ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Turmeric

ADVERTISEMENT

ಬಸವಾಪಟ್ಟಣ: ಕಪ್ಪು ಅರಿಶಿನ ಬೆಳೆದು ನಷ್ಟ ಅನುಭವಿಸಿದ ರೈತರು

ರಾಜಸ್ಥಾನ ಮೂಲದ ಏಜೆಂಟ್‌ನಿಂದ ವಂಚನೆಗೊಳಗಾದ ರೈತರು
Last Updated 5 ಆಗಸ್ಟ್ 2024, 15:41 IST
ಬಸವಾಪಟ್ಟಣ: ಕಪ್ಪು ಅರಿಶಿನ ಬೆಳೆದು ನಷ್ಟ ಅನುಭವಿಸಿದ ರೈತರು

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Last Updated 15 ಏಪ್ರಿಲ್ 2024, 20:07 IST
ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಅರಿಸಿನ ಧಾರಣೆ | ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದ ಬೆಲೆ: ಸಾರ್ವಕಾಲಿಕ ದಾಖಲೆ

ಚಾಮರಾಜನಗರ ಜಿಲ್ಲೆಯಲ್ಲಿ ಅರಿಸಿನ ಧಾರಣೆಯು ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದೆ. ನೆರೆಯ ತಮಿಳುನಾಡಿನ ಈರೋಡ್‌ ಮಾರುಕಟ್ಟೆಯಲ್ಲಿ ₹20 ಸಾವಿರಕ್ಕೆ ಖರೀದಿಸಲಾಗುತ್ತಿದೆ.
Last Updated 14 ಮಾರ್ಚ್ 2024, 0:02 IST
ಅರಿಸಿನ ಧಾರಣೆ | ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದ ಬೆಲೆ: ಸಾರ್ವಕಾಲಿಕ ದಾಖಲೆ

Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಿಸಿನಕ್ಕೆ ಕ್ವಿಂಟಲ್‌ಗೆ ₹12,000 ರಿಂದ ₹15,000 ಬೆಂಬಲ ಬೆಲೆ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 14:39 IST
Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ: ಇದಕ್ಕೆ ಸಾಕ್ಷಿಯಾಯ್ತು ಮೋದಿಯ ಘೋಷಣೆ!

ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬೆನ್ನಲ್ಲೇ 71 ವರ್ಷದ ರೈತರೊಬ್ಬರು ಸುಮಾರು 12 ವರ್ಷಗಳ ಬಳಿಕ ಕಾಲಿಗೆ ಚಪ್ಪಲಿ ಧರಿಸಿದ್ದಾರೆ.
Last Updated 2 ಅಕ್ಟೋಬರ್ 2023, 9:25 IST
12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ: ಇದಕ್ಕೆ ಸಾಕ್ಷಿಯಾಯ್ತು ಮೋದಿಯ ಘೋಷಣೆ!

ಅರಿಶಿನಕ್ಕೆ ಬಂಪರ್‌ ಬೆಲೆ

ಎರಡು ತಿಂಗಳಲ್ಲೇ ಮೂರು ಪಟ್ಟು ದರ ಹೆಚ್ಚಳ
Last Updated 25 ಆಗಸ್ಟ್ 2023, 5:02 IST
ಅರಿಶಿನಕ್ಕೆ ಬಂಪರ್‌ ಬೆಲೆ

ಗುಂಡ್ಲುಪೇಟೆ| ಅರಿಸಿನ ಖರೀದಿಗೆ ಷರತ್ತು ಖಂಡಿಸಿ ರೈತರ ಪ್ರತಿಭಟನೆ

ಬೆಂಬಲ ಬೆಲೆಯಲ್ಲಿ ಅರಿಸಿನ ಖರೀದಿಗೆ ಷರತ್ತು ವಿಧಿಸಿರುವ ಕ್ರಮ ಖಂಡಿಸಿ ರೈತರು ಮತ್ತು ರಾಜ್ಯ ಅರಿಸಿನ ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 18 ಜೂನ್ 2023, 14:49 IST
ಗುಂಡ್ಲುಪೇಟೆ| ಅರಿಸಿನ ಖರೀದಿಗೆ ಷರತ್ತು ಖಂಡಿಸಿ ರೈತರ ಪ್ರತಿಭಟನೆ
ADVERTISEMENT

ಲಂಚ ಪಡೆದಾದರೂ ಅರಿಶಿನ ಖರೀದಿಸಿ; ಅಧಿಕಾರಿಗಳಿಗೆ ರೈತರ ಆಗ್ರಹ

ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಅರಿಶಿನ ಖರೀದಿಸಲು ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಅಧಿಕಾರಿಗಳು ರೈತರಿಂದ ಅರಿಶಿನ ಖರೀದಿಸದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ನಗರದ ಜಿಲ್ಲಾಡಳಿತ ಭವನದ ಎದುರು ಅರಿಶಿನ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಮೇ 2023, 14:17 IST
ಲಂಚ ಪಡೆದಾದರೂ ಅರಿಶಿನ ಖರೀದಿಸಿ; ಅಧಿಕಾರಿಗಳಿಗೆ ರೈತರ ಆಗ್ರಹ

ಅರಿಸಿನ ಕುದಿಸಲಿಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ

ಸರಳ ವಿಧಾನದಿಂದ ಕೃಷಿಕರಿಗೆ ಅನುಕೂಲ
Last Updated 29 ಮೇ 2023, 13:23 IST
ಅರಿಸಿನ ಕುದಿಸಲಿಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ

ಅರಿಸಿನ ಖರೀದಿ ಕೇಂದ್ರ ಇಂದಿನಿಂದ ಆರಂಭ

ಎಕರೆಗೆ 20 ಕ್ವಿಂಟಲ್‌, ಒಬ್ಬ ರೈತನಿಗೆ ಗರಿಷ್ಠ 40 ಕ್ವಿಂಟಲ್‌ ಮಾರಾಟಕ್ಕೆ ಅವಕಾಶ, 20ರಂದು ಯೋಜನೆ ಮುಕ್ತಾಯ
Last Updated 11 ಏಪ್ರಿಲ್ 2023, 6:09 IST
ಅರಿಸಿನ ಖರೀದಿ ಕೇಂದ್ರ ಇಂದಿನಿಂದ ಆರಂಭ
ADVERTISEMENT
ADVERTISEMENT
ADVERTISEMENT