ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Subhash Rathod

ADVERTISEMENT

ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸುಭಾಷ ರಾಠೋಡ

ಪ್ರಜಾವಾಣಿ ಸಂದರ್ಶನ
Last Updated 24 ಮೇ 2019, 19:55 IST
ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸುಭಾಷ ರಾಠೋಡ

ಚಿಂಚೋಳಿ ಉಪ ಚುನಾವಣೆ: ಉಮೇಶ ಜಾಧವ ಮತ ಚಲಾವಣೆ

ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಅವರ ತಂದೆ ಡಾ. ಉಮೇಶ ಜಾಧವ ಅವರು ಬೆಡಸೂರ ಗ್ರಾಮದ ಮತಗಟ್ಟೆ ಸಂಖ್ಯೆ 79ರಲ್ಲಿ ಪತ್ನಿ ಗಾಯತ್ರಿ ಸಮೇತ ಮತದಾನ ಮಾಡಿದರು.
Last Updated 19 ಮೇ 2019, 3:45 IST
ಚಿಂಚೋಳಿ ಉಪ ಚುನಾವಣೆ: ಉಮೇಶ ಜಾಧವ ಮತ ಚಲಾವಣೆ

ಸುಭಾಷ್‌ ವಿರುದ್ಧ ಬಿಜೆಪಿ ದೂರು

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಥೋಡ್‌ ನಾಮಪತ್ರ ಸಲ್ಲಿಸುವ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕವು ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.
Last Updated 1 ಮೇ 2019, 20:00 IST
fallback

‘ಪುತ್ರ ವ್ಯಾಮೋಹಿ ಜಾಧವ’

‘ಮಲ್ಲಿಕಾರ್ಜುನ ಖರ್ಗೆ ಅವರದ್ದು ಪುತ್ರ ವ್ಯಾಮೋಹವೆಂದು ಹೇಳಿದ್ದ ಉಮೇಶ ಜಾಧವ ಅವರು ಈಗ ಮಾಡಿದ್ದೇನು. ತಮ್ಮ‌ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸಿಲ್ಲವೇ’ ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್ ರಾಠೋಡ್ ಪ್ರಶ್ನಿಸಿದರು.
Last Updated 28 ಏಪ್ರಿಲ್ 2019, 19:56 IST
‘ಪುತ್ರ ವ್ಯಾಮೋಹಿ ಜಾಧವ’

ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಶನಿವಾರ ಮಧ್ಯಾಹ್ನ ಪ್ರಮುಖ ನಾಯಕರು ಮತ್ತು ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು. ಅಂತಿಮವಾಗಿ ರಾತ್ರಿ ಹೊತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
Last Updated 27 ಏಪ್ರಿಲ್ 2019, 18:23 IST
ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು
ADVERTISEMENT
ADVERTISEMENT
ADVERTISEMENT
ADVERTISEMENT