ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Transport strike

ADVERTISEMENT

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಧ್ಯಂತರ ಆದೇಶ ನೀಡಿದ ಹೈಕೋರ್ಟ್
Last Updated 24 ಮಾರ್ಚ್ 2023, 0:24 IST
ಸಾರಿಗೆ ಮುಷ್ಕರಕ್ಕೆ  ಹೈಕೋರ್ಟ್ ಮಧ್ಯಂತರ ತಡೆ

24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

ಉಪವಾಸ ಸತ್ಯಾಗ್ರಹ ಆರಂಭಿಸಿದ ಸಾರಿಗೆ ಸಿಬ್ಬಂದಿ
Last Updated 21 ಮಾರ್ಚ್ 2023, 19:00 IST
24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಪೊಲೀಸ್ ವಶಕ್ಕೆ

ಮಾರ್ಚ್ 24ರಿಂದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದ ಚಂದ್ರಶೇಖರ್‌
Last Updated 21 ಮಾರ್ಚ್ 2023, 18:37 IST
ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಪೊಲೀಸ್ ವಶಕ್ಕೆ

24ರಿಂದ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಆದೇಶಕ್ಕೆ ನೌಕರರ ಜಂಟಿ ಕ್ರಿಯಾ ಸಮಿತಿ ಸಹಮತ ವ್ಯಕ್ತಪಡಿಸಿದ್ದರೆ, ನೌಕರರ ಸಮಾನ ಮನಸ್ಕರ ವೇದಿಕೆ ಪೂರ್ವ ನಿಗದಿಯಂತೆ ಮಾರ್ಚ್ 24ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದೆ. ಶೇ 15ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಇದನ್ನು ಒಪ್ಪಿಕೊಂಡಿರುವ ಜಂಟಿ ಕ್ರಿಯಾಸಮಿತಿ, ಮಾರ್ಚ್‌ 21ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರ ಕೈಬಿಟ್ಟಿದೆ. ಸಮಿತಿಯ ನೇತೃತ್ವ ವಹಿಸಿದ್ದ ಎಚ್.ವಿ.ಅನಂತಸುಬ್ಬರಾವ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಜಂಟಿ ಕ್ರಿಯಾ ಸಮಿತಿ ಜತೆ ಗುರುತಿಸಿಕೊಳ್ಳದ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದ ಸಮಾನ ಮನಸ್ಕರ ವೇದಿಕೆ, ‘ಮುಷ್ಕರ ಅಚಲ’ ಎಂದು ಹೇಳಿದೆ.
Last Updated 19 ಮಾರ್ಚ್ 2023, 20:54 IST
24ರಿಂದ ಸಾರಿಗೆ ನೌಕರರ ಮುಷ್ಕರ

6ನೇ ವೇತನ ಆಯೋಗ ಅನ್ವಯ ಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ

ರನೇ ವೇತನ ಆಯೋಗದ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 1 ಮಾರ್ಚ್ 2023, 19:52 IST
6ನೇ ವೇತನ ಆಯೋಗ ಅನ್ವಯ ಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ

ಸಾರಿಗೆ ಮುಷ್ಕರ: ಡಿ.31ರ ವರೆಗೆ ನಿಷೇಧ

ಸಾರಿಗೆ ಇಲಾಖೆಗೆ ₹ 4ಸಾವಿರ ಕೋಟಿ ನಷ್ಟ
Last Updated 26 ಜೂನ್ 2021, 18:47 IST
ಸಾರಿಗೆ ಮುಷ್ಕರ: ಡಿ.31ರ ವರೆಗೆ ನಿಷೇಧ

ಸಾರಿಗೆ ನೌಕರರ ಮುಷ್ಕರ: ಪ್ರತಿವಾದಿಗಳ ಸೇರ್ಪಡೆ

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಗಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನೌಕರರ 6 ಸಂಘಟನೆಗಳು ಮತ್ತು 2 ಸಾರಿಗೆ ನಿಗಮಗಳನ್ನು ಹೈಕೋರ್ಟ್ ಪ್ರತಿವಾದಿಯನ್ನಾಗಿಸಿದೆ.
Last Updated 26 ಮೇ 2021, 20:18 IST
ಸಾರಿಗೆ ನೌಕರರ ಮುಷ್ಕರ: ಪ್ರತಿವಾದಿಗಳ ಸೇರ್ಪಡೆ
ADVERTISEMENT

ಸಾರಿಗೆ ನೌಕರರ ಅಹವಾಲು: ಇದೇ 26ಕ್ಕೆ ವಿಶೇಷ ವಿಚಾರಣೆ

ಸಾರಿಗೆ ಸಂಸ್ಥೆಗಳ ನೌಕರರ ಅಹವಾಲುಗಳ ಕುರಿತು ಏ.26ರಂದು ವಿಶೇಷ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧರಿಸಿದೆ.
Last Updated 22 ಏಪ್ರಿಲ್ 2021, 17:54 IST
ಸಾರಿಗೆ ನೌಕರರ ಅಹವಾಲು: ಇದೇ 26ಕ್ಕೆ ವಿಶೇಷ ವಿಚಾರಣೆ

ಸಾರಿಗೆ ನೌಕರರ ಮುಷ್ಕರ ಅಂತ್ಯ: ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ

ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ
Last Updated 21 ಏಪ್ರಿಲ್ 2021, 17:34 IST
ಸಾರಿಗೆ ನೌಕರರ ಮುಷ್ಕರ ಅಂತ್ಯ: ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ

ಸಾರಿಗೆ ನಿಗಮಗಳ 1,937 ನೌಕರರ ಅಮಾನತು

ಮುಷ್ಕರನಿರತ 199 ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶ
Last Updated 20 ಏಪ್ರಿಲ್ 2021, 16:41 IST
ಸಾರಿಗೆ ನಿಗಮಗಳ 1,937 ನೌಕರರ ಅಮಾನತು
ADVERTISEMENT
ADVERTISEMENT
ADVERTISEMENT