ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Technical Problems

ADVERTISEMENT

ತಾಂತ್ರಿಕ ದೋಷ | ಮಾಸ್ಕೊದಲ್ಲಿ ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ರಾಷ್ಟ್ರ ರಾಜಧಾನಿ ದೆಹಲಿಯಿಂದ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನತ್ತ ಹೊರಟಿದ್ದ ಏರ್ ಏಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೊದಲ್ಲಿ ಬುಧವಾರ ಭೂಸ್ಪರ್ಶ ಮಾಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 9:25 IST
ತಾಂತ್ರಿಕ ದೋಷ | ಮಾಸ್ಕೊದಲ್ಲಿ ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಕೆಇಎಯಿಂದ ಅರ್ಜಿ ಆಹ್ವಾನ: ಸಲ್ಲಿಕೆಯಾಗದ ಅರ್ಜಿ, ಆಕಾಂಕ್ಷಿಗಳ ಪರದಾಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ವೃಂದಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
Last Updated 7 ಜುಲೈ 2023, 23:30 IST
ಕೆಇಎಯಿಂದ ಅರ್ಜಿ ಆಹ್ವಾನ: ಸಲ್ಲಿಕೆಯಾಗದ ಅರ್ಜಿ, ಆಕಾಂಕ್ಷಿಗಳ ಪರದಾಟ

ಎಂಜಿನ್ ವೈಫಲ್ಯ: ಅಬುಧಾಬಿಗೆ ಹಿಂತಿರುಗಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ತನಿಖೆ ಕೈಗೊಂಡ ಡಿಜಿಸಿಎ
Last Updated 3 ಫೆಬ್ರುವರಿ 2023, 11:47 IST
ಎಂಜಿನ್ ವೈಫಲ್ಯ: ಅಬುಧಾಬಿಗೆ ಹಿಂತಿರುಗಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ಒಂದೇ ವರ್ಷದಲ್ಲಿ 215 ತಾಂತ್ರಿಕ ದೋಷದ ಪ್ರಕರಣ ದಾಖಲಿಸಿದ ಏರ್‌ ಇಂಡಿಗೊ!

2022ರಲ್ಲಿ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಒಟ್ಟು 546 ತಾಂತ್ರಿಕ ದೋಷದ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 2 ಫೆಬ್ರುವರಿ 2023, 16:29 IST
ಒಂದೇ ವರ್ಷದಲ್ಲಿ 215 ತಾಂತ್ರಿಕ ದೋಷದ ಪ್ರಕರಣ ದಾಖಲಿಸಿದ ಏರ್‌ ಇಂಡಿಗೊ!

ತಾಂತ್ರಿಕ ಸಮಸ್ಯೆ: ಸಿಯುಇಟಿ ಪರೀಕ್ಷಾರ್ಥಿಗಳ ಅಸಮಾಧಾನ

ಅನೇಕ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆ ಪರೀಕ್ಷೆ ಎದುರಿಸಲು ಕಾಯಬೇಕಾಯಿತು. ಆದರೆ, ಅಂತಿಮವಾಗಿ ಅವರಿಗೆ ದಿನದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.
Last Updated 5 ಆಗಸ್ಟ್ 2022, 13:39 IST
ತಾಂತ್ರಿಕ ಸಮಸ್ಯೆ: ಸಿಯುಇಟಿ ಪರೀಕ್ಷಾರ್ಥಿಗಳ ಅಸಮಾಧಾನ

ಕಲಬುರಗಿ: ಕಾರಿನಲ್ಲಿ ತಾಂತ್ರಿಕ ದೋಷ, ಬೆಂಗಾವಲು ವಾಹನ ಹತ್ತಿದ ಅಶ್ವತ್ಥನಾರಾಯಣ!

ಯಾದಗಿರಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸ್ ಬರುತ್ತಿದ್ದ ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿದ್ದ ಸರ್ಕಾರಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೆಂಗಾವಲು ವಾಹನ ಹತ್ತಿ ಕಲಬುರಗಿ ವಿಮಾನ ನಿಲ್ದಾಣ ತಲುಪಿದ್ದಾರೆ.
Last Updated 13 ಫೆಬ್ರುವರಿ 2022, 14:04 IST
ಕಲಬುರಗಿ: ಕಾರಿನಲ್ಲಿ ತಾಂತ್ರಿಕ ದೋಷ, ಬೆಂಗಾವಲು ವಾಹನ ಹತ್ತಿದ ಅಶ್ವತ್ಥನಾರಾಯಣ!

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಸಮಸ್ಯೆ ನಿವಾರಣೆ: ಸಹಜ ಸ್ಥಿತಿಗೆ

ಸಾಮಾಜಿಕ ತಾಣಗಳ ಬಳಕೆದಾರರು ಬುಧವಾರ ರಾತ್ರಿ ತಾಂತ್ರಿಕ ಸಮಸ್ಯೆ ಎದುರಿಸಿದರು. ಫೊಟೊ, ವಿಡಿಯೊಗಳು ಅಪ್ಲೋಡ್‌, ಡೌನ್‌ಲೋಡ್‌ ಆಗದೇ ಕಿರಿಕಿರಿ ಅನುಭವಿಸಿದರು. ಸದ್ಯ ಈ ಸಮಸ್ಯೆ ಕೊನೆಗೊಂಡಿದ್ದು, ಸಾಮಾಜಿಕ ತಾಣಗಳು ಸಹಜ ಸ್ಥಿತಿಗೆ ಮರಳಿವೆ.
Last Updated 4 ಜುಲೈ 2019, 1:56 IST
ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಸಮಸ್ಯೆ ನಿವಾರಣೆ: ಸಹಜ ಸ್ಥಿತಿಗೆ
ADVERTISEMENT
ADVERTISEMENT
ADVERTISEMENT
ADVERTISEMENT