

ರೆಸಿಪಿ: ಬಂಗುಡೆ ಪುಳಿಮುಂಚಿ

Last Updated 20 ಫೆಬ್ರುವರಿ 2021, 10:53 IST
ರೆಸಿಪಿ: ಬಂಗುಡೆ ಪುಳಿಮುಂಚಿ

ರೆಸಿಪಿ: ಒಣ ಸಿಗಡಿ ಚಟ್ನಿ

Last Updated 20 ಫೆಬ್ರುವರಿ 2021, 10:50 IST
ರೆಸಿಪಿ: ಒಣ ಸಿಗಡಿ ಚಟ್ನಿ

ರೆಸಿಪಿ: ಕಪ್ಪು ಪಾಂಫ್ರೆಟ್‌ ಸಾರು

Last Updated 20 ಫೆಬ್ರುವರಿ 2021, 10:46 IST
ರೆಸಿಪಿ: ಕಪ್ಪು ಪಾಂಫ್ರೆಟ್‌ ಸಾರು
ADVERTISEMENT

ಅಪರೂಪದ ಸಿಂಗಪುರ ‘ಸೀ ಫುಡ್’

ಜ ಪಾನ್‌, ಥಾಯ್ಲೆಂಡ್‌, ಇಂಡೊನೇಷ್ಯಾ, ಸಿಂಗಪುರ ಸೇರಿದಂತೆ ಪೆಸಿಫಿಕ್‌ ರಾಷ್ಟ್ರಗಳ ವಿಭಿನ್ನ ರುಚಿಯ30 ಬಗೆಯ ಸಮುದ್ರ ಆಹಾರ ಸವಿಯುವ ಅಪರೂಪದ ಅವಕಾಶವನ್ನು ಹಲಸೂರು ರಸ್ತೆಯ ಕಾನ್‌ರಾಡ್‌ ಹೋಟೆಲ್‌ನಲ್ಲಿರುವ ಮಿಕುಸು ರೆಸ್ಟೋರೆಂಟ್‌ ನಗರದ ಆಹಾರ ಪ್ರಿಯರಿಗೆ ಒದಗಿಸಿದೆ.
Last Updated 16 ಜೂನ್ 2019, 14:32 IST
ಅಪರೂಪದ ಸಿಂಗಪುರ ‘ಸೀ ಫುಡ್’
ADVERTISEMENT
ADVERTISEMENT
ADVERTISEMENT