ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Soudi Arabia

ADVERTISEMENT

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ
Last Updated 21 ಜೂನ್ 2024, 23:23 IST
ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವಾಗದೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಸೌದಿ

ಸ್ವತಂತ್ರವಾದ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗುವವರೆಗೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ, ಅಮೆರಿಕಕ್ಕೆ ಸ್ಪಷ್ಟಪಡಿಸಿದೆ.
Last Updated 7 ಫೆಬ್ರುವರಿ 2024, 12:46 IST
ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವಾಗದೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಸೌದಿ

IPL | ಐಪಿಎಲ್‌ನಲ್ಲಿ ಹೂಡಿಕೆಗೆ ಸೌದಿ ಅರೇಬಿಯಾ ಆಸಕ್ತಿ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬಹುಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿ ಪಾಲುದಾರರಾಗಲು ಸೌದಿ ಅರೇಬಿಯಾ ಆಸಕ್ತಿ ತೋರಿಸಿದೆ.
Last Updated 5 ನವೆಂಬರ್ 2023, 0:30 IST
IPL | ಐಪಿಎಲ್‌ನಲ್ಲಿ ಹೂಡಿಕೆಗೆ ಸೌದಿ ಅರೇಬಿಯಾ ಆಸಕ್ತಿ

ಉಕ್ರೇನ್‌ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ

ಆಗಸ್ಟ್‌ 5 ಮತ್ತು 6 ರಂದು ಸೌದಿ ಅರೇಬಿಯಾ ಆಯೋಜಿಸಿರುವ ಉಕ್ರೇನ್‌ ಶಾಂತಿ ಮಾತುಕತೆ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಎಂದು ವಿದೇಶಾಂಗ ಸಚಿವರು ಗುರುವಾರ ತಿಳಿಸಿದ್ದಾರೆ.
Last Updated 3 ಆಗಸ್ಟ್ 2023, 16:19 IST
ಉಕ್ರೇನ್‌ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ

ಮಂಗಳೂರು: ಕೌಟುಂಬಿಕ ವೀಸಾದಡಿ ಸೌದಿಗೆ ಪ್ರವಾಸ‌; ಹೊಸ ‘ವಿಘ್ನ’

ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳುವವರು ವೀಸಾ ಫೆಸಿಸಿಟಿ ಸರ್ವಿಸ್ (ಎಎಫ್‌ಎಸ್) ವ್ಯವಸ್ಥೆಯಡಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಮೇ 1ರಿಂದ ತಂದಿದೆ.
Last Updated 30 ಮೇ 2023, 17:02 IST
ಮಂಗಳೂರು: ಕೌಟುಂಬಿಕ ವೀಸಾದಡಿ ಸೌದಿಗೆ ಪ್ರವಾಸ‌; ಹೊಸ ‘ವಿಘ್ನ’

ದಾಖಲೆ ಮೊತ್ತಕ್ಕೆ ಸೌದಿಯ ಅಲ್ ನಾಸರ್ ಕ್ಲಬ್ ಸೇರಿದ ರೊನಾಲ್ಡೊ

ಕಾಲ್ಚೆಂಡಿನ ಲೋಕದ ಜನಪ್ರಿಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಸೌದಿ ಅರೇಬಿಯಾದ ಅಲ್ ನಾಸರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ದಾಖಲೆ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
Last Updated 31 ಡಿಸೆಂಬರ್ 2022, 5:27 IST
ದಾಖಲೆ ಮೊತ್ತಕ್ಕೆ ಸೌದಿಯ ಅಲ್ ನಾಸರ್ ಕ್ಲಬ್ ಸೇರಿದ ರೊನಾಲ್ಡೊ

FACT CHECK| ಸೌದಿ ಫುಟ್ಬಾಲ್ ಆಟಗಾರರಿಗೆ ರೋಲ್ಸ್ ರಾಯ್ ಕಾರು ಉಡುಗೊರೆ?

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿನಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿದ ಸೌದಿ ಅರೇಬಿಯಾ ತಂಡಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಪೂರ್ವ ಗೆಲುವು ತಂದಿತ್ತ ತಂಡದ ಪ್ರತಿಯೊಬ್ಬ ಸದಸ್ಯನಿಗೆ ದುಬಾರಿ ರೋಲ್ಸ್ ರಾಯ್ಸ್‌ ಕಾರನ್ನು ಉಡುಗೊರೆಯಾಗಿ ನೀಡಲು ಸೌದಿ ದೊರೆ ಸಲ್ಮಾನ್ ಅವರು ನಿರ್ಧರಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದುದು.
Last Updated 27 ನವೆಂಬರ್ 2022, 19:30 IST
FACT CHECK| ಸೌದಿ ಫುಟ್ಬಾಲ್ ಆಟಗಾರರಿಗೆ ರೋಲ್ಸ್ ರಾಯ್ ಕಾರು ಉಡುಗೊರೆ?
ADVERTISEMENT

ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಹಜ್‌ ಯಾತ್ರೆಗೆ ಬುಧವಾರದಂದೇ 10 ಲಕ್ಷ ಮಂದಿ ಭಕ್ತರು ಸೇರಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Last Updated 6 ಜುಲೈ 2022, 12:30 IST
ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ತಿರುವನಂತಪುರ: ಸೌದಿಗೆ ಹೊರಟಿದ್ದ ವಿಮಾನದ ಕಿಟಕಿಯಲ್ಲಿ ಬಿರುಕು, ತುರ್ತು ಭೂಸ್ಪರ್ಶ

‘ಸೌದಿ ಅರೇಬಿಯಾಕ್ಕೆ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಶನಿವಾರ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.
Last Updated 31 ಜುಲೈ 2021, 7:57 IST
ತಿರುವನಂತಪುರ: ಸೌದಿಗೆ ಹೊರಟಿದ್ದ ವಿಮಾನದ ಕಿಟಕಿಯಲ್ಲಿ ಬಿರುಕು, ತುರ್ತು ಭೂಸ್ಪರ್ಶ

ದಫನ ಮಾಡಿದ್ದ ಹಿಂದೂ ನೌಕರನ ಮೃತದೇಹ ಭಾರತಕ್ಕೆ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟು, ಅಧಿಕಾರಿಯೊಬ್ಬರ ತಪ್ಪಿನಿಂದ ಮುಸ್ಲಿಂ ಸಂಪ್ರದಾಯದಂತೆ ದಫನ ಮಾಡಲಾದ ಸಂಜೀವ್‌ ಕುಮಾರ್ ಅವರ ಪಾರ್ಥಿಕ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಕುಟುಂಬದವರಿಗೆ ಬುಧವಾರ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 12 ಮೇ 2021, 8:43 IST
ದಫನ ಮಾಡಿದ್ದ ಹಿಂದೂ ನೌಕರನ ಮೃತದೇಹ ಭಾರತಕ್ಕೆ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ
ADVERTISEMENT
ADVERTISEMENT
ADVERTISEMENT