ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

swine flu

ADVERTISEMENT

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಎರಡು ಫಾರ್ಮ್‌ಗಳಲ್ಲಿ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 19 ಆಗಸ್ಟ್ 2023, 7:20 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

ಬಾಗಲಕೋಟೆ: ಹಂದಿ ಜ್ವರ ಪ್ರಕರಣ ಪತ್ತೆ

ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಹಂದಿ ಜ್ವರ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಪ್ರಕರಣ ಇದಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಎಚ್‍.ಗಲಗಲಿ ತಿಳಿಸಿದರು.
Last Updated 3 ಸೆಪ್ಟೆಂಬರ್ 2022, 20:19 IST
fallback

ಮಧ್ಯ ಪ್ರದೇಶ: ಆಫ್ರಿಕನ್ ಹಂದಿ ಜ್ವರದಿಂದ 2,000ಕ್ಕೂ ಅಧಿಕ ಹಂದಿಗಳ ಸಾವು

ಎರಡು ವಾರದಲ್ಲಿ 2 ಸಾವಿರಕ್ಕೂ ಅಧಿಕ ಹಂದಿಗಳು ಮೃತಪಟ್ಟಿವೆ.
Last Updated 28 ಆಗಸ್ಟ್ 2022, 16:27 IST
ಮಧ್ಯ ಪ್ರದೇಶ: ಆಫ್ರಿಕನ್ ಹಂದಿ ಜ್ವರದಿಂದ 2,000ಕ್ಕೂ ಅಧಿಕ ಹಂದಿಗಳ ಸಾವು

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ.
Last Updated 22 ಜುಲೈ 2022, 10:09 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಹೊನ್ನಾಳಿಯಲ್ಲಿ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ

15 ದಿನಗಳಿಂದ ಹಂದಿಗಳ ನಿರಂತರ ಸಾವು
Last Updated 19 ನವೆಂಬರ್ 2021, 5:13 IST
fallback

ಕೋವಿಡ್‌-19 ಆತಂಕದಲ್ಲೇ ಹಂದಿ ಜ್ವರದ ಭೀತಿ: ಒಂದೇ ಗ್ರಾಮದಲ್ಲಿ 70 ಹಂದಿಗಳ ಸಾವು

ಕಲಬುರ್ಗಿಯಲ್ಲಿ ಕೋವಿಡ್ 19 ಸೋಂಕಿನಿಂದ ವೃದ್ಧರೊಬ್ಬರು ಮೃತಪಟ್ಟ ಸುದ್ದಿ ಇನ್ನೂ ಹಚ್ಚ ಹಸಿರಿರುವಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಕ್ಕಿ ಜ್ವರವೂ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ.
Last Updated 19 ಮಾರ್ಚ್ 2020, 4:16 IST
ಕೋವಿಡ್‌-19 ಆತಂಕದಲ್ಲೇ ಹಂದಿ ಜ್ವರದ ಭೀತಿ: ಒಂದೇ ಗ್ರಾಮದಲ್ಲಿ 70 ಹಂದಿಗಳ ಸಾವು

ಎಚ್‌1ಎನ್‌1: ದೇಶದಲ್ಲಿ ಜನವರಿ–ಫೆಬ್ರುವರಿಯಲ್ಲಿ 6,700 ಪ್ರಕರಣ ಬೆಳಕಿಗೆ

ಉತ್ತರ ಭಾರತದಲ್ಲಿ ಹೆಚ್ಚು ಪ್ರಕರಣಗಳು
Last Updated 7 ಫೆಬ್ರುವರಿ 2019, 7:22 IST
ಎಚ್‌1ಎನ್‌1: ದೇಶದಲ್ಲಿ ಜನವರಿ–ಫೆಬ್ರುವರಿಯಲ್ಲಿ 6,700 ಪ್ರಕರಣ ಬೆಳಕಿಗೆ
ADVERTISEMENT
ADVERTISEMENT
ADVERTISEMENT
ADVERTISEMENT