ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Third Front

ADVERTISEMENT

2024ರ ಚುನಾವಣೆಯಲ್ಲಿ ತೃತೀಯ ರಂಗದ ಜೊತೆಗೆ ಮೈತ್ರಿ ಇಲ್ಲ: ಬಿಜೆಡಿ

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾದಳವು (ಬಿಜೆಡಿ) ಕಾಂಗ್ರೆಸ್‌, ಬಿಜೆಪಿ ಜೊತೆ ಅಷ್ಟೇ ಅಲ್ಲದೆ ತೃತೀಯ‌ ರಂಗದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
Last Updated 12 ಮೇ 2023, 14:18 IST
2024ರ ಚುನಾವಣೆಯಲ್ಲಿ ತೃತೀಯ ರಂಗದ ಜೊತೆಗೆ ಮೈತ್ರಿ ಇಲ್ಲ: ಬಿಜೆಡಿ

ತೃತೀ‌ಯ ರಂಗ ರಚನೆ: ಇಂದು ಮುಂಬೈಯಲ್ಲಿ ಠಾಕ್ರೆ, ಪವಾರ್‌ ಭೇಟಿಯಾಗಲಿರುವ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಇಂದು (ಭಾನುವಾರ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ.
Last Updated 20 ಫೆಬ್ರುವರಿ 2022, 1:35 IST
ತೃತೀ‌ಯ ರಂಗ ರಚನೆ: ಇಂದು ಮುಂಬೈಯಲ್ಲಿ ಠಾಕ್ರೆ, ಪವಾರ್‌ ಭೇಟಿಯಾಗಲಿರುವ ಕೆಸಿಆರ್

ಬಿಜೆಪಿಯನ್ನು ಟೀಕಿಸುತ್ತಿರುವ ಕೆಸಿಆರ್‌ಗೆ ಪ್ರಧಾನಿ ಮೋದಿಯಿಂದ ಜನ್ಮದಿನದ ಶುಭಾಶಯ

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇಂದು (ಗುರುವಾರ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 17 ಫೆಬ್ರುವರಿ 2022, 10:15 IST
ಬಿಜೆಪಿಯನ್ನು ಟೀಕಿಸುತ್ತಿರುವ ಕೆಸಿಆರ್‌ಗೆ ಪ್ರಧಾನಿ ಮೋದಿಯಿಂದ ಜನ್ಮದಿನದ ಶುಭಾಶಯ

ಮಮತಾ, ದೇವೇಗೌಡರ ಬಳಿಕ ಕೆಸಿಆರ್‌ಗೆ ಬೆಂಬಲ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ

ಫೆ.20ರಂದು ಉಭಯ ನಾಯಕರ ಭೇಟಿ
Last Updated 16 ಫೆಬ್ರುವರಿ 2022, 9:45 IST
ಮಮತಾ, ದೇವೇಗೌಡರ ಬಳಿಕ ಕೆಸಿಆರ್‌ಗೆ ಬೆಂಬಲ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ

ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ, ಬದಲಾವಣೆ ತರಲು ಹೋರಾಡುತ್ತೇನೆ: ಕೆಸಿಆರ್

‘ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ. ಆದರೆ, ರಾಷ್ಟ್ರಮಟ್ಟದಲ್ಲಿ ಬದಲಾವಣೆ ತರಲು ಹೋರಾಡುತ್ತೇನೆ’ ಎಂದು ಹೇಳುವ ಮೂಲಕ ‘ರಾಷ್ಟೀಯ ನಾಯಕತ್ವ’ ವಹಿಸಿಕೊಳ್ಳಲು ಸಿದ್ಧರಿರುವುದಾಗಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಘೋಷಿಸಿದ್ದಾರೆ.
Last Updated 2 ಫೆಬ್ರುವರಿ 2022, 1:21 IST
ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ, ಬದಲಾವಣೆ ತರಲು ಹೋರಾಡುತ್ತೇನೆ: ಕೆಸಿಆರ್

