ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Traffic Rules Violation

ADVERTISEMENT

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 1,507 ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಬೈಕ್‌ ಸವಾರರು ಹಾಗೂ ವಾಹನ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರ ಸಂಚಾರ ವಿಭಾಗದ ಪೊಲೀಸರು, 1,507 ಪ್ರಕರಣ ದಾಖಲಿಸಿಕೊಂಡು ₹7.62 ಲಕ್ಷ ದಂಡ ಸಂಗ್ರಹಿಸಿದ್ದಾರೆ.
Last Updated 17 ನವೆಂಬರ್ 2024, 14:41 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 1,507 ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ: 1,055 ಪ್ರಕರಣ ದಾಖಲು, ₹5.31 ಲಕ್ಷ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರು ಹಾಗೂ ಬೈಕ್ ಸವಾರರ ವಿರುದ್ಧ ನಗರ ಸಂಚಾರ ವಿಭಾಗದ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಮಂಗಳವಾರ ಒಂದೇ ದಿನ 1,055 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರಿಂದ ₹5.31 ಲಕ್ಷ ದಂಡ ಸಂಗ್ರಹಿಸಿದ್ದಾರೆ.
Last Updated 30 ಅಕ್ಟೋಬರ್ 2024, 16:10 IST
ಸಂಚಾರ ನಿಯಮ ಉಲ್ಲಂಘನೆ: 1,055 ಪ್ರಕರಣ ದಾಖಲು, ₹5.31 ಲಕ್ಷ ದಂಡ ಸಂಗ್ರಹ

ಆಂಬುಲೆನ್ಸ್‌ಗೆ ದಾರಿ: ದಂಡ ಬಿದ್ದರೆ ಮನ್ನಾ; ಪೊಲೀಸ್‌ ಕಮಿಷನರ್ ಎಂ.ಎನ್‌.ಅನುಚೇತ್

‘ಆಂಬುಲೆನ್ಸ್‌ಗಳಿಗೆ ದಾರಿ ಬಿಟ್ಟಿದ್ದಕ್ಕೆ ಬೇರೆ ವಾಹನಗಳ ಚಾಲಕರಿಗೆ ದಂಡ ಬಿದ್ದರೆ ಅದನ್ನು ಮನ್ನಾ ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್ ಎಂ.ಎನ್‌.ಅನುಚೇತ್‌ ಹೇಳಿದರು.
Last Updated 9 ಅಕ್ಟೋಬರ್ 2024, 23:30 IST
ಆಂಬುಲೆನ್ಸ್‌ಗೆ ದಾರಿ: ದಂಡ ಬಿದ್ದರೆ ಮನ್ನಾ; ಪೊಲೀಸ್‌ ಕಮಿಷನರ್ ಎಂ.ಎನ್‌.ಅನುಚೇತ್

ನಾಗರಿಕರ ಸಹಕಾರದಿಂದ ಸಮಸ್ಯೆ ಪರಿಹಾರ: ಎಸಿಪಿ ಸೋಮನಗೌಡ ಭರವಸೆ

‘ಸಂಚಾರ ಸಂಪರ್ಕ ದಿನ’ ಸಭೆ
Last Updated 21 ಸೆಪ್ಟೆಂಬರ್ 2024, 15:25 IST
ನಾಗರಿಕರ ಸಹಕಾರದಿಂದ ಸಮಸ್ಯೆ ಪರಿಹಾರ: ಎಸಿಪಿ ಸೋಮನಗೌಡ ಭರವಸೆ

ಸಂಚಾರ ನಿಯಮ ಉಲ್ಲಂಘನೆ: 391 ಪ್ರಕರಣ ದಾಖಲು

ಸಂಚಾರ ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ 391 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2024, 16:11 IST
ಸಂಚಾರ ನಿಯಮ ಉಲ್ಲಂಘನೆ: 391 ಪ್ರಕರಣ ದಾಖಲು

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 870 ಮಂದಿ ವಿರುದ್ದ ಎಫ್‌ಐಆರ್‌

ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ
Last Updated 16 ಸೆಪ್ಟೆಂಬರ್ 2024, 16:26 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 870 ಮಂದಿ ವಿರುದ್ದ ಎಫ್‌ಐಆರ್‌

ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ ನಿರಂತರ

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ನಿತ್ಯವೂ ನಡೆಯುತ್ತಲೇ ಇದೆ.
Last Updated 26 ಆಗಸ್ಟ್ 2024, 7:20 IST
ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ ನಿರಂತರ
ADVERTISEMENT

ಸಂಚಾರ ನಿಯಮ ಉಲ್ಲಂಘನೆ: 1,060 ಎಫ್ಐಆರ್‌ ದಾಖಲು, ₹5.30 ಲಕ್ಷ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘಿಸಿ, ಚಾಲನೆ ಮಾಡುತ್ತಿರುವ ದ್ವಿಚಕ್ರ ವಾಹನಗಳ ಸವಾರರು ಹಾಗೂ ವಾಹನ ಚಾಲಕರ ವಿರುದ್ಧ ಪೂರ್ವ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದು, ಒಟ್ಟು 1,060 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 19 ಆಗಸ್ಟ್ 2024, 23:30 IST
ಸಂಚಾರ ನಿಯಮ ಉಲ್ಲಂಘನೆ: 1,060 ಎಫ್ಐಆರ್‌ ದಾಖಲು, ₹5.30 ಲಕ್ಷ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ: ಏಳು ತಿಂಗಳಲ್ಲಿ 53 ಲಕ್ಷ ಪ್ರಕರಣ

₹35.38 ಕೋಟಿ ದಂಡ ಸಂಗ್ರಹ
Last Updated 15 ಆಗಸ್ಟ್ 2024, 0:52 IST
ಸಂಚಾರ ನಿಯಮ ಉಲ್ಲಂಘನೆ: ಏಳು ತಿಂಗಳಲ್ಲಿ 53 ಲಕ್ಷ ಪ್ರಕರಣ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.86 ಲಕ್ಷ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಉತ್ತರ ಹಾಗೂ ಪೂರ್ವ ವಿಭಾಗದ ಸಂಚಾರ ಪೊಲೀಸರು, ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಟ್ಟು 2,121 ಪ್ರಕರಣ ದಾಖಲಿಸಿಕೊಂಡು, ₹10.86 ಲಕ್ಷ ದಂಡ ಸಂಗ್ರಹಿಸಿದ್ದಾರೆ.
Last Updated 3 ಆಗಸ್ಟ್ 2024, 14:30 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.86 ಲಕ್ಷ ದಂಡ ಸಂಗ್ರಹ
ADVERTISEMENT
ADVERTISEMENT
ADVERTISEMENT