ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

SG Siiddaramaiah

ADVERTISEMENT

ಪರಂಪರೆ ಅರಿವಿಲ್ಲದವರಿಂದ ಹೆಸರು ಬದಲಾವಣೆ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ

ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ l ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ‘ವಿಶ್ವಚೇತನ ಪ್ರಶಸ್ತಿ’ ಪ್ರದಾನ
Last Updated 11 ಸೆಪ್ಟೆಂಬರ್ 2022, 19:00 IST
ಪರಂಪರೆ ಅರಿವಿಲ್ಲದವರಿಂದ ಹೆಸರು ಬದಲಾವಣೆ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ

‘ಮನೆಗೆಲಸದ ಹೆಣ್ಣುಮಗಳು’ ಕವಿತೆ ವಾಪಸ್ ಪಡೆದ ಎಸ್‌ಜಿ ಸಿದ್ದರಾಮಯ್ಯ

ಪಠ್ಯ ಪುಸ್ತಕದಲ್ಲಿ ತಮ್ಮ ಕವಿತೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಎಸ್.ಜಿ. ಸಿದ್ದರಾಮಯ್ಯ ಅವರೂ ವಾಪಸ್ ಪಡೆದಿದ್ದಾರೆ.
Last Updated 31 ಮೇ 2022, 3:37 IST
‘ಮನೆಗೆಲಸದ ಹೆಣ್ಣುಮಗಳು’ ಕವಿತೆ ವಾಪಸ್ ಪಡೆದ ಎಸ್‌ಜಿ ಸಿದ್ದರಾಮಯ್ಯ

ಎಸ್.ಜಿ.ಸಿದ್ಧರಾಮಯ್ಯರ ಆತ್ಮಕಥನ ವಿಮರ್ಶೆ: ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ

‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ.
Last Updated 7 ಮೇ 2022, 20:00 IST
ಎಸ್.ಜಿ.ಸಿದ್ಧರಾಮಯ್ಯರ ಆತ್ಮಕಥನ ವಿಮರ್ಶೆ: ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ

Prajavani Celebrity Live | ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಜೊತೆಗೆ ಮುಖಾಮುಖಿ

Prajavani Celebrity Live | ನೆಲ ಮೂಲದ ಕವಿಯ ಒಡಲಾಳ,ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರ ಜೊತೆಗೆ ಮುಖಾಮುಖಿ
Last Updated 22 ಜನವರಿ 2022, 5:36 IST
Prajavani Celebrity Live | ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಜೊತೆಗೆ ಮುಖಾಮುಖಿ

ರಾಜ್ಯದಲ್ಲಿ ಕನ್ನಡ ಭಾಷೆ ಕಲಿಕೆ ಅತ್ಯಗತ್ಯ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಭಿಮತ

‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಭಾಷೆಗಳೇ ಮಾತೃಭಾಷೆ. ಈ ರಾಜ್ಯದಲ್ಲಿ ಕಲಿಯುವಾಗ ಇಲ್ಲಿನ ಪರಿಸರ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಆಯ್ಕೆಯಾಗಿ ಕಲಿಯುವುದು ಅತ್ಯಗತ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಪ್ರತಿಪಾದಿಸಿದ್ದಾರೆ.
Last Updated 24 ಸೆಪ್ಟೆಂಬರ್ 2021, 19:22 IST
ರಾಜ್ಯದಲ್ಲಿ ಕನ್ನಡ ಭಾಷೆ ಕಲಿಕೆ ಅತ್ಯಗತ್ಯ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಭಿಮತ

ಪ್ರೀತಿಯಲ್ಲಿ ದೇವರ ಹುಡುಕಿದ ಜಿಎಸ್‌ಎಸ್‌: ಎಸ್‌.ಜಿ. ಸಿದ್ಧರಾಮಯ್ಯ ಅಭಿಮತ

‘ಜಿ.ಎಸ್‌.ಎಸ್ ಅವರು ಪ್ರೀತಿ–ಪ್ರೇಮಗಳನ್ನೇ ದೇವರು ಎಂದು ಹುಡುಕಿದರು. ಮನುಷ್ಯನ ಭಾವಸ್ಥಿತಿಯ ಒಳಗೆ ಬೆಳೆಯಬೇಕಾದ ಮಾನವೀಯತೆಯೇ ಅವರು ಕಂಡ ದೇವರು’ ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ತಿಳಿಸಿದರು.
Last Updated 23 ಡಿಸೆಂಬರ್ 2020, 19:16 IST
ಪ್ರೀತಿಯಲ್ಲಿ ದೇವರ ಹುಡುಕಿದ ಜಿಎಸ್‌ಎಸ್‌: ಎಸ್‌.ಜಿ. ಸಿದ್ಧರಾಮಯ್ಯ ಅಭಿಮತ

ಎಸ್‌.ಜಿ.ಸಿದ್ಧರಾಮಯ್ಯ, ಮಾಲಗತ್ತಿ ರಾಜೀನಾಮೆ

‘ಒಗ್ಗದ ವ್ಯವಸ್ಥೆಯಲ್ಲಿ ಕೆಲಸ ಆತ್ಮದ್ರೋಹ’
Last Updated 29 ಜುಲೈ 2019, 17:55 IST
ಎಸ್‌.ಜಿ.ಸಿದ್ಧರಾಮಯ್ಯ, ಮಾಲಗತ್ತಿ ರಾಜೀನಾಮೆ
ADVERTISEMENT

ನಾಡಗೀತೆ ಹಾಡುವ ನೈತಿಕತೆ ಇದೆಯಾ..?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಪ್ರಶ್ನೆ
Last Updated 9 ಜೂನ್ 2019, 17:50 IST
ನಾಡಗೀತೆ ಹಾಡುವ ನೈತಿಕತೆ ಇದೆಯಾ..?

‘ಕನ್ನಡಿಗರಿಗೆ ಉದ್ಯೋಗ: ಸತತ ಹೋರಾಟ’

‘ಕನ್ನಡಿಗರಿಗೆ ಉದ್ಯೋಗ ಕೊಡಿಸುವ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸತತವಾಗಿ ಹೋರಾಟ ನಡೆಸಿಕೊಂಡು ಬಂದಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
Last Updated 8 ಮೇ 2019, 19:36 IST
fallback
ADVERTISEMENT
ADVERTISEMENT
ADVERTISEMENT