ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Tolerance

ADVERTISEMENT

ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ತಾಳ್ಮೆ, ಹೊಂದಾಣಿಕೆ ಮತ್ತು ಗೌರವ– ಇವು ವೈವಾಹಿಕ ಸಂಬಂಧದ ಆಧಾರಸ್ತಂಭಗಳು. ಪತಿ–ಪತ್ನಿ ಮಧ್ಯೆ ಸಣ್ಣ ಪುಟ್ಟ ವ್ಯಾಜ್ಯ ಮತ್ತು ಮನಸ್ತಾಪಗಳು ಸಾಮಾನ್ಯ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುವ ‘ಮದುವೆ’ ಮುರಿದು ಬೀಳಲು ಇವು ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.
Last Updated 3 ಮೇ 2024, 13:58 IST
ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ಹಳೆಯದನ್ನೆಲ್ಲಾ ಕೆದಕಿ ಸಾಮರಸ್ಯ ಹಾಳುಗೆಡವದಿರಿ: ಸುಪ್ರೀಂ ಕೋರ್ಟ್‌

‘ಹಳೆಯದನ್ನೆಲ್ಲಾ ಕೆದಕಬೇಡಿ. ಅದರಿಂದ ಸಾಮರಸ್ಯ ಹಾಳಾಗುತ್ತದೆಯೇ ಹೊರತು ಇನ್ಯಾವ ಪ್ರಯೋಜನವೂ ಇಲ್ಲ. ಈ ದೇಶವು ದ್ವೇಷದ ಜ್ವಾಲೆಯಲ್ಲಿ ಕುದಿಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
Last Updated 28 ಫೆಬ್ರುವರಿ 2023, 5:26 IST
ಹಳೆಯದನ್ನೆಲ್ಲಾ ಕೆದಕಿ ಸಾಮರಸ್ಯ ಹಾಳುಗೆಡವದಿರಿ: ಸುಪ್ರೀಂ ಕೋರ್ಟ್‌

ಧರ್ಮ ಸಹಿಷ್ಣುತೆ ವಿಶ್ವ ಮಾನವ ಗುಣ: ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್

ಕಲ್ಲೂರು ಎಜುಕೇಷನ್ ಟ್ರಸ್ಟ್‌ನ ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ
Last Updated 3 ಜನವರಿ 2022, 12:46 IST
ಧರ್ಮ ಸಹಿಷ್ಣುತೆ ವಿಶ್ವ ಮಾನವ ಗುಣ: ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್

ಇವನಾರವ ಎಂದೆನಿಸದಿರಯ್ಯ

ಸಮಸಮಾಜಕ್ಕೆ ಕೊಡುಗೆ ನೀಡಿದವರ ಪರಂಪರೆಯ ಹಾದಿ ನಮ್ಮ ನಡೆಯಾಗಬೇಕು
Last Updated 21 ಜನವರಿ 2020, 20:00 IST
ಇವನಾರವ ಎಂದೆನಿಸದಿರಯ್ಯ

ಸಹಿಷ್ಣುತೆಗಾಗಿ ಸಮ್ಮೇಳನಕ್ಕೆ ದೇಣಿಗೆ ಸಂಗ್ರಹ

ಸೆ.2ರಂದು ದಕ್ಷಿಣಾಯಣ ಮತ್ತು ಗ್ರಾಮಸೇವಾ ಸಂಘದ ಆಶ್ರಯದಲ್ಲಿ ನಡೆಯಲಿರುವ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ಕ್ಕಾಗಿ ದೇಣಿಗೆ ಸಂಗ್ರಹ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ನಡೆಯಿತು.
Last Updated 28 ಆಗಸ್ಟ್ 2018, 19:20 IST
ಸಹಿಷ್ಣುತೆಗಾಗಿ ಸಮ್ಮೇಳನಕ್ಕೆ ದೇಣಿಗೆ ಸಂಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT