ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

Shalini Rajneesh

ADVERTISEMENT

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು.
Last Updated 10 ನವೆಂಬರ್ 2024, 23:37 IST
ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಅಂಗವಿಕಲ ನೌಕರರಿಗೆ ಮೀಸಲಾತಿ ಬಗ್ಗೆ ಸಿಎಸ್ ಶಾಲಿನಿ ರಜನೀಶ್‌ ಭರವಸೆ

‘ಗ್ರೂಪ್‌ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವಾಗ, ಅಂಗವಿಕಲ ನೌಕರರಿಗೆ ಮೀಸಲಾತಿ ನೀಡಲು ತುರ್ತಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ನಿಯೋಗಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭರವಸೆ ನೀಡಿದರು.
Last Updated 5 ನವೆಂಬರ್ 2024, 14:53 IST
ಅಂಗವಿಕಲ ನೌಕರರಿಗೆ ಮೀಸಲಾತಿ ಬಗ್ಗೆ ಸಿಎಸ್ ಶಾಲಿನಿ ರಜನೀಶ್‌ ಭರವಸೆ

ಬೆಂಗಳೂರು ಉಪನಗರ ರೈಲು ಕಾಮಗಾರಿ ಪರಿಶೀಲಿಸಿದ ಶಾಲಿನಿ; ವಿಳಂಬಕ್ಕೆ ಅಸಮಾಧಾನ

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮಲ್ಲಿಗೆ ಕಾರಿಡಾರ್‌ ಕಾಮಗಾರಿಯನ್ನು ಮಂಗಳವಾರ ಖುದ್ದಾಗಿ ಪರಿಶೀಲಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2024, 15:37 IST
ಬೆಂಗಳೂರು ಉಪನಗರ ರೈಲು ಕಾಮಗಾರಿ ಪರಿಶೀಲಿಸಿದ ಶಾಲಿನಿ; ವಿಳಂಬಕ್ಕೆ ಅಸಮಾಧಾನ

‘ಲೋಕಾ’ ಪ್ರಕರಣ: ಸಮಗ್ರ ಮಾಹಿತಿ ಕೇಳಿದ ರಾಜ್ಯಪಾಲ

ಪ್ರಾಸಿಕ್ಯೂಷನ್‌ಗೆ ಸರ್ಕಾರಕ್ಕೆ ಪ್ರಸ್ತಾವ: ಮಾಹಿತಿಗೆ ಸಿ.ಎಸ್‌ಗೆ ಸೂಚನೆ
Last Updated 14 ಸೆಪ್ಟೆಂಬರ್ 2024, 20:04 IST
‘ಲೋಕಾ’ ಪ್ರಕರಣ: ಸಮಗ್ರ ಮಾಹಿತಿ ಕೇಳಿದ ರಾಜ್ಯಪಾಲ

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮನೆಯಲ್ಲಿ ಮಲೆನಾಡು ಗಿಡ್ಡ ಗೋವು ಸಾಕಣೆ

ಮಲೆನಾಡು ಗಿಡ್ಡ ತಳಿಯ ಹಸುಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಮನೆಯ ಹಟ್ಟಿ ಸೇರಿವೆ.
Last Updated 31 ಆಗಸ್ಟ್ 2024, 14:15 IST
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮನೆಯಲ್ಲಿ ಮಲೆನಾಡು ಗಿಡ್ಡ ಗೋವು ಸಾಕಣೆ

ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ಮಾರುಕಟ್ಟೆ ಕಲ್ಪಿಸಿ: ಶಾಲಿನಿ ರಜನೀಶ್

ಕೃಷಿ ಇಲಾಖೆಯ ಕಾರ್ಯದರ್ಶಿ ವಿ. ಅನ್ಬುಕುಮಾರ್, ‘ಕೃಷಿ, ತೋಟಗಾರಿಕೆ, ಪಶುಸಂಗೋಪನಾ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ‌ನ ತಜ್ಞರು ಆಹಾರ ಯೋಜನೆಗಳ ತಯಾರಿಕೆ, ಮಾರುಕಟ್ಟೆ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದರು.
Last Updated 11 ಜನವರಿ 2024, 14:49 IST
ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ಮಾರುಕಟ್ಟೆ ಕಲ್ಪಿಸಿ: ಶಾಲಿನಿ ರಜನೀಶ್

ನನ್ನ ಸಾವಿಗೆ ಶಾಲಿನಿ ರಜನೀಶ್ ಕಾರಣ; ಡೆತ್‌ನೋಟ್‌ ಬರೆದಿಟ್ಟು ಸಿಬ್ಬಂದಿ ನಾಪತ್ತೆ

ಕೆಲಸದ ಒತ್ತಡ, ಹಿರಿಯ ಅಧಿಕಾರಿಗಳ ಅಸಹಕಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯೊಬ್ಬರು ಡೆತ್‌ನೋಟ್‌ ಬರೆದಿಟ್ಟು ಮಂಗಳವಾರ ನಾಪತ್ತೆಯಾಗಿದ್ದಾರೆ.
Last Updated 28 ಸೆಪ್ಟೆಂಬರ್ 2021, 13:13 IST
ನನ್ನ ಸಾವಿಗೆ ಶಾಲಿನಿ ರಜನೀಶ್ ಕಾರಣ; ಡೆತ್‌ನೋಟ್‌ ಬರೆದಿಟ್ಟು ಸಿಬ್ಬಂದಿ ನಾಪತ್ತೆ
ADVERTISEMENT

ಆಡಳಿತ ಫೆಲೋಶಿಪ್‌: 11 ಮಂದಿ ಆಯ್ಕೆ

ರಾಜ್ಯ ಸರ್ಕಾರವು ‘ದಿ ನಡ್ಜ್‌ ಫೌಂಡೇಷನ್‌’ನ ಜ್ಞಾನ ಪಾಲುದಾರಿಕೆಯಲ್ಲಿ ಹಮ್ಮಿಕೊಂಡಿರುವ ‘ಭಾರತೀಯ ಆಡಳಿತ ಫೆಲೋಶಿಪ್‌’ 11 ಇಲಾಖೆಗಳಲ್ಲಿ ಜುಲೈ 1ರಿಂದ ಆರಂಭವಾಗುತ್ತಿದೆ. 11 ಮಂದಿ ವೃತ್ತಿಪರರನ್ನು ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ.
Last Updated 29 ಜೂನ್ 2021, 4:25 IST
ಆಡಳಿತ ಫೆಲೋಶಿಪ್‌: 11 ಮಂದಿ ಆಯ್ಕೆ

ಕನ್ನಡದಲ್ಲೂ ಸ್ಪರ್ಧೆಗೆ ಅವಕಾಶ

ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಏಕಾಂಕ ನಾಟಕ ಮತ್ತು ಆಶುಭಾಷಣ ಸ್ಪರ್ಧೆಗಳನ್ನು ಇಂಗ್ಲಿಷ್ ಮತ್ತು ಹಿಂದಿ ಜತೆಗೆ ಕನ್ನಡ ಭಾಷೆಯಲ್ಲೂ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ತಿಳಿಸಿದೆ.
Last Updated 29 ಡಿಸೆಂಬರ್ 2020, 21:35 IST
fallback

ಶಾಲಿನಿ ರಜನೀಶ್ ವರ್ಗಾವಣೆ ರದ್ದು

ವರ್ಗಾವಣೆ ಆಗಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ!
Last Updated 1 ಜನವರಿ 2020, 14:25 IST
fallback
ADVERTISEMENT
ADVERTISEMENT
ADVERTISEMENT