25ರಂದು ತೃತೀಯ ರಂಗದ ಸಮಾಗಮ: ದೇವೇಗೌಡ, ಮುಲಾಯಂ, ನಿತೀಶ್‌ ಒಂದೇ ವೇದಿಕೆಗೆ

ಮಾಜಿ ಉಪ ಪ್ರಧಾನಿ ದೇವಿಲಾಲ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಭಾರತೀಯ ಲೋಕದಳದ (ಐಎನ್‌ಎಲ್‌ಡಿ) ಓಂ ಪ್ರಕಾಶ್‌ ಚೌಟಾಲ ಅವರು ಸೆ. 25ರಂದು ಬೃಹತ್‌ ಸಮಾವೇಶ ಸಂಘಟಿಸಿದ್ದು, ಅದರಲ್ಲಿ ತೃತೀಯ ರಂಗದ ನಾಯಕರಾದ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಭಾಗವಹಿಸಲಿದ್ದಾರೆ. ಜೊತೆಗೆ, ಬಿಹಾರ ಮುಖ್ಯಮಂತ್ರಿ–ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 7 ಸೆಪ್ಟೆಂಬರ್ 2021, 14:35 IST
25ರಂದು ತೃತೀಯ ರಂಗದ ಸಮಾಗಮ: ದೇವೇಗೌಡ, ಮುಲಾಯಂ, ನಿತೀಶ್‌ ಒಂದೇ ವೇದಿಕೆಗೆ

ಮತ್ತೆ ಪವಾರ್‌ ಭೇಟಿಯಾದ ಪ್ರಶಾಂತ್

15 ದಿನಗಳಲ್ಲಿ 3ನೇ ಬಾರಿ ಭೇಟಿ, ವಿವಿಧ ವಿಷಯಗಳ ಚರ್ಚೆ
Last Updated 23 ಜೂನ್ 2021, 18:45 IST
ಮತ್ತೆ ಪವಾರ್‌ ಭೇಟಿಯಾದ ಪ್ರಶಾಂತ್
ADVERTISEMENT

ಪ್ರಚಲಿತ Podcast: ತೃತೀಯ ರಂಗ ರಚನೆಯ ಇನ್ನೊಂದು ಪ್ರಯತ್ನ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಜೂನ್ 2021, 3:47 IST
ಪ್ರಚಲಿತ Podcast: ತೃತೀಯ ರಂಗ ರಚನೆಯ ಇನ್ನೊಂದು ಪ್ರಯತ್ನ?

ಬಿಜೆಪಿ ವಿರೋಧಿಗಳ ಒಗ್ಗಟ್ಟು?

ಪವಾರ್ ನೇತೃತ್ವದ ಪ್ರತಿಪಕ್ಷಗಳ ಸಭೆಗೆ ಬಾರದ ಕಾಂಗ್ರೆಸ್
Last Updated 22 ಜೂನ್ 2021, 20:52 IST
ಬಿಜೆಪಿ ವಿರೋಧಿಗಳ ಒಗ್ಗಟ್ಟು?

ಆಳ-ಅಗಲ | ತೃತೀಯ ರಂಗ ರಚನೆಯ ಇನ್ನೊಂದು ಪ್ರಯತ್ನ?

ಚುನಾವಣಾ ನೀತಿ ನಿರೂಪಕ ಪ್ರಶಾಂತ್ ಕಿಶೋರ್‌ ಮತ್ತು ಹಿರಿಯ ಮುತ್ಸದ್ದಿ ಶರದ್‌ ಪವಾರ್‌ ಅವರು ಎರಡು ಬಾರಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ನಂತರ, ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚನೆಯ ಊಹಾಪೋಹಗಳಿಗೆ ಪುನಃ ರೆಕ್ಕೆಪುಕ್ಕಗಳು ಮೂಡಿವೆ.
Last Updated 22 ಜೂನ್ 2021, 19:40 IST
ಆಳ-ಅಗಲ | ತೃತೀಯ ರಂಗ ರಚನೆಯ ಇನ್ನೊಂದು ಪ್ರಯತ್ನ?
ADVERTISEMENT
ADVERTISEMENT
ADVERTISEMENT