ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ಮಾಲಿನ್ಯ ಕ್ಷೀಣ, ಸೌರಶಕ್ತಿ ಉತ್ಪಾದನೆ ಹೆಚ್ಚಳ
ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ವಾಯು ಮಾಲನ್ಯ ಕಡಿಮೆಯಾಗಿದ್ದು, ಸೌರ ಫಲಕಗಳ ಮೇಲೆ ಹೆಚ್ಚು ಸೂರ್ಯನ ಪ್ರಕಾಶ ಬೀರುತ್ತಿರುವ ಪರಿಣಾಮ ಹೆಚ್ಚು ಶಕ್ತಿ ಉತ್ಪಾದನೆಯಾಗುತ್ತಿದೆ ಎಂದು ದೆಹಲಿಯಲ್ಲಿ ನಡೆಸಿದ ಸರ್ವೆಯಿಂದ ತಿಳಿದುಬಂದಿದೆ.Last Updated 23 ಜೂನ್ 2020, 11:28 IST