ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tirumala shrinevasa

ADVERTISEMENT

ತಿರುಪತಿ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ: ದೇವಸ್ಥಾನದಲ್ಲಿ ಶಾಂತಿ ಹೋಮ

ತಿರುಪತಿ ದೇವಸ್ಥಾನದ ಲಾಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾದ ಹಿನ್ನೆಲೆಯಲ್ಲಿ, ದೇವಸ್ಥಾನದ ಶುದ್ಧೀಕರಣದ ಬಗ್ಗೆ ಚಿಂತನೆ ನಡೆಸಲಾಗಿದೆ. ಸಂಪ್ರೋಕ್ಷಣ ಕಾರ್ಯದ ಭಾಗವಾಗಿ ಶಾಂತಿ ಹೋಮವನ್ನು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಕೈಗೊಂಡಿದೆ.
Last Updated 23 ಸೆಪ್ಟೆಂಬರ್ 2024, 4:36 IST
ತಿರುಪತಿ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ: ದೇವಸ್ಥಾನದಲ್ಲಿ ಶಾಂತಿ ಹೋಮ

ತಿರುಪತಿ ಲಡ್ಡು ಪ್ರಕರಣ: ಪೂರೈಸಿದ ತುಪ್ಪಕ್ಕೆ ಸಿಕ್ಕಿದೆ ಪ್ರಮಾಣಪತ್ರ ಎಂದ ಸಂಸ್ಥೆ

ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಪೂರೈಕೆ ಮಾಡಲಾದ ತುಪ್ಪದ ಗುಣಮಟ್ಟವನ್ನು ಖಾತ್ರಿಪಡಿಸಿ ಪ್ರಾಧಿಕಾರವು ಪ್ರಮಾಣಪತ್ರ ನೀಡಿದೆ ಎಂದು ತಮಿಳುನಾಡು ಮೂಲದ ಎಆರ್ ಡೇರಿ ಶುಕ್ರವಾರ ಹೇಳಿದೆ.
Last Updated 20 ಸೆಪ್ಟೆಂಬರ್ 2024, 11:11 IST
ತಿರುಪತಿ ಲಡ್ಡು ಪ್ರಕರಣ: ಪೂರೈಸಿದ ತುಪ್ಪಕ್ಕೆ ಸಿಕ್ಕಿದೆ ಪ್ರಮಾಣಪತ್ರ ಎಂದ ಸಂಸ್ಥೆ

TTD: ವೆಂಕಟೇಶ್ವರ ಭಕ್ತಾದಿಗಳಿಗೆ ಪ್ರಸಾದ: ₹3.7 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು

ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ)ನ ವೆಂಕಟೇಶ್ವರ ಅನ್ನಪ್ರಸಾದಮ್‌ ಟ್ರಸ್ಟ್‌ ವತಿಯಿಂದ ನಿತ್ಯ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುವ ಅನ್ನ ಪ್ರಸಾದಕ್ಕೆ ಹೈದರಾಬಾದ್ ಮೂಲದ ನಾಲ್ವರು ಉದ್ಯಮಿಗಳು ₹3.7 ಕೋಟಿ ದೇಣಿಗೆ ನೀಡಿದ್ದಾರೆ.
Last Updated 29 ಆಗಸ್ಟ್ 2024, 9:43 IST
TTD: ವೆಂಕಟೇಶ್ವರ ಭಕ್ತಾದಿಗಳಿಗೆ ಪ್ರಸಾದ: ₹3.7 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು

ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಟೋಕನ್‌ ವಿತರಣೆ ಸ್ಥಗಿತ

ಸುಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಭಕ್ತರ ದಟ್ಟಣೆಯಿಂದಾಗಿ ದರ್ಶನಕ್ಕಾಗಿ 48ಕ್ಕೂ ಅಧಿಕ ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 1 ಅಕ್ಟೋಬರ್ 2023, 10:10 IST
ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಟೋಕನ್‌ ವಿತರಣೆ ಸ್ಥಗಿತ

ತಿರುಮಲ: ವೆಂಕಟೇಶ್ವರ ದರ್ಶನಕ್ಕಾಗಿ 48 ಗಂಟೆ ಸರತಿಯಲ್ಲಿ ನಿಂತ ಭಕ್ತರು

ಭಾರಿ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿರುವ ಕಾರಣ ವೆಂಕಟೇಶ್ವರ ದರ್ಶನಕ್ಕೆ ಶನಿವಾರ 48 ಗಂಟೆಗಳಿಗಿಂತಲೂ ಹೆಚ್ಚು ಸಮಯ ತಗುಲಿದೆ.
Last Updated 9 ಅಕ್ಟೋಬರ್ 2022, 6:25 IST
ತಿರುಮಲ: ವೆಂಕಟೇಶ್ವರ ದರ್ಶನಕ್ಕಾಗಿ 48 ಗಂಟೆ ಸರತಿಯಲ್ಲಿ ನಿಂತ ಭಕ್ತರು

ತಿರುಪತಿ ದೇವಸ್ಥಾನಕ್ಕೆ 6 ದಿನ ಪ್ರವೇಶ ಇಲ್ಲ

ಸಣ್ಣ ದುರಸ್ತಿಗಾಗಿ 6 ದಿನ ಭಕ್ತರಿಗೆ ತಿರುಮಲ ದರ್ಶನ ನಿರ್ಬಂಧ
Last Updated 14 ಜುಲೈ 2018, 19:49 IST
ತಿರುಪತಿ ದೇವಸ್ಥಾನಕ್ಕೆ 6 ದಿನ ಪ್ರವೇಶ ಇಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT