ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Varanasi Temple

ADVERTISEMENT

ಜ್ಞಾನವ್ಯಾಪಿ: ವರದಿ ಸಲ್ಲಿಸಲು ಮತ್ತೆ 2 ವಾರ ಕಾಲಾವಕಾಶ ಕೋರಿದ ಪುರಾತತ್ವ ಇಲಾಖೆ

ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿ ಸಲ್ಲಿಸಲು ಇನ್ನೂ 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಶುಕ್ರವಾರ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದೆ.
Last Updated 17 ನವೆಂಬರ್ 2023, 11:00 IST
ಜ್ಞಾನವ್ಯಾಪಿ: ವರದಿ ಸಲ್ಲಿಸಲು ಮತ್ತೆ 2 ವಾರ ಕಾಲಾವಕಾಶ ಕೋರಿದ ಪುರಾತತ್ವ ಇಲಾಖೆ

Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಹಿಂದೂ ದೇವಾಲಯ ಮೊದಲೇ ನಿರ್ಮಾಣಗೊಂಡಿತ್ತೇ ಎಂಬುದನ್ನು ಅರಿಯಲು ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ಅಲಹಾಬಾದ್ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಜ್ಞಾನವ್ಯಾಪಿ ಮಸೀದಿ ಪ್ರಕರಣದ ಈವರೆಗಿನ ಪ್ರಮುಖ ಘಟನಾವಳಿಗಳು ಹೀಗಿವೆ...
Last Updated 3 ಆಗಸ್ಟ್ 2023, 6:37 IST
Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವಾಪಿ: ಶಿವಲಿಂಗದ ಕಾರ್ಬನ್ ಡೇಟಿಂಗ್ ಮನವಿ ತಿರಸ್ಕರಿಸಿದ ವಾರಾಣಸಿ ಕೋರ್ಟ್

ಶಿವಲಿಂಗದ ಕಾರ್ಬನ್ ಡೇಟಿಂಗ್ ಕುರಿತಾದ ತಮ್ಮ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆದೇಶದ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ. ಹೈಕೋರ್ಟ್ ಮೆಟ್ಟಿಲೇರುವ ಅವಕಾಶ ನಮಗೆ ಇದೆ. ನಮ್ಮ ವಾದವನ್ನು ಹೈಕೋರ್ಟ್ ಮುಂದೆ ಮಂಡಿಸುತ್ತೇವೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
Last Updated 14 ಅಕ್ಟೋಬರ್ 2022, 9:55 IST
ಜ್ಞಾನವಾಪಿ: ಶಿವಲಿಂಗದ ಕಾರ್ಬನ್ ಡೇಟಿಂಗ್ ಮನವಿ ತಿರಸ್ಕರಿಸಿದ ವಾರಾಣಸಿ ಕೋರ್ಟ್

ಜ್ಞಾನವಾಪಿ ಶಿವಲಿಂಗ ಪೂಜೆಗೆ ಅವಕಾಶ: ಅರ್ಜಿ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ

ಈ ಬಗ್ಗೆ ಮೇ 30ರಂದು ವಿಚಾರಣೆ ನಿಗದಿ
Last Updated 25 ಮೇ 2022, 12:38 IST
ಜ್ಞಾನವಾಪಿ ಶಿವಲಿಂಗ ಪೂಜೆಗೆ ಅವಕಾಶ: ಅರ್ಜಿ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ

ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ: ಹಿಂದೂ ಬಣದ ಪರ ವಕೀಲ

ನಂದಿಮುಖದ ಶಿವಲಿಂಗ ಇದಾಗಿದ್ದು, 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎಂದು ಹಿಂದೂ ಬಣದ ಮತ್ತೊಬ್ಬ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
Last Updated 16 ಮೇ 2022, 9:25 IST
ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ: ಹಿಂದೂ ಬಣದ ಪರ ವಕೀಲ

