ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Sugar export

ADVERTISEMENT

ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಆಲೋಚನೆ: ಸಕ್ಕರೆ ರಫ್ತಿಗೆ ಮಿತಿ ಸಂಭವ

ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಲು ಆಲೋಚನೆ ನಡೆಸಿದೆ. ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ದುಬಾರಿ ಆಗದಂತೆ ನೋಡಿಕೊಳ್ಳಲು ಈ ಕ್ರಮ ಎಂದು ಮೂಲಗಳು ಹೇಳಿವೆ.
Last Updated 25 ಮಾರ್ಚ್ 2022, 19:45 IST
ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಆಲೋಚನೆ: ಸಕ್ಕರೆ ರಫ್ತಿಗೆ ಮಿತಿ ಸಂಭವ

PV Web Exclusive: ಸಿಹಿ ಹೆಚ್ಚಿಸಿಕೊಂಡ ಸಕ್ಕರೆ ಕಂಪನಿಗಳು

ಶ್ರೀ ರೇಣುಕಾ ಶುಗರ್ಸ್‌ ಷೇರಿನ ಮೌಲ್ಯ ವಾರದಲ್ಲೇ ಶೇ 45ರಷ್ಟು ಹೆಚ್ಚಳ
Last Updated 13 ಜೂನ್ 2021, 12:22 IST
PV Web Exclusive: ಸಿಹಿ ಹೆಚ್ಚಿಸಿಕೊಂಡ ಸಕ್ಕರೆ ಕಂಪನಿಗಳು

ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ

2020–21ನೇ ಮಾರುಕಟ್ಟೆ ವರ್ಷದ ಮೂರೂವರೆ ತಿಂಗಳಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇ 31ರಷ್ಟು ಹೆಚ್ಚಾಗಿದ್ದು, 142.70 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.
Last Updated 18 ಜನವರಿ 2021, 15:03 IST
ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ

ಕೋವಿಡ್-19‌: ಸಕ್ಕರೆ ರಫ್ತು ಗಡುವು ವಿಸ್ತರಣೆ

ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ನೀಡಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ಆಹಾರ ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2020, 15:16 IST
ಕೋವಿಡ್-19‌: ಸಕ್ಕರೆ ರಫ್ತು ಗಡುವು ವಿಸ್ತರಣೆ

ಸಕ್ಕರೆ ರಫ್ತು ಹೆಚ್ಚಳ ನಿರೀಕ್ಷೆ

ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ‌ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ರಫ್ತು 50 ಲಕ್ಷ ಟನ್‌ಗಳನ್ನೂ ದಾಟುವ ಸಾಧ್ಯತೆ ಇದೆ ಎಂದು ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.
Last Updated 18 ಫೆಬ್ರುವರಿ 2020, 20:00 IST
ಸಕ್ಕರೆ ರಫ್ತು ಹೆಚ್ಚಳ ನಿರೀಕ್ಷೆ

ಸಕ್ಕರೆ ರಫ್ತು ಹೆಚ್ಚಳ

2018–19ನೇ ಮಾರುಕಟ್ಟೆ ವರ್ಷದಲ್ಲಿ 17.44 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಲಾಗಿದೆ.
Last Updated 13 ಏಪ್ರಿಲ್ 2019, 16:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT