ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Triveni sanghama

ADVERTISEMENT

ಕೊಡಗು: ಮುಂದುವರಿದ ಭಾರಿ ಮಳೆ ಪ್ರವಾಹ ಭೀತಿ ಹೆಚ್ಚಳ

ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಭಗಂಡೇಶ್ವರ ದೇಗುಲದ ಅಂಗಳಕ್ಕೇ ಈಗ ನೀರು ಬಂದಿದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
Last Updated 18 ಜುಲೈ 2024, 9:20 IST
ಕೊಡಗು: ಮುಂದುವರಿದ ಭಾರಿ ಮಳೆ ಪ್ರವಾಹ ಭೀತಿ ಹೆಚ್ಚಳ

ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಕಾವೇರಿ, ಕನ್ನಿಕಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
Last Updated 23 ಮೇ 2024, 4:14 IST
ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಕೊಡಗು | ಮುಂದುವರಿದ ಮಳೆ; ರಸ್ತೆಗಳು ಜಲಾವೃತ, ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಕಾವೇರಿ ನದಿ ತೀರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ.
Last Updated 23 ಜುಲೈ 2023, 7:53 IST
ಕೊಡಗು | ಮುಂದುವರಿದ ಮಳೆ; ರಸ್ತೆಗಳು ಜಲಾವೃತ, ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ತ್ರಿವೇಣಿ ಸಂಗಮದಲ್ಲಿ 12 ವರ್ಷಕ್ಕೊಮ್ಮೆ ಕುಂಭಮೇಳ: ಸಿಎಂ ಬಸವರಾಜ ಬೊಮ್ಮಾಯಿ

ತೀರ್ಥ ಪ್ರೋಕ್ಷಣೆ ಮಾಡಿಕೊಂಡ ಮುಖ್ಯಮಂತ್ರಿ, ಮಲೈ ಮಹದೇಶ್ವರನಿಗೆ ಪೂಜೆ
Last Updated 16 ಅಕ್ಟೋಬರ್ 2022, 14:23 IST
ತ್ರಿವೇಣಿ ಸಂಗಮದಲ್ಲಿ 12 ವರ್ಷಕ್ಕೊಮ್ಮೆ ಕುಂಭಮೇಳ: ಸಿಎಂ ಬಸವರಾಜ ಬೊಮ್ಮಾಯಿ

ತ್ರಿವೇಣಿ ಸಂಗಮದಲ್ಲಿ ಕುಂಭಮೇಳ, 16ಕ್ಕೆ ಪುಣ್ಯ ಸ್ನಾನ

ತ್ರಿವೇಣಿ ಸಂಗಮದಲ್ಲಿ ವೈಭವದ ಕಾರ್ಯಕ್ರಮ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗಿ
Last Updated 12 ಅಕ್ಟೋಬರ್ 2022, 12:45 IST
fallback

PHOTOS | Mauni Amavasya 2021: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ಮಾಘ ಮಾಸದ ಅಮಾವಾಸ್ಯೆಯನ್ನು 'ಮೌನಿ ಅಮಾವಾಸ್ಯೆ' ಎಂದು ಕರೆಯುತ್ತಾರೆ. ಇದು ಯೋಗ ಆಧಾರಿತ ಮಹಾವ್ರತವಾಗಿದ್ದು, ನಂಬಿಕೆಗಳ ಪ್ರಕಾರ, ಈ ದಿನದಂದು ದೇವತೆಗಳು ಪವಿತ್ರ ತ್ರಿವೇಣಿ ಸಂಗಮದಲ್ಲಿ ನೆಲೆಸಿರುತ್ತಾರೆ. ಆದ್ದರಿಂದ ಈ ದಿನ ಪವಿತ್ರ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಚಿಕ್ಕ ಕುಂಭ ಮೇಳ ಎಂದು ಕರೆಯಲ್ಪಡುವ ಮಾಘ ಮೇಳ ವರ್ಷಂಪ್ರತಿ ಪ್ರಯಾಗರಾಜ್‌ನಲ್ಲಿ ನಡೆಯುತ್ತದೆ. (ಚಿತ್ರ ಕೃಪೆ: ಎಎಫ್‌ಪಿ)
Last Updated 11 ಫೆಬ್ರುವರಿ 2021, 11:33 IST
PHOTOS | Mauni Amavasya 2021: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
err

ಮಂಡ್ಯ ಜಿಲ್ಲೆಯಲ್ಲಿ ಜೀವನದಿಗಳ ತ್ರಿವೇಣಿ ಸಂಗಮ

ಕನ್ನಂಬಾಡಿ ಕಟ್ಟೆಯ ಹಿನ್ನೀರಿನ ಸುಂದರ ತಾಣ
Last Updated 25 ಸೆಪ್ಟೆಂಬರ್ 2019, 19:31 IST
ಮಂಡ್ಯ ಜಿಲ್ಲೆಯಲ್ಲಿ ಜೀವನದಿಗಳ ತ್ರಿವೇಣಿ ಸಂಗಮ
ADVERTISEMENT

ಇಂದಿನಿಂದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

ಮೂರು ದಿನ ಧಾರ್ಮಿಕ ಚಟುವಟಿಕೆ: ಲಕ್ಷಾಂತರ ಭಕ್ತರು ಭಾಗಿ ನಿರೀಕ್ಷೆ
Last Updated 16 ಫೆಬ್ರುವರಿ 2019, 20:15 IST
ಇಂದಿನಿಂದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

ಫೆ. 17ರಿಂದ ಕುಂಭ ಮೇಳ

ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರುವರಿ 17ರಿಂದ ಮೂರು ದಿನಗಳ ಕಾಲ ಕುಂಭ ಮೇಳ ನಡೆಯಲಿದೆ.
Last Updated 31 ಡಿಸೆಂಬರ್ 2018, 18:04 IST
fallback
ADVERTISEMENT
ADVERTISEMENT
ADVERTISEMENT