‘ವಿಶ್ವೇಶ್ವರಯ್ಯ’ ಹೆಸರು ಬರೆಯುವುದು ಹೇಗೆ? ದೆಹಲಿ ಮೆಟ್ರೊಗೆ ಎದುರಾದ ಸಮಸ್ಯೆ
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಇಂಗ್ಲಿಷ್ನಲ್ಲಿ ಬರೆಯುವುದು ಹೇಗೆ? ಇಂಥದ್ದೊಂದು ಪ್ರಶ್ನೆ ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್ (ಡಿಎಂಆರ್ಸಿ) ಅಧಿಕಾರಿಗಳನ್ನು ಕಾಡುತ್ತಿದೆ!Last Updated 22 ಜೂನ್ 2019, 19:45 IST