ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Union Budget 2021

ADVERTISEMENT

ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿಗೆ ಪೂರಕ: ಬಿ.ವೈ. ರಾಘವೇಂದ್ರ

ಕೃಷಿ ಉತ್ಪಾದನೆ ಪ್ರಮಾಣ, ಮೂಲ ಸೌಕರ್ಯ, ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯ ಹೆಚ್ಚಳ ಮಾಡಿರುವ ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ. ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿದೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಮರ್ಥಿಸಿಕೊಂಡರು.
Last Updated 14 ಫೆಬ್ರುವರಿ 2021, 3:36 IST
ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿಗೆ ಪೂರಕ: ಬಿ.ವೈ. ರಾಘವೇಂದ್ರ

ಕಾಂಗ್ರೆಸ್‌ನವರಿಗೆ ಕೇಂದ್ರ ಬಜೆಟ್ ಅರ್ಥವೇ ಆಗಿಲ್ಲ: ಸಚಿವ ಡಾ.ಕೆ. ಸುಧಾಕರ್ ಟೀಕೆ

ಕೃಷಿ ಕಾಯ್ದೆ: ವದಂತಿಗೆ ಕಿವಿಗೊಡಬೇಡಿ
Last Updated 14 ಫೆಬ್ರುವರಿ 2021, 2:48 IST
ಕಾಂಗ್ರೆಸ್‌ನವರಿಗೆ ಕೇಂದ್ರ ಬಜೆಟ್ ಅರ್ಥವೇ ಆಗಿಲ್ಲ: ಸಚಿವ ಡಾ.ಕೆ. ಸುಧಾಕರ್ ಟೀಕೆ

’ಶ್ರೀಮಂತರ ಪರ, ಸಾಮಾನ್ಯರ ವಿರೋಧಿ ಬಜೆಟ್’

ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ವಾಗ್ದಾಳಿ * ಬಿಜೆಪಿ ಸಮರ್ಥನೆ
Last Updated 12 ಫೆಬ್ರುವರಿ 2021, 13:11 IST
’ಶ್ರೀಮಂತರ ಪರ, ಸಾಮಾನ್ಯರ ವಿರೋಧಿ ಬಜೆಟ್’

ವೋಟ್‌ ಬ್ಯಾಂಕ್‌ ಜತೆ ನೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಬಿಜೆಪಿ: ಸಿಬಲ್‌

‘ಕೃಷಿ ಕಾನೂನುಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 10 ಫೆಬ್ರುವರಿ 2021, 9:36 IST
ವೋಟ್‌ ಬ್ಯಾಂಕ್‌ ಜತೆ ನೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಬಿಜೆಪಿ: ಸಿಬಲ್‌

ಮೋದಿ ಬಜೆಟ್‌ನಲ್ಲಿ ದೇಶ ಕಾಯುವ ಯೋಧರಿಗೆ ದ್ರೋಹ: ರಾಹುಲ್

2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶ ಕಾಯುವ ಯೋಧರಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದ್ದಾರೆ.
Last Updated 5 ಫೆಬ್ರುವರಿ 2021, 5:45 IST
ಮೋದಿ ಬಜೆಟ್‌ನಲ್ಲಿ ದೇಶ ಕಾಯುವ ಯೋಧರಿಗೆ ದ್ರೋಹ: ರಾಹುಲ್

‌ಮತ ಬ್ಯಾಂಕ್ ಆಧರಿತ ಬಜೆಟ್‌ ಪರಿಕಲ್ಪನೆ ಬದಲು: ಪ್ರಧಾನಿ ಮೋದಿ

‘ಚೌರಿ ಚೌರಾ‘ ಹೋರಾಟದ ಶತಮಾನೋತ್ಸವ
Last Updated 4 ಫೆಬ್ರುವರಿ 2021, 8:49 IST
‌ಮತ ಬ್ಯಾಂಕ್ ಆಧರಿತ ಬಜೆಟ್‌ ಪರಿಕಲ್ಪನೆ ಬದಲು: ಪ್ರಧಾನಿ ಮೋದಿ

ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ಬಜೆಟ್‌ ಅಧಿವೇಶನದಲ್ಲಿ ನೂತನ ಕೃಷಿ ಕಾಯ್ದೆ ಮೇಲೆ ಚರ್ಚೆ
Last Updated 4 ಫೆಬ್ರುವರಿ 2021, 8:45 IST
ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ
ADVERTISEMENT

ಕೇಂದ್ರ ಬಜೆಟ್‌: ರಾಜ್ಯಕ್ಕೆ ಕೊಡುಗೆ ಶೂನ್ಯ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್ ಟೀಕೆ
Last Updated 4 ಫೆಬ್ರುವರಿ 2021, 6:10 IST
ಕೇಂದ್ರ ಬಜೆಟ್‌: ರಾಜ್ಯಕ್ಕೆ ಕೊಡುಗೆ ಶೂನ್ಯ

ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ಗುಡಿಬಂಡೆ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಅನ್ನು ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.
Last Updated 4 ಫೆಬ್ರುವರಿ 2021, 5:18 IST
ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಖಾಸಗೀಕರಣ ಹಾಗೂ ಇತರ ಕೆಲವು ‘ಜನವಿರೋಧಿ ನೀತಿ’ಗಳನ್ನು ವಿರೋಧಿಸಿ ಬುಧವಾರ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಒಟ್ಟು ಹತ್ತು ಕಾರ್ಮಿಕ ಸಂಘಟನೆಗಳು ಹೇಳಿವೆ.
Last Updated 2 ಫೆಬ್ರುವರಿ 2021, 16:40 IST
fallback
ADVERTISEMENT
ADVERTISEMENT
ADVERTISEMENT