ವಾರಾಣಸಿ: ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ ಮುಕ್ತಾಯ

ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆ 10 ಗಂಟೆ ವೇಳೆಗೆ ಮುಕ್ತಾಯಗೊಂಡಿದೆ. ನ್ಯಾಯಾಲಯ ನೇಮಕ ಮಾಡಿರುವ ಸಮಿತಿ ಮೇಲ್ವಿಚಾರಣೆಯಲ್ಲಿ ಈ ಸಮೀಕ್ಷೆ ನಡೆದಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.
Last Updated 16 ಮೇ 2022, 7:48 IST
ವಾರಾಣಸಿ: ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ ಮುಕ್ತಾಯ

ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ: ಗುರುವಾರ ಆದೇಶ ನೀಡಲಿರುವ ವಾರಾಣಸಿ ಕೋರ್ಟ್

ಇದೇವೇಳೆ, ಸಮೀಕ್ಷೆಗಾಗಿ ನ್ಯಾಯಾಲಯದ ಕಮಿಷನರ್‌ ಆಗಿ ನೇಮಿಸಲಾಗಿರುವ ಅಜಯ್ ಕುಮಾರ್ ಮಿಶ್ರಾ ಅವರನ್ನು ತೆಗೆದುಹಾಕುವಂತೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ (ಅಂಜುಮನ್ ಇಂತೇಝಾಮಿಯಾ ಮಸೀದಿ) ಸಲ್ಲಿಸಿರುವ ಮನವಿಯ ಕುರಿತಂತೆಯೂ ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ವಕೀಲರು ತಿಳಿಸಿದ್ದಾರೆ.
Last Updated 11 ಮೇ 2022, 15:34 IST
ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ: ಗುರುವಾರ ಆದೇಶ ನೀಡಲಿರುವ ವಾರಾಣಸಿ ಕೋರ್ಟ್
ADVERTISEMENT

ವಾರಾಣಸಿ: ಪಿಎಂ ಮೋದಿ ಬರುತ್ತಾರೆಂದು ಮಸೀದಿಗೆ 'ಕೇಸರಿ' ಬಣ್ಣ ಬಳಿದ ಸ್ಥಳೀಯ ಆಡಳಿತ

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ 13ಕ್ಕೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ, ಈ ಹಿನ್ನೆಲೆ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಎದಿರಾಗುವ ಮಸೀದಿಯೊಂದಕ್ಕೆ ಸ್ಥಳೀಯ ಆಡಳಿತವು 'ಕೇಸರಿ' ಬಣ್ಣ ಬಳಿದಿದ್ದಾಗಿ ಮಸೀದಿ ಸಮಿತಿಯ ಸದಸ್ಯರು ಹೇಳಿದ್ದಾರೆ.
Last Updated 8 ಡಿಸೆಂಬರ್ 2021, 7:26 IST
ವಾರಾಣಸಿ: ಪಿಎಂ ಮೋದಿ ಬರುತ್ತಾರೆಂದು ಮಸೀದಿಗೆ 'ಕೇಸರಿ' ಬಣ್ಣ ಬಳಿದ ಸ್ಥಳೀಯ ಆಡಳಿತ

ಕಾಶಿ ದೇಗುಲದಲ್ಲಿ ಕೆನಡಾದಿಂದ ತಂದ ಅನ್ನಪೂರ್ಣದೇವಿ ವಿಗ್ರಹ ಪ್ರತಿಷ್ಠಾಪನೆ

ಪ್ರತಿಷ್ಠಾನ ಮಹೋತ್ಸವದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Last Updated 15 ನವೆಂಬರ್ 2021, 11:28 IST
ಕಾಶಿ ದೇಗುಲದಲ್ಲಿ ಕೆನಡಾದಿಂದ ತಂದ ಅನ್ನಪೂರ್ಣದೇವಿ ವಿಗ್ರಹ ಪ್ರತಿಷ್ಠಾಪನೆ

ವಿಡಿಯೊ: ಕೋವಿಡ್ ಅಬ್ಬರದ ನಡುವೆ ಮುಂದುವರಿದ ಗಂಗಾ ಆರತಿ

Last Updated 3 ಏಪ್ರಿಲ್ 2021, 10:41 IST
ವಿಡಿಯೊ: ಕೋವಿಡ್ ಅಬ್ಬರದ ನಡುವೆ ಮುಂದುವರಿದ ಗಂಗಾ ಆರತಿ
ADVERTISEMENT
ADVERTISEMENT
ADVERTISEMENT