ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Vadodara

ADVERTISEMENT

ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

ಕೇಂದ್ರದ ‘ಮೇಕ್‌ ಇನ್ ಇಂಡಿಯಾ’ ಯೋಜನೆಯ ಭಾಗವಾದ ಇದರಲ್ಲಿ ಸಿ–295 ವಿಮಾನದ ಜೋಡಣಾ ಕಾರ್ಯ ಭಾರತದಲ್ಲಿ ನಡೆಯಲಿದೆ. ಹೀಗೆ ಸ್ವದೇಶದಲ್ಲಿ ನಿರ್ಮಾಣಗೊಂಡ ವಿಮಾನಗಳು ಭಾರತೀಯ ವಾಯು ಸೇನೆ ಸೇರಲಿವೆ.
Last Updated 29 ಅಕ್ಟೋಬರ್ 2024, 9:21 IST
ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

ಗುಜರಾತ್ | ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
Last Updated 9 ಅಕ್ಟೋಬರ್ 2024, 12:50 IST
ಗುಜರಾತ್ | ನವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಈ ಭೀಕರ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ದುರಂತಗಳು ಸಂಭವಿಸಿವೆ. ಇದರಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂತವುಗಳಲ್ಲಿ ಪ್ರಮುಖವು...
Last Updated 25 ಮೇ 2024, 16:19 IST
ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ಗುಜರಾತ್‌ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
Last Updated 25 ಏಪ್ರಿಲ್ 2024, 13:46 IST
ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ವಡೋದರ ಲೋಕಸಭೆ ಕ್ಷೇತ್ರ: ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಗುಜರಾತ್‌ನ ವಡೋದರ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಹಾಗೂ ಮುಂಬರುವ ಚುನಾವಣೆಗೆ ಟಿಕೆಟ್‌ ಪಡೆದುಕೊಂಡಿದ್ದ ರಂಜನ್ ಭಟ್‌, ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
Last Updated 23 ಮಾರ್ಚ್ 2024, 7:31 IST
ವಡೋದರ ಲೋಕಸಭೆ ಕ್ಷೇತ್ರ: ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಗುಜರಾತ್‌: ದೋಣಿ ಮುಳುಗಿ 14 ವಿದ್ಯಾರ್ಥಿಗಳು ಸೇರಿ 16 ಮಂದಿ ಸಾವು

ಗುಜರಾತ್‌ನ ವಡೋದರಾದ ಹರಿಣಿ ಕೆರೆಯಲ್ಲಿ ಬೋಟ್‌ ಮಗುಚಿ ಪ್ರವಾಸಕ್ಕೆ ಬಂದಿದ್ದ 9 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
Last Updated 18 ಜನವರಿ 2024, 14:38 IST
ಗುಜರಾತ್‌: ದೋಣಿ ಮುಳುಗಿ 14 ವಿದ್ಯಾರ್ಥಿಗಳು
ಸೇರಿ 16 ಮಂದಿ ಸಾವು

ವಡೋದರ | ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ; 24 ಮಂದಿ ಪೊಲೀಸರ ವಶಕ್ಕೆ

ವಡೋದರದ ಫತೇಹ್‌ಪುರ ಪ್ರದೇಶದಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಗುರುವಾರ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುಗಳನ್ನು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಮಾರ್ಚ್ 2023, 9:33 IST
ವಡೋದರ | ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ; 24 ಮಂದಿ ಪೊಲೀಸರ ವಶಕ್ಕೆ
ADVERTISEMENT

ವಡೋದರ: ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ

ನಗರದ ಫತೇಹಪುರ ಪ್ರದೇಶದಲ್ಲಿ ಗುರುವಾರ ರಾಮ ನವಮಿ ಉತ್ಸವದ ಅಂಗವಾಗಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುಗಳನ್ನು ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಮಾರ್ಚ್ 2023, 13:28 IST
ವಡೋದರ: ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ

ಗುಜರಾತ್‌| ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವ ಸಿ–295 ಸರಕು ಸಾಗಣೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಇಂದು (ಅ.30) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
Last Updated 30 ಅಕ್ಟೋಬರ್ 2022, 10:56 IST
ಗುಜರಾತ್‌| ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ವಡೋದರಾದಲ್ಲಿ ದೀಪಾವಳಿ ದಿನ ಘರ್ಷಣೆ: ಪೊಲೀಸರಿಂದ ಹಲವರ ವಿಚಾರಣೆ

ವಡೋದರಾದಲ್ಲಿ ದೀಪಾವಳಿ ದಿನದ ರಾತ್ರಿ ಕೋಮು ಘರ್ಷಣೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 25 ಅಕ್ಟೋಬರ್ 2022, 4:54 IST
ವಡೋದರಾದಲ್ಲಿ ದೀಪಾವಳಿ ದಿನ ಘರ್ಷಣೆ: ಪೊಲೀಸರಿಂದ ಹಲವರ ವಿಚಾರಣೆ
ADVERTISEMENT
ADVERTISEMENT
ADVERTISEMENT