ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

sewage water

ADVERTISEMENT

ಕೊಳಚೆ ನೀರು ರಸ್ತೆಗೆ: ಧರ್ಮವರಂ ಬಡಾವಣೆಯಲ್ಲಿ ಡೆಂಗಿ ಭೀತಿ

ಪಾವಗಡ ಪಟ್ಟಣದ ಧರ್ಮವರಂ ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 31 ಆಗಸ್ಟ್ 2024, 14:34 IST
ಕೊಳಚೆ ನೀರು ರಸ್ತೆಗೆ: ಧರ್ಮವರಂ ಬಡಾವಣೆಯಲ್ಲಿ ಡೆಂಗಿ ಭೀತಿ

ಗುಟ್ಟೆ ಆಂಜನೇಯಸ್ವಾಮಿ ರಸ್ತೆಯ ನಿವಾಸಿಗಳಿಗೆ ರಾಜಕಾಲುವೆ ಕಂಟಕ

ಗುಟ್ಟೆ ಆಂಜನೇಯ ಸ್ವಾಮಿ ರಸ್ತೆಯ ನಾಗರಿಕರ ಪಾಲಿಗೆ ಪ್ರತಿ ಮಳೆಗಾಲವೂ ದುಃಸ್ವಪ್ನವಾಗಿ ಕಾಡುತ್ತಿದೆ !
Last Updated 7 ಆಗಸ್ಟ್ 2024, 0:49 IST
ಗುಟ್ಟೆ ಆಂಜನೇಯಸ್ವಾಮಿ ರಸ್ತೆಯ ನಿವಾಸಿಗಳಿಗೆ ರಾಜಕಾಲುವೆ ಕಂಟಕ

ಅವೆನ್ಯೂ ರಸ್ತೆ: ನಿತ್ಯ ಹರಿಯುತ್ತಿದೆ ಒಳಚರಂಡಿಯ ನೀರು

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ನಡೆದಿದ್ದರೂ ತಪ್ಪದ ಗೋಳು
Last Updated 29 ಡಿಸೆಂಬರ್ 2023, 4:35 IST
ಅವೆನ್ಯೂ ರಸ್ತೆ: ನಿತ್ಯ ಹರಿಯುತ್ತಿದೆ ಒಳಚರಂಡಿಯ ನೀರು

ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌: ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಸಂಶೋಧನೆ

ವಿಶ್ವ ಶೌಚಾಲಯ ದಿನದ ಅಂಗವಾಗಿ ಬ್ರೆಜಿಲ್‌ನ ಒಳಚರಂಡಿಗೆ ಇಳಿದು ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತಂತೆ ಹಲವು ಮಾಹಿತಿಗಳನ್ನು ಮೈಕ್ರೋಸಾಫ್ಟ್‌ ಮಾಜಿ ಸಿಇಒ, ಬಿಲಿಯೇನಿಯರ್‌ ಬಿಲ್‌ ಗೇಟ್ಸ್‌ ಕಲೆ ಹಾಕಿದ್ದಾರೆ. ಈ ಬಗ್ಗೆ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
Last Updated 21 ನವೆಂಬರ್ 2023, 4:57 IST
ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌: ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಸಂಶೋಧನೆ

ಶಿವಮೊಗ್ಗ: ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್’ ಚರಂಡಿ

ಗ್ರಾಮೀಣ ಭಾಗದಲ್ಲಿ ಚರಂಡಿ ತ್ಯಾಜ್ಯ ನೀರು ನಿರ್ವಹಣೆಗೆ ಹೊಸ ಮಾದರಿ; 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನ
Last Updated 14 ಅಕ್ಟೋಬರ್ 2023, 5:59 IST
ಶಿವಮೊಗ್ಗ: ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್’ ಚರಂಡಿ

ಕೊಳಚೆ ನೀರೇ ಕಾರಿಗೆ ಇಂಧನ!

ರಸ್ತೆಬದಿ ಗುರುತ್ವಾಕರ್ಷಣೆಗೆ ಅನುಗುಣವಾಗಿ ಹರಿಯುವ ನೀರನ್ನೇ ಬಳಸಿ ರಸ್ತೆಯ ಮೇಲೆ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಕಾರು ಓಡಬಹುದು!
Last Updated 7 ಡಿಸೆಂಬರ್ 2021, 19:30 IST
ಕೊಳಚೆ ನೀರೇ ಕಾರಿಗೆ ಇಂಧನ!

ರಾಯಚೂರು: ಕೊಳಚೆ ಹರಿಬಿಡುವ ತಾಣವಾದ ಕೆರೆಗಳು

ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ, ಕೆರೆಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯರ ಆಗ್ರಹ
Last Updated 21 ನವೆಂಬರ್ 2021, 19:30 IST
ರಾಯಚೂರು: ಕೊಳಚೆ ಹರಿಬಿಡುವ ತಾಣವಾದ ಕೆರೆಗಳು
ADVERTISEMENT

70 ವರ್ಷಗಳ ಯಮುನಾ ಮಲಿನ 2 ದಿನದಲ್ಲಿ ಶುದ್ಧಗೊಳಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

70 ವರ್ಷಗಳ ಅವಧಿಯಲ್ಲಿ ಮಲಿನಗೊಂಡಿರುವ ಯಮುನಾ ನದಿಯನ್ನು ಕೇವಲ ಎರಡು ದಿನದಲ್ಲಿ ಶುದ್ಧಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಂಜ್ರಿವಾಲ್ ಗುರುವಾರ ಹೇಳಿದ್ದಾರೆ.
Last Updated 18 ನವೆಂಬರ್ 2021, 13:56 IST
70 ವರ್ಷಗಳ ಯಮುನಾ ಮಲಿನ 2 ದಿನದಲ್ಲಿ ಶುದ್ಧಗೊಳಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

ಸಂಪಾದಕೀಯ: ಕೊಳಚೆ ನೀರು ಶುದ್ಧೀಕರಿಸದಿದ್ದರೆ ಜಲಮೂಲಗಳಿಗೆ ಕಾದಿದೆ ಅಪಾಯ

ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಬಳಸುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಕುಡಿಯುವ ನೀರಿನ ಮೂಲಗಳನ್ನೆಲ್ಲ ಶಾಶ್ವತವಾಗಿ ಕಳೆದುಕೊಂಡು ಪರಿತಪಿಸಬೇಕಾದೀತು
Last Updated 2 ಮಾರ್ಚ್ 2021, 3:58 IST
ಸಂಪಾದಕೀಯ: ಕೊಳಚೆ ನೀರು ಶುದ್ಧೀಕರಿಸದಿದ್ದರೆ ಜಲಮೂಲಗಳಿಗೆ ಕಾದಿದೆ ಅಪಾಯ

ಸಂಪಾದಕೀಯ Podcast: ಕೊಳಚೆ ನೀರು ಶುದ್ಧೀಕರಿಸದಿದ್ದರೆ ಜಲಮೂಲಗಳಿಗೆ ಕಾದಿದೆ ಅಪಾಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 2 ಮಾರ್ಚ್ 2021, 3:55 IST
ಸಂಪಾದಕೀಯ Podcast: ಕೊಳಚೆ ನೀರು ಶುದ್ಧೀಕರಿಸದಿದ್ದರೆ ಜಲಮೂಲಗಳಿಗೆ ಕಾದಿದೆ ಅಪಾಯ
ADVERTISEMENT
ADVERTISEMENT
ADVERTISEMENT