ಬೆಳ್ಳಂದೂರು- ವರ್ತೂರು ಕೆರೆ ಏರಿ ನಿರ್ಮಾಣ: ಬಿಡಿಎ ಆಯುಕ್ತರಿಗೆ ಷೋಕಾಸ್ ನೋಟಿಸ್
ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಬಫರ್ ವಲಯದಲ್ಲಿ 40 ಅಡಿ ಅಗಲದ ಬಂಡ್ (ಏರಿ) ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಕಾರಣ ಬಿಡಿಎ ಆಯುಕ್ತರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.Last Updated 9 ಜುಲೈ 2020, 20:02 IST