‘ಭಾಷಾವಿಜ್ಞಾನ ನಮ್ಮಲ್ಲಿ 50 ವರ್ಷ ಹಿಂದುಳಿದಿದೆ’
ವಿಶ್ವದ ವಿವಿಧ ಭಾಗಗಳ ವಿದ್ವಾಂಸರಲ್ಲಿ ಕುಮಾರವ್ಯಾಸನ ಹೆಸರು ಒಬ್ಬರಿಗೂ ಗೊತ್ತಿರಲಿಲ್ಲ. ಕನ್ನಡದ ಮೇರು ಕವಿಯ ಹೆಸರು ವಿಶ್ವಕ್ಕೆ ಅಪರಿಚಿತವಾಗಿದ್ದುದು ಬೇಸರವನ್ನುಂಟು ಮಾಡಿತು. ಈ ಕೃತಿಯನ್ನು ಇಂಗ್ಲಿಷ್ಗೆ ಅನುವಾದಿಸುವುದು ನನ್ನ ಕರ್ತವ್ಯ ಎನ್ನಿಸಿತು.Last Updated 11 ಆಗಸ್ಟ್ 2018, 19:47 IST