ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vande Mataram

ADVERTISEMENT

Video | ವಂದೇ ಮಾತರಂ ಗಾಯನದ ಮೂಲಕ ಆಸ್ಟ್ರಿಯಾದಲ್ಲಿ PM ಮೋದಿಗೆ ಭವ್ಯ ಸ್ವಾಗತ

ರಷ್ಯಾ ಪ್ರವಾಸದ ನಂತರ ಆಸ್ಟ್ರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಜನರು ಹಾಗೂ ಆಢಳಿತದಿಂದ ಭವ್ಯ ಸ್ವಾಗತ ಲಭಿಸಿದೆ.
Last Updated 10 ಜುಲೈ 2024, 13:35 IST
Video | ವಂದೇ ಮಾತರಂ ಗಾಯನದ ಮೂಲಕ ಆಸ್ಟ್ರಿಯಾದಲ್ಲಿ PM ಮೋದಿಗೆ ಭವ್ಯ ಸ್ವಾಗತ

ವಿಡಿಯೊ ನೋಡಿ: ಪ್ರಧಾನಿ ಮೋದಿ ಎದುರು ಆಸ್ಟ್ರಿಯನ್ನರಿಂದ ವಂದೇ ಮಾತರಂ ಗಾಯನ

ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.
Last Updated 10 ಜುಲೈ 2024, 5:10 IST
ವಿಡಿಯೊ ನೋಡಿ: ಪ್ರಧಾನಿ ಮೋದಿ ಎದುರು ಆಸ್ಟ್ರಿಯನ್ನರಿಂದ ವಂದೇ ಮಾತರಂ ಗಾಯನ

ಮಹಾರಾಷ್ಟ್ರ: ‘ವಂದೇ ಮಾತರಂ’ ಕುರಿತ ಹೇಳಿಕೆ ವಿವಾದ– ಕಲಾಪ ಮುಂದೂಡಿಕೆ

‘ವಂದೇ ಮಾತರಂ’ ಗೀತೆ ಕುರಿತ ಹೇಳಿಕೆಯಿಂದ ಉಂಟಾದ ಗದ್ದಲದ ಕಾರಣ ಮಹಾರಾಷ್ಟ್ರ ವಿಧಾನಸಭೆಯ ಕಲಾಪವನ್ನು ಬುಧವಾರ ಕೆಲಕಾಲ ಮುಂದೂಡಲಾಗಿತ್ತು.
Last Updated 19 ಜುಲೈ 2023, 13:41 IST
ಮಹಾರಾಷ್ಟ್ರ: ‘ವಂದೇ ಮಾತರಂ’ ಕುರಿತ ಹೇಳಿಕೆ ವಿವಾದ–  ಕಲಾಪ ಮುಂದೂಡಿಕೆ

ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದ್ದಾರೆ.
Last Updated 12 ಏಪ್ರಿಲ್ 2023, 6:44 IST
ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಸಿದ್ದರಾಮಯ್ಯಗೆ ವಂದೇ ಮಾತರಂ ಅಪಥ್ಯ: ಬಿಜೆಪಿ

‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿರುವುದನ್ನು ನೋಡಿದರೆ ಅವರಿಗೆ ದೇಶದ ಏಕತೆಗಿಂತ ಅಧಿಕಾರಕ್ಕಾಗಿ ಸಮಾಜ ಪಡೆಯುವುದೇ ಮುಖ್ಯ ಎನ್ನುವುದನ್ನು ತೋರಿಸುತ್ತದೆ’ ಎಂದು ಬಿಜೆಪಿ ಕಿಡಿ ಕಾರಿದೆ.
Last Updated 27 ನವೆಂಬರ್ 2022, 14:22 IST
ಸಿದ್ದರಾಮಯ್ಯಗೆ ವಂದೇ ಮಾತರಂ ಅಪಥ್ಯ: ಬಿಜೆಪಿ

ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಪ್ರಾಧಾನ್ಯತೆ: ಪ್ರತಿಕ್ರಿಯಿಸಲು ಕಾಲಾವಕಾಶ

ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯಷ್ಟೇ ಪ್ರಾಧಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಈ ಸಂಬಂಧ ನೀಡಿರುವ ಪ್ರತಿಕ್ರಿಯೆಯನ್ನು ದಾಖಲೆಯಲ್ಲಿ ಇರಿಸಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.
Last Updated 9 ನವೆಂಬರ್ 2022, 13:52 IST
ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಪ್ರಾಧಾನ್ಯತೆ: ಪ್ರತಿಕ್ರಿಯಿಸಲು ಕಾಲಾವಕಾಶ

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಸಮಾನ... ಆದರೆ: ಕೇಂದ್ರ ಹೇಳಿರುವುದೇನು?

'ಜನ ಗಣ ಮನ' ಮತ್ತು 'ವಂದೇ ಮಾತರಂ'ಗೆ ಸಮಾನ ಸ್ಥಾನಮಾನ ನೀಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಎರಡೂ ಸಮಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡೂ ಗೀತೆಗಳಿಗೆ ಸಮಾನ ಗೌರವ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 5 ನವೆಂಬರ್ 2022, 11:45 IST
‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಸಮಾನ... ಆದರೆ: ಕೇಂದ್ರ ಹೇಳಿರುವುದೇನು?
ADVERTISEMENT

ಫೋನ್‌ನಲ್ಲಿ ‘ಹಲೋ’ ಎನ್ನುವ ಬದಲು ‘ವಂದೇ ಮಾತರಂ’: ಮಹಾರಾಷ್ಟ್ರ ಸರ್ಕಾರದ ಅಭಿಯಾನ

‘ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದು ಹೇಳುವಂತೆ ಜನರನ್ನು ಪ್ರೇರೇಪಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರವು ಭಾನುವಾರ ಅಭಿಯಾನವೊಂದನ್ನು ಆರಂಭಿಸಿದೆ.
Last Updated 2 ಅಕ್ಟೋಬರ್ 2022, 11:02 IST
ಫೋನ್‌ನಲ್ಲಿ ‘ಹಲೋ’ ಎನ್ನುವ ಬದಲು ‘ವಂದೇ ಮಾತರಂ’: ಮಹಾರಾಷ್ಟ್ರ ಸರ್ಕಾರದ ಅಭಿಯಾನ

29ಕ್ಕೆ ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

ಗುಜರಾತ್‌: ₹ 29 ಸಾವಿರ ಕೋಟಿ ಮೊತ್ತದ ಯೋಜನೆಗೆ ಶಂಕುಸ್ಥಾಪನೆ
Last Updated 27 ಸೆಪ್ಟೆಂಬರ್ 2022, 14:08 IST
29ಕ್ಕೆ ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

‘ಹಲೊ’ ಬದಲು ‘ವಂದೇ ಮಾತರಂ’ ಕಡ್ಡಾಯ: ಮಹಾರಾಷ್ಟ್ರ ಅರಣ್ಯ ಇಲಾಖೆ ಆದೇಶ

ಅಧಿಕೃತ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳಿಗೆ ‘ವಂದೇ ಮಾತರಂ’ ಮೂಲಕ ಉತ್ತರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 25 ಆಗಸ್ಟ್ 2022, 15:41 IST
‘ಹಲೊ’ ಬದಲು ‘ವಂದೇ ಮಾತರಂ’ ಕಡ್ಡಾಯ: ಮಹಾರಾಷ್ಟ್ರ ಅರಣ್ಯ ಇಲಾಖೆ ಆದೇಶ
ADVERTISEMENT
ADVERTISEMENT
ADVERTISEMENT