ಭಯೋತ್ಪಾದಕರ ಮೇಲಿನ ಪ್ರಕರಣ ಹಿಂಪಡೆದ ಅಖಿಲೇಶ್ ರಕ್ಷಕರೋ, ಭಕ್ಷಕರೋ: ಜೆ.ಪಿ.ನಡ್ಡಾ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಧಿಕಾರದಲ್ಲಿದ್ದಾಗ 15 ಮಂದಿ ಭಯೋತ್ಪಾದಕರ ಮೇಲಿನ ಪ್ರಕರಣವನ್ನು ಹಿಂಪಡೆದಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದರು.Last Updated 19 ಡಿಸೆಂಬರ್ 2021, 15:56 IST