ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Vaikunta Ekadasi

ADVERTISEMENT

ಮನ ತಣಿಸಿದ ಜಾನಪದ ಸಂಗೀತ

ವೈಕುಂಠ ಏಕಾದಶಿ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ
Last Updated 5 ಜನವರಿ 2023, 5:16 IST
ಮನ ತಣಿಸಿದ ಜಾನಪದ ಸಂಗೀತ

ವೈಕುಂಠ ಏಕಾದಶಿ; ದೇಗುಲಗಳಲ್ಲಿ ಭಕ್ತರ ದಂಡು

ವೈಕುಂಠ ಏಕಾದಶಿ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ಸೋಮವಾರ ಭಕ್ತರ ದಂಡು ಕಂಡು ಬಂತು.
Last Updated 2 ಜನವರಿ 2023, 10:41 IST
ವೈಕುಂಠ ಏಕಾದಶಿ; ದೇಗುಲಗಳಲ್ಲಿ ಭಕ್ತರ ದಂಡು

ದೇವಸ್ಥಾನಗಳಲ್ಲಿ ಭಕ್ತರ ದಂಡು: ವೈಕುಂಠ ಏಕಾದಶಿ ಸಂಭ್ರಮ

ಲಕ್ಷ್ಮಿ–ವೆಂಕಟರಮಣ, ವಿಠಲ– ರುಕ್ಮಿಣಿ, ವೆಂಕಟೇಶ್ವರ ದೇವಸ್ಥಾನಗಳಲ್ಲಿ ಭಕ್ತರ ದಂಡು, ‘ವೈಕುಂಠ ದ್ವಾರ’ ಪ್ರವೇಶ
Last Updated 14 ಜನವರಿ 2022, 10:54 IST
ದೇವಸ್ಥಾನಗಳಲ್ಲಿ ಭಕ್ತರ ದಂಡು: ವೈಕುಂಠ ಏಕಾದಶಿ ಸಂಭ್ರಮ

ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ...

‘ಇಷ್ಟು ದಿನ ಈ ವೈಕುಂಠ, ಎಷ್ಟು ದೂರವೋ ಎನ್ನುತ್ತಲಿದ್ದೆ; ದೃಷ್ಟಿಯಿಂದಲಿ ನಾನು ಕಂಡೆ, ಸೃಷ್ಟಿಗೀಶನೆ ಶ್ರೀರಂಗಶಾಯಿ’ – ಕನಕದಾಸರು ಭಕ್ತಿಯ ಪರಾಕಾಷ್ಠೆಯಲ್ಲಿ ವೈಕುಂಠದ ಬಗ್ಗೆ ಹೇಳುತ್ತಾರೆ.
Last Updated 13 ಜನವರಿ 2022, 9:29 IST
ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ...

ವೈಕುಂಠ ಏಕಾದಶಿ ಆಚರಣೆ: ನಗರದೆಲ್ಲೆಡೆ ಗೋವಿಂದ ನಾಮ ಸ್ಮರಣೆ

ವೈಕುಂಠ ಏಕಾದಶಿ ಆಚರಣೆ: ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧ
Last Updated 25 ಡಿಸೆಂಬರ್ 2020, 20:06 IST
ವೈಕುಂಠ ಏಕಾದಶಿ ಆಚರಣೆ: ನಗರದೆಲ್ಲೆಡೆ ಗೋವಿಂದ ನಾಮ ಸ್ಮರಣೆ

ವೈಕುಂಠ ಏಕಾದಶಿ: ವೆಂಕಟೇಶ್ವರ ವಿಶೇಷ ಪೂಜೆ

ನವೋದಯ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿ ಭಕ್ತರ ದಂಡು
Last Updated 25 ಡಿಸೆಂಬರ್ 2020, 13:15 IST
ವೈಕುಂಠ ಏಕಾದಶಿ: ವೆಂಕಟೇಶ್ವರ ವಿಶೇಷ ಪೂಜೆ

ವೈಕುಂಠ ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು

ಸ್ವರ್ಗ ಪ್ರಾಪ್ತಿಯ ನಂಬಿಕೆ: ವೈಕುಂಠ ದ್ವಾರದಲ್ಲಿ ಪ್ರವೇಶ
Last Updated 25 ಡಿಸೆಂಬರ್ 2020, 13:15 IST
ವೈಕುಂಠ ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು
ADVERTISEMENT

Photos: ರಾಜ್ಯದಾದ್ಯಂತ ವೈಕುಂಠ ಏಕಾದಶಿ ಆಚರಣೆ

ನಾಡಿನಾದ್ಯಂತ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು
Last Updated 25 ಡಿಸೆಂಬರ್ 2020, 11:41 IST
Photos: ರಾಜ್ಯದಾದ್ಯಂತ ವೈಕುಂಠ ಏಕಾದಶಿ ಆಚರಣೆ
err

ವೈಕುಂಠ ಏಕಾದಶಿ: ಮಂತ್ರಾಲಯದಲ್ಲಿ ವೆಂಕಟೇಶ್ವರನಿಗೆ ಪೂಜೆ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ವೈಕುಂಠ ಏಕಾದಶಿ ನಿಮಿತ್ತ ಶುಕ್ರವಾರ, ಮಂತ್ರಾಲಯ ಗ್ರಾಮದೊಳಗಿನ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು.ಪೂಜೆ ಬಳಿಕ ವೈಕುಂಠ ದ್ವಾರವನ್ನು ಶ್ರೀಗಳು ತೆರೆದರು. ಆನಂತರ ಭಕ್ತರಿಗೆ ವೆಂಕಟೇಶ್ವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
Last Updated 25 ಡಿಸೆಂಬರ್ 2020, 6:50 IST
ವೈಕುಂಠ ಏಕಾದಶಿ: ಮಂತ್ರಾಲಯದಲ್ಲಿ ವೆಂಕಟೇಶ್ವರನಿಗೆ ಪೂಜೆ

ವೈಕುಂಠ ಏಕಾದಶಿ: ಆನಂದದ ಬಾಗಿಲು

ಏಕಾದಶಿ ಎಂಬ ಶಬ್ದವನ್ನು ಕೇಳಿದರೆ ಯಮದೂತರೂ ಒಂದು ಕ್ಷಣ ಆಲೋಚಿಸುತ್ತಾರೆ – ಎಂಬ ಮಾತಿದೆ. ಎಂದರೆ ಏಕಾದಶಿಯ ದಿನ ವಿಷ್ಣುವಿನ ಭಕ್ತರನ್ನು ಮರಣವೂ ಮುಟ್ಟಲಾರದು ಎನ್ನುವುದು ಇದರ ತಾತ್ಪರ್ಯ.
Last Updated 24 ಡಿಸೆಂಬರ್ 2020, 19:31 IST
ವೈಕುಂಠ ಏಕಾದಶಿ: ಆನಂದದ ಬಾಗಿಲು
ADVERTISEMENT
ADVERTISEMENT
ADVERTISEMENT