ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ujjain

ADVERTISEMENT

ಏಕನಾಥ್ ಶಿಂಧೆ ಮಗ ಉಜ್ಜಯಿನಿ ದೇವಾಲಯದ ಗರ್ಭಗುಡಿಗೆ: ವಿವಾದದ ಬಳಿಕ ಅಧಿಕಾರಿ ವಜಾ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂಧೆ ಅವರು ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ವಿಚಾರ ವಿವಾದ ಸೃಷ್ಟಿಸಿದೆ.
Last Updated 20 ಅಕ್ಟೋಬರ್ 2024, 4:49 IST
ಏಕನಾಥ್ ಶಿಂಧೆ ಮಗ ಉಜ್ಜಯಿನಿ ದೇವಾಲಯದ ಗರ್ಭಗುಡಿಗೆ: ವಿವಾದದ ಬಳಿಕ ಅಧಿಕಾರಿ ವಜಾ

ಉಜ್ಜಯಿನಿಯ ಮಹಾಕಾಳ ದೇವಾಲಯದ ಎದುರು ಗೋಡೆ ಕುಸಿದು ಇಬ್ಬರು ಸಾವು

ಪ್ರಸಿದ್ಧ ಮಹಾಕಾಳ ದೇವಾಲಯದ ಎದುರಿನ ಶಾಲೆಯ ಕಾಂಪೌಂಡ್ ಭಾರಿ ಮಳೆಯಿಂದಾಗಿ ಕುಸಿದು ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿರುವ ದುರಂತ ಶುಕ್ರವಾರ ಸಂಜೆ ಸಂಭವಿಸಿದೆ.
Last Updated 28 ಸೆಪ್ಟೆಂಬರ್ 2024, 3:14 IST
ಉಜ್ಜಯಿನಿಯ ಮಹಾಕಾಳ ದೇವಾಲಯದ ಎದುರು ಗೋಡೆ ಕುಸಿದು ಇಬ್ಬರು ಸಾವು

ಉಜ್ಜಯಿನಿ: ಅಂಗಡಿಗಳ ಮಾಲೀಕರ ಹೆಸರು ಪ್ರದರ್ಶಿಸಿ- ಮಹಾನಗರ ಪಾಲಿಕೆ

ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಅಲ್ಲಿನ ಮಹಾನಗರ ಪಾಲಿಕೆ ಆದೇಶಿಸಿದೆ.
Last Updated 21 ಜುಲೈ 2024, 15:11 IST
ಉಜ್ಜಯಿನಿ: ಅಂಗಡಿಗಳ ಮಾಲೀಕರ ಹೆಸರು ಪ್ರದರ್ಶಿಸಿ- ಮಹಾನಗರ ಪಾಲಿಕೆ

ಉಜ್ಜಯಿನಿಯಲ್ಲಿ ಭಕ್ತರ ಮೇಲೆ ಹಲ್ಲೆ: ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು

ತನ್ನ ಅಂಗಡಿಯಲ್ಲಿಯೇ ಪ್ರಸಾದ ಕೊಳ್ಳಬೇಕು ಎಂದು ಒತ್ತಾಯಿಸಿ, ಮುಂಬೈನ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಜ್ಜಯಿನಿಯ ವ್ಯಾಪಾರಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 31 ಮಾರ್ಚ್ 2024, 14:47 IST
ಉಜ್ಜಯಿನಿಯಲ್ಲಿ ಭಕ್ತರ ಮೇಲೆ ಹಲ್ಲೆ: ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು

ಮಹಾಕಾಳೇಶ್ವರ ದೇಗುಲದಲ್ಲಿ ಅಗ್ನಿ ಆಕಸ್ಮಿಕ: ರಂಗಪಂಚಮಿಗೆ ಹೊರಗಿನ ಬಣ್ಣಕ್ಕೆ ನಿಷೇಧ

ಮಧ್ಯಪ್ರದೇಶದ ಉಜ್ಜಯಿನಿ ಮಾಹಾಕಾಳೇಶ್ವರ ದೇಗುಲದಲ್ಲಿ ಸಂಭವಿಸಿದ ಅಗ್ನಿ ದುರಂತದ ನಂತರ ಸುರಕ್ಷತೆಗೆ ಒತ್ತು ನೀಡಿರುವ ಅಲ್ಲಿನ ಆಡಳಿತ ಮಂಡಳಿಯು, ಬರಲಿರುವ ರಂಗಪಂಚಮಿ ದಿನದಂದು ಹೊರಗಿನಿಂದ ಬಣ್ಣ ತರುವುದಕ್ಕೆ ನಿಷೇಧ ಹೇರಿದೆ.
Last Updated 26 ಮಾರ್ಚ್ 2024, 15:21 IST
ಮಹಾಕಾಳೇಶ್ವರ ದೇಗುಲದಲ್ಲಿ ಅಗ್ನಿ ಆಕಸ್ಮಿಕ: ರಂಗಪಂಚಮಿಗೆ ಹೊರಗಿನ ಬಣ್ಣಕ್ಕೆ ನಿಷೇಧ
ADVERTISEMENT
ADVERTISEMENT
ADVERTISEMENT
ADVERTISEMENT