ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Uranium

ADVERTISEMENT

ಬ್ರಿಟನ್‌ನಲ್ಲಿ ಜಪ್ತಿ ಮಾಡಿರುವ ಯುರೇನಿಯಂ ತನ್ನದಲ್ಲ ಎಂದ ಪಾಕಿಸ್ತಾನ

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಇತ್ತೀಚಿಗೆ ಜಪ್ತಿ ಮಾಡಿರುವ ಯುರೇನಿಯಂ ಒಳಗೊಂಡಿದ್ದ ಪ್ಯಾಕೇಜ್‌ ಕರಾಚಿಯಿಂದ ಬಂದದ್ದು ಎಂಬುದನ್ನು ಅಲ್ಲಗಳೆದಿರುವ ಪಾಕಿಸ್ತಾನ, ಇದು ವಾಸ್ತವವಲ್ಲ ಎಂದು ಪ್ರತಿಪಾದಿಸಿದೆ.
Last Updated 12 ಜನವರಿ 2023, 13:11 IST
ಬ್ರಿಟನ್‌ನಲ್ಲಿ ಜಪ್ತಿ ಮಾಡಿರುವ ಯುರೇನಿಯಂ ತನ್ನದಲ್ಲ ಎಂದ ಪಾಕಿಸ್ತಾನ

ಲಂಡನ್‌ ವಿಮಾನ ನಿಲ್ದಾಣದಲ್ಲಿ ಯುರೇನಿಯಂ: ಪಾಕ್ ಪಾತ್ರದ ತನಿಖೆ ಶುರು

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದಿಂದ ಬಂದಿರುವ ಯುರೇನಿಯಂ ಒಳಗೊಂಡಿರುವ ಪ್ಯಾಕೇಜ್‌ ಅನ್ನು ಇತ್ತೀಚೆಗೆ ವಶಪಡಿಸಿಕೊಳ್ಳುವಿಕೆ, ಭಾರತ ನೆರೆಯ ರಾಷ್ಟ್ರದ ರಹಸ್ಯ ಪ್ರಸರಣ ಜಾಲಗಳ ಮೇಲೆ ಮತ್ತೊಮ್ಮೆ ಗಮನ ಕೇಂದ್ರೀಕರಿಸಿದೆ.
Last Updated 11 ಜನವರಿ 2023, 20:35 IST
ಲಂಡನ್‌ ವಿಮಾನ ನಿಲ್ದಾಣದಲ್ಲಿ ಯುರೇನಿಯಂ: ಪಾಕ್ ಪಾತ್ರದ ತನಿಖೆ ಶುರು

ಅಣುಶಕ್ತಿ ಸ್ಥಾವರದ ಬಳಕೆಗೆ ಯುರೇನಿಯಂ ಆಮದು: ಭಾರತ ನಿರ್ಧಾರ

100 ಟನ್ ಯುರೇನಿಯಂ ಆಮದು ಮಾಡಿಕೊಳ್ಳಲಿರುವ ಭಾರತ
Last Updated 31 ಮಾರ್ಚ್ 2022, 8:05 IST
ಅಣುಶಕ್ತಿ ಸ್ಥಾವರದ ಬಳಕೆಗೆ ಯುರೇನಿಯಂ ಆಮದು: ಭಾರತ ನಿರ್ಧಾರ

ಚಿಕ್ಕಬಳ್ಳಾಪುರ: ಜಿಲ್ಲೆಯ ನೀರಿನಲ್ಲಿ ಯುರೇನಿಯಂ ವಿಷ!

ಜಿಲ್ಲೆಯ 27 ಹಳ್ಳಿಗಳ ಅಧ್ಯಯನ: ನೀರು ಕುಡಿದರೆ ಮೂತ್ರಪಿಂಡ ವೈಫಲ್ಯ ಅಪಾಯ
Last Updated 14 ಡಿಸೆಂಬರ್ 2021, 4:33 IST
ಚಿಕ್ಕಬಳ್ಳಾಪುರ: ಜಿಲ್ಲೆಯ ನೀರಿನಲ್ಲಿ ಯುರೇನಿಯಂ ವಿಷ!

ಯುರೇನಿಯಂ ವಿಷಕ್ಕೊಂದು ಸಂಜೀವಿನಿ

ದೇಹದಲ್ಲಿ ಶೇಖರಣೆಗೊಂಡ ಯುರೇನಿಯಂ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ‌ಅದನ್ನು ದೇಹದಿಂದ ಹೊರಹಾಕುವ ಔಷಧಿಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
Last Updated 13 ಜುಲೈ 2019, 19:30 IST
ಯುರೇನಿಯಂ ವಿಷಕ್ಕೊಂದು ಸಂಜೀವಿನಿ

ಯುರೇನಿಯಂ ಪುಷ್ಟೀಕರಣ: ಎಚ್ಚರಿಕೆ, ಇರಾನ್‌ ಮೇಲೆ ಮತ್ತಷ್ಟು ನಿರ್ಬಂಧ ಸಾಧ್ಯತೆ

2015ರ ಅಣು ಒಪ್ಪಂದ ಮೀರಿ ಯುರೇನಿಯಂ ಪುಷ್ಟೀಕರಣ(ಶಕ್ತಿ ವೃದ್ಧಿಸುವುದು)ನಡೆಸಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.
Last Updated 8 ಜುಲೈ 2019, 20:15 IST
ಯುರೇನಿಯಂ ಪುಷ್ಟೀಕರಣ: ಎಚ್ಚರಿಕೆ, ಇರಾನ್‌ ಮೇಲೆ ಮತ್ತಷ್ಟು ನಿರ್ಬಂಧ ಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT