ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

SwarnaGouriVrata

ADVERTISEMENT

ಮಾಡಾಳು ಸ್ವರ್ಣಗೌರಿ ದರ್ಶನಕ್ಕೆ ಲಕ್ಷಾಂತರ ಭಕ್ತರು

ಹುಳಿಯಾರು ರಸ್ತೆಯಲ್ಲಿರುವ ಈ ಪುಟ್ಟ ಗ್ರಾಮಕ್ಕೆ ಪ್ರತಿವರ್ಷ ಗೌರಿಹಬ್ಬದ ಸಂದರ್ಭ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ರಾಜ್ಯದ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುವ ಗ್ರಾಮದಲ್ಲಿ ದೇವಿಯ ಸದ್ಭಾವನಾ ಮಹೋತ್ಸವವು ಶ್ರದ್ಧಾ–ಭಕ್ತಿಯಿಂದ ನಡೆಯುತ್ತದೆ
Last Updated 12 ಸೆಪ್ಟೆಂಬರ್ 2018, 9:48 IST
ಮಾಡಾಳು ಸ್ವರ್ಣಗೌರಿ ದರ್ಶನಕ್ಕೆ ಲಕ್ಷಾಂತರ ಭಕ್ತರು

ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗಣೇಶ ಬದಲಿಗೆ ಗೌರಿ ಪ್ರತಿಷ್ಠಾಪನೆ
Last Updated 12 ಸೆಪ್ಟೆಂಬರ್ 2018, 7:51 IST
ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

ಧಾನ್ಯಗಳನ್ನು ಕೇರಲು ಪ್ಲಾಸ್ಟಿಕ್‌ ಮೊರಗಳ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಗೌರಿಹಬ್ಬದಲ್ಲಿ ಬಾಗಿನ ಕೊಡಲು ಮಾತ್ರ ಬಿದಿರಿನ ಮೊರವೇ ಬೇಕು. ಬಿದಿರಿನ ಮೊರದಲ್ಲಿ ಬಾಗಿನ ನೀಡುವುದರಿಂದ ಮಗಳು ಮುತ್ತೈದೆಯಾಗಿ ಧೀರ್ಘಕಾಲ ಬಾಳುತ್ತಾಳೆ. ದಾಂಪತ್ಯ ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ
Last Updated 12 ಸೆಪ್ಟೆಂಬರ್ 2018, 5:57 IST
ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು
ADVERTISEMENT
ADVERTISEMENT
ADVERTISEMENT
ADVERTISEMENT