ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Untouchable

ADVERTISEMENT

ಅಸ್ಪೃಶ್ಯರ ಅವಹೇಳನ ಮಾಡಿಲ್ಲ: ಎಚ್‌ಡಿಕೆ ಸ್ಪಷ್ಟನೆ

‘ಅಸ್ಪೃಶ್ಯರ ಬಗ್ಗೆನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಸಮುದಾಯವನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದೇನೆ’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ‘ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಸಿ.ಎಂ.ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆ’ ಎಂದು ಅವರು ಪ್ರಶ್ನಿಸಿದ್ದರು. ಈ ಸಂಬಂಧ ಕುಮಾರಸ್ವಾಮಿ ವಿರುದ್ಧ ಛಲವಾದಿ ಮಹಾಸಭಾವು ದೊಡ್ಡಬಳ್ಳಾಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರು, ನಗರ ಹೊರವಲಯದ ದಿಬ್ಬೂರಿನಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
Last Updated 2 ಡಿಸೆಂಬರ್ 2022, 17:42 IST
ಅಸ್ಪೃಶ್ಯರ ಅವಹೇಳನ ಮಾಡಿಲ್ಲ: ಎಚ್‌ಡಿಕೆ ಸ್ಪಷ್ಟನೆ

ಅಸ್ಪೃಶ್ಯತೆ: ಹೆಗ್ಗೋಠಾರಗೆ ಅಧಿಕಾರಿಗಳ ಭೇಟಿ

ಚಾಮರಾಜನಗರ: ಇತ್ತೀಚೆಗೆ ಅಸ್ಪೃಶ್ಯತೆ ಆಚರಣೆ ವರದಿಯಾದ ತಾಲ್ಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಗೀತಾ ಹುಡೇದಾ, ತಹಶೀಲ್ದಾರ್‌ ಬಸವರಾಜು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
Last Updated 25 ನವೆಂಬರ್ 2022, 16:02 IST
ಅಸ್ಪೃಶ್ಯತೆ: ಹೆಗ್ಗೋಠಾರಗೆ ಅಧಿಕಾರಿಗಳ ಭೇಟಿ

ಅಸ್ಪೃಶ್ಯತೆ ತಡೆಗೆ ಸಾಂಘಿಕ ಹೋರಾಟ ನಡೆಸಬೇಕು: ಡಿ.ಆರ್. ರಾಜಪ್ಪ

ಅಸ್ಪೃಶ್ಯತೆ ಅಮಾನವೀಯ ಆಚರಣೆಯಾಗಿದ್ದು, ಅದರ ನಿರ್ಮೂಲನಗೆ ಸಮಾಜದ ಎಲ್ಲ ವರ್ಗದ ಜನರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಿ.ಆರ್. ರಾಜಪ್ಪ ಹೇಳಿದರು.
Last Updated 19 ಫೆಬ್ರುವರಿ 2021, 4:14 IST
ಅಸ್ಪೃಶ್ಯತೆ ತಡೆಗೆ ಸಾಂಘಿಕ ಹೋರಾಟ ನಡೆಸಬೇಕು: ಡಿ.ಆರ್. ರಾಜಪ್ಪ

ಅಸ್ಪೃಶ್ಯತೆ ಕಂಡುಬಂದರೆ ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
Last Updated 31 ಡಿಸೆಂಬರ್ 2020, 15:02 IST
ಅಸ್ಪೃಶ್ಯತೆ ಕಂಡುಬಂದರೆ ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್

ಬ್ರಾಹ್ಮಣ್ಯ ಮೀರಿದ ಬಂಡಾಯಗಾರ ಆರ್. ಗೋಪಾಲಸ್ವಾಮಿ ಅಯ್ಯರ್

ಕನ್ನಡದ ಸಾಮಾಜಿಕ ವ್ಯಕ್ತಿತ್ವಗಳನ್ನು ನೈತಿಕತೆಯ ನೆಲೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವಿಸಿದ ವ್ಯಕ್ತಿತ್ವಗಳಲ್ಲಿ ಅಯ್ಯರ್ ಅವರು ಪ್ರಮುಖರು. ಜಾತಿಯ ಅಹಂಕಾರದ ಎಲ್ಲೆಯನ್ನು ಮೀರುತ್ತಲೇ ಮನುಷ್ಯತ್ವದ ನೆಲೆಯಲ್ಲಿ ಸಾರ್ವಕಾಲಿಕ ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ ಅಯ್ಯರ್.
Last Updated 10 ಅಕ್ಟೋಬರ್ 2020, 19:30 IST
ಬ್ರಾಹ್ಮಣ್ಯ ಮೀರಿದ ಬಂಡಾಯಗಾರ ಆರ್. ಗೋಪಾಲಸ್ವಾಮಿ ಅಯ್ಯರ್

ಅಸ್ಪೃಶ್ಯ ಭಾರತ: ಅಭಿವೃದ್ಧಿಯ ಅರ್ಥಲೆಕ್ಕ

ಅಂತಃಕರಣದ ವಿಪರೀತ ಬರಗಾಲ ದೇಶದಲ್ಲಿ ತುಂಬಿದೆ, ಅಸಹನೆ ಉಲ್ಬಣಿಸಿದೆ
Last Updated 3 ಜನವರಿ 2019, 20:07 IST
ಅಸ್ಪೃಶ್ಯ ಭಾರತ: ಅಭಿವೃದ್ಧಿಯ ಅರ್ಥಲೆಕ್ಕ
ADVERTISEMENT
ADVERTISEMENT
ADVERTISEMENT
ADVERTISEMENT