ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shiradi Ghat

ADVERTISEMENT

ಹಾಸನ: ಶಿರಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭ

ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಣ್ಣು ತೆರವು ಕಾರ್ಯ ಮುಗಿದಿದ್ದು, ವಾಹನಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.
Last Updated 31 ಜುಲೈ 2024, 12:58 IST
ಹಾಸನ: ಶಿರಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭ

ಕೆಎಸ್‌ಆರ್‌ಟಿಸಿ: ಗುಂಡ್ಯ, ಸಂಪಾಜೆಯಲ್ಲಿ 'ಹಾಲ್ಟ್'

ಶಿರಾಡಿ ಘಾಟ್‌: ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಂಚಾರಕ್ಕೆ ಅನುವು
Last Updated 20 ಜುಲೈ 2024, 6:31 IST
ಕೆಎಸ್‌ಆರ್‌ಟಿಸಿ: ಗುಂಡ್ಯ, ಸಂಪಾಜೆಯಲ್ಲಿ 'ಹಾಲ್ಟ್'

ಹಾಸನ | ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿರ್ಬಂಧ- ಜಿಲ್ಲಾಧಿಕಾರಿ

ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಮಾರನಹಳ್ಳಿಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
Last Updated 18 ಜುಲೈ 2024, 15:37 IST
ಹಾಸನ | ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿರ್ಬಂಧ- ಜಿಲ್ಲಾಧಿಕಾರಿ

ಉಪ್ಪಿನಂಗಡಿ | ಶಿರಾಡಿ ಘಾಟ್‌ನಲ್ಲಿ ಸರಣಿ ಅಪಘಾತ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಗುಂಡ್ಯ ಸಮೀಪ ಶಿರಾಡಿ ಘಾಟ್ ರಸ್ತೆಯಲ್ಲಿ ಲಾರಿ, ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ, ರಾಜಹಂಸ ಬಸ್‌ಗಳ ನಡುವೆ ಸರಣಿ ಅಪಘಾತ ನಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
Last Updated 30 ಜೂನ್ 2024, 14:06 IST
ಉಪ್ಪಿನಂಗಡಿ | ಶಿರಾಡಿ ಘಾಟ್‌ನಲ್ಲಿ ಸರಣಿ ಅಪಘಾತ

ಶಿರಾಡಿ ಘಾಟ್‌ನಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ಸಂಚಾರ ಸ್ಥಗಿತ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿಘಾಟ್ ಬಳಿ ಬುಧವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದೆ
Last Updated 13 ಮಾರ್ಚ್ 2024, 8:57 IST
ಶಿರಾಡಿ ಘಾಟ್‌ನಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ಸಂಚಾರ ಸ್ಥಗಿತ

ಶಿರಾಡಿ ಘಾಟಿಯ ಕಾಮಗಾರಿ ವಿಳಂಬ: ಬಂದ್ ಆತಂಕ?

ಹೆದ್ದಾರಿ ವಿಸ್ತರಣೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಈ ರಸ್ತೆಯ ದೋಣಿಗಾಲ್‌ ಬಳಿ ಭೂಕುಸಿತ ಸಂಭವಿಸುತ್ತಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.
Last Updated 22 ಮೇ 2023, 5:45 IST
ಶಿರಾಡಿ ಘಾಟಿಯ ಕಾಮಗಾರಿ ವಿಳಂಬ: ಬಂದ್ ಆತಂಕ?

ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ

‘ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ₹1,976 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 9 ಜನವರಿ 2023, 19:30 IST
ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ
ADVERTISEMENT

ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

23 ಕಿ.ಮೀ ಸುರಂಗ ನಿರ್ಮಾಣಕ್ಕೆ ಏಪ್ರಿಲ್‌ನಲ್ಲಿ ಅಂತಿಮಗೊಳ್ಳಲಿದೆ ಡಿಪಿಆರ್‌: ಗಡ್ಕರಿ
Last Updated 2 ಜನವರಿ 2023, 15:33 IST
ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

ಶಿರಾಡಿ: ರಾತ್ರಿ ವೇಳೆಯೂ ಬಸ್ ಸಂಚಾರಕ್ಕೆ ಅನುಮತಿ

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ಭೂಕುಸಿತವಾದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ ಸಡಿಲಿಸಿದ್ದಾರೆ. ಪ್ರಯಾಣಿಕ ಬಸ್‌ಗಳು ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಸಂಚರಿಸಲು ಅನುಮತಿ ನೀಡಿದ್ದಾರೆ.
Last Updated 4 ಆಗಸ್ಟ್ 2022, 13:45 IST
ಶಿರಾಡಿ: ರಾತ್ರಿ ವೇಳೆಯೂ ಬಸ್ ಸಂಚಾರಕ್ಕೆ ಅನುಮತಿ

ಶಿರಾಡಿ: ಹಗಲಿನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75ರಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಇಲ್ಲಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಆದರೆ, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ.
Last Updated 21 ಜುಲೈ 2022, 12:30 IST
ಶಿರಾಡಿ: ಹಗಲಿನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ
ADVERTISEMENT
ADVERTISEMENT
ADVERTISEMENT