ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Shivasena

ADVERTISEMENT

ವಿಶ್ಲೇಷಣೆ | ಮಿತ್ರಗಣದಲ್ಲಿ ಯಾರು ಜನಮಿತ್ರ?

ಮಹಾರಾಷ್ಟ್ರ ಚುನಾವಣೆ: ಮೈತ್ರಿಕೂಟಗಳ ಹಣಾಹಣಿ, ಬಹುಸಂಖ್ಯೆಯಲ್ಲಿರುವ ಪಕ್ಷೇತರರು
Last Updated 12 ನವೆಂಬರ್ 2024, 0:14 IST
ವಿಶ್ಲೇಷಣೆ | ಮಿತ್ರಗಣದಲ್ಲಿ ಯಾರು ಜನಮಿತ್ರ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 53 ಕ್ಷೇತ್ರಗಳಲ್ಲಿ ‘ಸೇನಾ’ ಬಣಗಳ ನೇರ ಕಾಳಗ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 53 ಕ್ಷೇತ್ರಗಳಲ್ಲಿ ಶಿವಸೇನಾ ಉಭಯ ಬಣಗಳ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
Last Updated 31 ಅಕ್ಟೋಬರ್ 2024, 15:32 IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 53 ಕ್ಷೇತ್ರಗಳಲ್ಲಿ ‘ಸೇನಾ’ ಬಣಗಳ ನೇರ ಕಾಳಗ

ಮಹಾರಾಷ್ಟ್ರ ಚುನಾವಣೆ | ಶಿವಸೇನಾ UBTಯ 65 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾವು ಬಿರುಸುಗೊಂಡಿದ್ದು, ಉದ್ಧವ್ ಠಾಕ್ರೆ ಬಣದ ಶಿವಸೇನಾ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 23 ಅಕ್ಟೋಬರ್ 2024, 14:14 IST
ಮಹಾರಾಷ್ಟ್ರ ಚುನಾವಣೆ | ಶಿವಸೇನಾ UBTಯ 65 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Maharashtra: 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಶಿವಸೇನಾ ಶಿಂದೆ ಬಣ

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು ಗುರುವಾರ ತಡರಾತ್ರಿ 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
Last Updated 23 ಅಕ್ಟೋಬರ್ 2024, 2:29 IST
Maharashtra: 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಶಿವಸೇನಾ ಶಿಂದೆ ಬಣ

ನನ್ನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಿ ಬಂದರೆ ಹೂತುಹಾಕುವೆ: ಸಂಜಯ್ ಗಾಯಕವಾಡ್

ಪ್ರಚೋದನಕಾರಿ ಹೇಳಿಕೆಯೊಂದನ್ನು ಮತ್ತೊಮ್ಮೆ ನೀಡಿರುವ ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಅವರು, ‘ನನ್ನ ಕಾರ್ಯಕ್ರಮಕ್ಕೆ ಬರುವ ಯಾವುದೇ ಕಾಂಗ್ರೆಸ್ ನಾಯಿಯನ್ನು ಹೂತುಹಾಕುತ್ತೇನೆ’ ಎಂದು ಬೆದರಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 14:11 IST
ನನ್ನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಿ ಬಂದರೆ ಹೂತುಹಾಕುವೆ: ಸಂಜಯ್ ಗಾಯಕವಾಡ್

ಉದ್ಧವ್–ರಾಜ್ ಠಾಕ್ರೆ ಕಲಹ: MNS, ಶಿವಸೇನಾ–ಯುಬಿಟಿ ಕಾರ್ಯಕರ್ತರ ಘರ್ಷಣೆ

ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಬೆಂಬಲಿಗರು ಥಾಣೆಯಲ್ಲಿ ಪರಸ್ಪರರ ವಿರುದ್ಧ ಶನಿವಾರ ಘೋಷಣೆಗಳನ್ನು ಕೂಗಿದ್ದಾರೆ. ಇದು ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಇನ್ನಷ್ಟು ಹೆಚ್ಚಿಸಿದೆ.
Last Updated 11 ಆಗಸ್ಟ್ 2024, 2:52 IST
ಉದ್ಧವ್–ರಾಜ್ ಠಾಕ್ರೆ ಕಲಹ: MNS, ಶಿವಸೇನಾ–ಯುಬಿಟಿ ಕಾರ್ಯಕರ್ತರ ಘರ್ಷಣೆ

ವಾಯ್ಕರ್‌ ಪ್ರಮಾಣವಚನ ಪಡೆಯುವುದನ್ನು ತಡೆಯಿರಿ: ಶಿವಸೇನಾ ಉದ್ಧವ್‌ ಬಣ ಆಗ್ರಹ

ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಅಕ್ರಮ ವಿವಾದ
Last Updated 17 ಜೂನ್ 2024, 15:37 IST
ವಾಯ್ಕರ್‌ ಪ್ರಮಾಣವಚನ ಪಡೆಯುವುದನ್ನು ತಡೆಯಿರಿ: ಶಿವಸೇನಾ ಉದ್ಧವ್‌ ಬಣ ಆಗ್ರಹ
ADVERTISEMENT

ಶಿವಸೇನಾ | ಸಂಸದರ ಪಕ್ಷಾಂತರ ವಿಷಯ; ಶಿಂದೆ – ಉದ್ಧವ್ ಬಣದ ಜಟಾಪಟಿ

ನೂತನವಾಗಿ ಆಯ್ಕೆಯಾದ ಶಿವಸೇನಾ (ಯುಬಿಟಿ) ಬಣದ ಇಬ್ಬರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಮುಖಂಡರು ಹೇಳಿದ್ದಾರೆ. ಇದಕ್ಕೆ ಉದ್ಘವ್ ಠಾಕ್ರೆ ಬಣ ತಿರುಗೇಟು ನೀಡಿದೆ.
Last Updated 8 ಜೂನ್ 2024, 14:18 IST
ಶಿವಸೇನಾ | ಸಂಸದರ ಪಕ್ಷಾಂತರ ವಿಷಯ; ಶಿಂದೆ – ಉದ್ಧವ್ ಬಣದ ಜಟಾಪಟಿ

ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದುಜ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.
Last Updated 12 ಮೇ 2024, 6:40 IST
ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್

NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್

‘ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರಿಗೆ ಎನ್‌ಡಿಎ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರೇ ವಿನಃ, ಆಹ್ವಾನವಲ್ಲ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
Last Updated 11 ಮೇ 2024, 14:11 IST
NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್
ADVERTISEMENT
ADVERTISEMENT
ADVERTISEMENT