ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Udit Raj

ADVERTISEMENT

ಚಮಚಾಗಿರಿ ಮಾಡುವುದಕ್ಕೂ ಒಂದು ಮಿತಿಯಿದೆ: ಮುರ್ಮು ಬಗ್ಗೆ ಉದಿತ್ ರಾಜ್ ವಿವಾದ

ದೇಶದ ಮೊದಲ ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
Last Updated 6 ಅಕ್ಟೋಬರ್ 2022, 10:11 IST
ಚಮಚಾಗಿರಿ ಮಾಡುವುದಕ್ಕೂ ಒಂದು ಮಿತಿಯಿದೆ: ಮುರ್ಮು ಬಗ್ಗೆ ಉದಿತ್ ರಾಜ್ ವಿವಾದ

ಮುರ್ಮು ಬಗ್ಗೆ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ: ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನೋಟಿಸ್ ಜಾರಿ ಮಾಡಿದೆ.
Last Updated 6 ಅಕ್ಟೋಬರ್ 2022, 10:05 IST
ಮುರ್ಮು ಬಗ್ಗೆ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ: ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್

ಬಿಜೆಪಿಯಿಂದ ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಸೇರಿದ ದಲಿತ ನಾಯಕ ಉದಿತ್ ರಾಜ್

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ದಲಿತ ನಾಯಕ ಉದಿತ್ ರಾಜ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
Last Updated 24 ಏಪ್ರಿಲ್ 2019, 7:27 IST
ಬಿಜೆಪಿಯಿಂದ ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಸೇರಿದ ದಲಿತ ನಾಯಕ ಉದಿತ್ ರಾಜ್

ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ ಎಂದು ಪ್ರಶ್ನಿಸಿದ್ದಾರೆ.
Last Updated 2 ಜನವರಿ 2019, 14:06 IST
ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

#MeTooನಿಂದಾಗಿ ಮಹಿಳೆಯರನ್ನು ಒಂಟಿಯಾಗಿ ಭೇಟಿಯಾಗಲು ಪುರುಷರು ಹಿಂಜರಿಯುತ್ತಾರೆ!

ಬಿಜೆಪಿ ಸಂಸದ ಉದಿತ್ ರಾಜ್ ಹೇಳಿಕೆ
Last Updated 9 ಅಕ್ಟೋಬರ್ 2018, 13:27 IST
#MeTooನಿಂದಾಗಿ ಮಹಿಳೆಯರನ್ನು ಒಂಟಿಯಾಗಿ ಭೇಟಿಯಾಗಲು ಪುರುಷರು ಹಿಂಜರಿಯುತ್ತಾರೆ!

ದೇವಾಲಯಗಳಲ್ಲಿರುವ ಚಿನ್ನ ಮಾರಿ ಕೇರಳವನ್ನು ಪುನರ್ ನಿರ್ಮಾಣ ಮಾಡಿ: ಬಿಜೆಪಿ ಸಂಸದ

ಕೇರಳದಲ್ಲಿರುವ ಪದ್ಮನಾಭ, ಶಬರಿಮಲೆ, ಗುರುವಾಯೂರು ದೇವಾಲಯದಲ್ಲಿರುವ ಚಿನ್ನ ಮತ್ತು ಸಂಪತ್ತನ್ನು ಮಾರಿಜನರಿಗೆ ಸಹಾಯ ಮಾಡಿ ಎಂದು ದೆಹಲಿಯ ಬಿಜೆಪಿ ಸಂಸದ ಉದಿತ್‌ ರಾಜ್‌ ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2018, 1:50 IST
ದೇವಾಲಯಗಳಲ್ಲಿರುವ ಚಿನ್ನ ಮಾರಿ ಕೇರಳವನ್ನು ಪುನರ್ ನಿರ್ಮಾಣ ಮಾಡಿ: ಬಿಜೆಪಿ ಸಂಸದ
ADVERTISEMENT
ADVERTISEMENT
ADVERTISEMENT
ADVERTISEMENT