ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Secunderabad

ADVERTISEMENT

‘ಅಗ್ನಿಪಥ’ ವಿರೋಧಿ ಹೋರಾಟದ ವೇಳೆ ಹಿಂಸಾಚಾರ: ಸಿಕಂದರಾಬಾದ್‌ನಲ್ಲಿ ಒಂದು ಸಾವು

ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯು ದೇಶದ ಪ್ರಮುಖ ರೈಲು ಜಂಕ್ಷನ್‌ಗಳಲ್ಲಿ ಒಂದಾದ ಸಿಕಂದರಾಬಾದ್ ರೈಲು ನಿಲ್ದಾಣಕ್ಕೂ ವ್ಯಾಪಿಸಿದೆ.
Last Updated 17 ಜೂನ್ 2022, 10:19 IST
‘ಅಗ್ನಿಪಥ’ ವಿರೋಧಿ ಹೋರಾಟದ ವೇಳೆ ಹಿಂಸಾಚಾರ: ಸಿಕಂದರಾಬಾದ್‌ನಲ್ಲಿ ಒಂದು ಸಾವು

'ಅಗ್ನಿಪಥ' ವಿರುದ್ಧ ಪ್ರತಿಭಟನೆ: ಬಿಹಾರ ಉಪಮುಖ್ಯಮಂತ್ರಿ ಮನೆ ಮೇಲೆ ದಾಳಿ

ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ 'ಅಗ್ನಿಪಥ' ವಿರುದ್ಧ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ.
Last Updated 17 ಜೂನ್ 2022, 6:55 IST
'ಅಗ್ನಿಪಥ' ವಿರುದ್ಧ ಪ್ರತಿಭಟನೆ: ಬಿಹಾರ ಉಪಮುಖ್ಯಮಂತ್ರಿ ಮನೆ ಮೇಲೆ ದಾಳಿ

ಸಿಕಂದರಾಬಾದ್‌: ಗೋದಾಮಿನಲ್ಲಿ ಬೆಂಕಿ, ಸುಟ್ಟು ಕರಕಲಾದ 11 ಮಂದಿ ವಲಸೆ ಕಾರ್ಮಿಕರು

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಭೋಯಿಗುಡದಲ್ಲಿರುವ ಗುಜರಿ ವಸ್ತುಗಳ ಗೋಡೌನ್‌ನಲ್ಲಿ ಬುಧವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಿಹಾರ ಮೂಲದ 11 ವಲಸೆ ಕಾರ್ಮಿಕರು ಸಜೀವ ದಹನವಾಗಿದ್ದಾರೆ.
Last Updated 23 ಮಾರ್ಚ್ 2022, 16:03 IST
ಸಿಕಂದರಾಬಾದ್‌: ಗೋದಾಮಿನಲ್ಲಿ ಬೆಂಕಿ, ಸುಟ್ಟು ಕರಕಲಾದ 11 ಮಂದಿ ವಲಸೆ ಕಾರ್ಮಿಕರು

140 ವರ್ಷ ಹಳೆಯ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಅವಘಡ

ಕ್ಲಬ್ 1878ರಲ್ಲಿ ಸ್ಥಾಪನೆಯಾಗಿದ್ದು, 22 ಎಕರೆ ವ್ಯಾಪ್ತಿಯಲ್ಲಿದೆ. ಈ ವರ್ಣರಂಜಿತ ಸಂಕೀರ್ಣಕ್ಕೆ ಪಾರಂಪರಿಕ ಕಟ್ಟಡ ಎಂಬ ಹಣೆಪಟ್ಟಿಯಿದೆ.
Last Updated 16 ಜನವರಿ 2022, 14:31 IST
140 ವರ್ಷ ಹಳೆಯ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಅವಘಡ

ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್‌ ಶತಾಬ್ದಿ ರೈಲು ರದ್ದು‌

ಕೊರೊನಾ ಭೀತಿ ಹರಡುವ ಶಂಕೆಯಿಂದಾಗಿ ವಾರದಲ್ಲಿ ಆರು ದಿನ ಪುಣೆ–ಸಿಕಂದರಾಬಾದ್‌ ಮಧ್ಯೆ ಸಂಚರಿಸುವ ಶತಾಬ್ದಿ ರೈಲನ್ನು (12025/ 12026) ಮಾರ್ಚ್‌ 20ರಿಂದ ಮಾ 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಮಧ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
Last Updated 19 ಮಾರ್ಚ್ 2020, 8:55 IST
 ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್‌ ಶತಾಬ್ದಿ ರೈಲು ರದ್ದು‌

ಸಿಕಿಂದ್ರಾಬಾದ್‌ ವಾಡಿಯಲ್ಲಿ ಮಾರಾಮಾರಿ: ಯುವಕ ಸಾವು

ಭಾಲ್ಕಿ ತಾಲ್ಲೂಕಿನ ಸಿಕಿಂದ್ರಾಬಾದ್ ವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆ ವೇಳೆದಲಿತ ಹಾಗೂ ರಡ್ಡಿ ಸಮುದಾಯದ ಗುಂಪಿನ ನಡುವೆ ಮಾರಾಮಾರಿ ನಡೆದಿದೆ.
Last Updated 1 ಜನವರಿ 2020, 16:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT