ಪಾಠ ನಿಲ್ಲಿಸಿದ 2 ಲಕ್ಷ ಶಿಕ್ಷಕರು; ಪಿಂಚಣಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ
ಬದುಕಿನ ಸಂಜೆಯ ದಿನಗಳಲ್ಲಿ ಪಿಂಚಣಿ ಹಾಗೂ 7ನೇ ವೇತನ ಆಯೋಗದ ಪ್ರಕಾರ ಬಾಕಿ ಮೊತ್ತಕ್ಕಾಗಿ ಆಗ್ರಹಿಸಿ ಕಳೆದ ವಾರದಿಂದ 2 ಲಕ್ಷ ಮಂದಿ ಸರ್ಕಾರಿ ಶಿಕ್ಷಕರು ಹಾಗೂ ಸರ್ಕಾರದ ಇತರೆ ಇಲಾಖೆಗಳ ಸುಮಾರು 3 ಲಕ್ಷ ಮಂದಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.Last Updated 30 ಜನವರಿ 2019, 2:36 IST