ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

UIDAI helpline number

ADVERTISEMENT

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿ.14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
Last Updated 15 ಸೆಪ್ಟೆಂಬರ್ 2024, 3:12 IST
ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್ ಜೋಡಣೆ: ಮೊಬೈಲ್‌ ಸಂಖ್ಯೆ ಪರಿಶೀಲನೆಗೆ ಅವಕಾಶ

ಆಧಾರ್ ಹೊಂದಿರುವವರು, ಆಧಾರ್‌ಗೆ ಜೋಡಿಸಿರುವ ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ಸರಿ ಇದೆಯೇ ಎಂಬುದನ್ನು ಪರಿಸೀಲಿಸಿಕೊಳ್ಳುವ ವ್ಯವಸ್ಥೆಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಜಾರಿಗೆ ತಂದಿದೆ.
Last Updated 2 ಮೇ 2023, 15:59 IST
ಆಧಾರ್ ಜೋಡಣೆ: ಮೊಬೈಲ್‌ ಸಂಖ್ಯೆ ಪರಿಶೀಲನೆಗೆ ಅವಕಾಶ

ಆಧಾರ್‌ ಬಳಕೆ, ಎಚ್ಚರಿಕೆ ಇರಲಿ: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸಲಹೆ

ನವದೆಹಲಿ: ಸೌಲಭ್ಯಗಳು ಮತ್ತು ಸೇವೆಗಳನ್ನು ಪ‍ಡೆದುಕೊಳ್ಳಲು ಆಧಾರ್ ಸಂಖ್ಯೆಯನ್ನು ವಿಶ್ವಾಸ ದಿಂದಲೇ ಬಳಸಿ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸಲಹೆ ಕೊಟ್ಟಿದೆ. ಆದರೆ, ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌ ಅಥವಾ ‍ಪಾಸ್‌ಪೋರ್ಟ್‌ನಂತಹ ಇತರ ದಾಖಲೆಗಳನ್ನು ಬಳಸುವಾಗ ವಹಿ ಸುವ ಎಲ್ಲ ಎಚ್ಚರವೂ ಆಧಾರ್‌ ಬಳಸುವಾಗಲೂ ಇರಬೇಕು ಎಂದಿದೆ.
Last Updated 30 ಡಿಸೆಂಬರ್ 2022, 21:03 IST
ಆಧಾರ್‌ ಬಳಕೆ, ಎಚ್ಚರಿಕೆ ಇರಲಿ: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸಲಹೆ

ಆಧಾರ್ ಬಗ್ಗೆ ವದಂತಿ ಹರಡಬೇಡಿ: ಯುಐಡಿಎಐ 

ಆಧಾರ್ ಬಗ್ಗೆ ಸುಳ್ಳು ಸುದ್ದಿ, ವದಂತಿಗಳನ್ನು ಹರಡಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.
Last Updated 5 ಆಗಸ್ಟ್ 2018, 16:42 IST
ಆಧಾರ್ ಬಗ್ಗೆ ವದಂತಿ ಹರಡಬೇಡಿ: ಯುಐಡಿಎಐ 

ಕಾಂಟ್ಯಾಕ್ಟ್‌ ಲಿಸ್ಟ್​ನಲ್ಲಿ ಯುಐಡಿಎಐ ಸಹಾಯವಾಣಿ ಸಂಖ್ಯೆ ಸೇರಿಸಿದ್ದು ಗೂಗಲ್!

ಯುಐಡಿಎಐ ಸಹಾಯವಾಣಿ ಸಂಖ್ಯೆ 1800–300–1947 ಗ್ರಾಹಕರ ಗಮನಕ್ಕೆ ಬಾರದೆ ಅವರ ಆಂಡ್ರಾಯ್ಡ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್ ಸೇರಿಕೊಂಡಿದ್ದು, ಇದಕ್ಕೆ ತಾವೇ ಕಾರಣ ಎಂದು ಗೂಗಲ್ ಸಂಸ್ಥೆ ಒಪ್ಪಿಕೊಂಡಿದೆ.
Last Updated 4 ಆಗಸ್ಟ್ 2018, 2:53 IST
ಕಾಂಟ್ಯಾಕ್ಟ್‌ ಲಿಸ್ಟ್​ನಲ್ಲಿ ಯುಐಡಿಎಐ ಸಹಾಯವಾಣಿ ಸಂಖ್ಯೆ ಸೇರಿಸಿದ್ದು ಗೂಗಲ್!
ADVERTISEMENT
ADVERTISEMENT
ADVERTISEMENT
ADVERTISEMENT