ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vidana parishath

ADVERTISEMENT

ವಿಧಾನಸಭೆಯಿಂದ ಪರಿಷತ್‌ಗೆ 3 ಪಕ್ಷಗಳಿಂದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
Last Updated 6 ಜೂನ್ 2024, 10:54 IST
ವಿಧಾನಸಭೆಯಿಂದ ಪರಿಷತ್‌ಗೆ 3 ಪಕ್ಷಗಳಿಂದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಪರಿಷತ್‌ ಚುನಾವಣೆ: ಉಸ್ತುವಾರಿಗಳ ನೇಮಿಸಿದ ಬಿಜೆಪಿ

ವಿಧಾನ ಪರಿಷತ್‌ನ ಪದವೀಧರರ ಮತ್ತು ಶಿಕ್ಷಕರ ಏಳು ಕ್ಷೇತ್ರಗಳಿಗೆ 2024ರ ಜೂನ್‌ನಲ್ಲಿ ನಡೆಯುವ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಪ್ರತಿ ಕ್ಷೇತ್ರಕ್ಕೂ ಒಬ್ಬ ಉಸ್ತುವಾರಿಯನ್ನು ನೇಮಿಸಿದೆ.
Last Updated 27 ಆಗಸ್ಟ್ 2023, 15:39 IST
ಪರಿಷತ್‌ ಚುನಾವಣೆ: ಉಸ್ತುವಾರಿಗಳ ನೇಮಿಸಿದ ಬಿಜೆಪಿ

'ಕರ್ನಾಟಕ ಮಾದರಿ' ಆಡಳಿತ ಪರಿಚಯಿಸುತ್ತೇವೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

'ಜನಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ‌ ಆಡಳಿತ ಮಾದರಿಯೊಂದನ್ನು ನನ್ನ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ' ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
Last Updated 3 ಜುಲೈ 2023, 7:55 IST
'ಕರ್ನಾಟಕ ಮಾದರಿ' ಆಡಳಿತ ಪರಿಚಯಿಸುತ್ತೇವೆ: 
ರಾಜ್ಯಪಾಲ ಥಾವರಚಂದ್ ಗೆಹಲೋತ್

ಬೆಂಗಳೂರು | ವಿಧಾನಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ

ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 3 ಜುಲೈ 2023, 7:07 IST
ಬೆಂಗಳೂರು | ವಿಧಾನಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ

ವಿಧಾನ ಪರಿಷತ್‌: ಸುಧಾಮ್‌ ದಾಸ್‌ ಆಯ್ಕೆಗೆ ತೀವ್ರ ವಿರೋಧ?

ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿದ್ದ ಎಚ್‌.ಪಿ. ಸುಧಾಮ್ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್‌ ಮುಂದಾಗಿರುವ ಬೆನ್ನಲ್ಲೆ, ಸುಧಾಮ್ ದಾಸ್ ಅವರ ಆಯ್ಕೆಗೆ ಪಕ್ಷದ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 26 ಜೂನ್ 2023, 0:48 IST
ವಿಧಾನ ಪರಿಷತ್‌: ಸುಧಾಮ್‌ ದಾಸ್‌ ಆಯ್ಕೆಗೆ ತೀವ್ರ ವಿರೋಧ?

ವಿಧಾನ ಪರಿಷತ್‌: ಬಸವರಾಜುಗೆ ಅವಕಾಶ ನೀಡಿ- ರಾಜ್ಯ ನಾಯಕರ ಯುವ ಸೇನೆ

ಮೈಸೂರು: ‘ನಾಯಕ ಸಮುದಾಯದ ಮುಖಂಡ ಎಸ್.ಸಿ. ಬಸವರಾಜು ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು’ ಎಂದು ರಾಜ್ಯ ನಾಯಕರ ಯುವ ಸೇನೆ ಒತ್ತಾಯಿಸಿದೆ.
Last Updated 14 ಜೂನ್ 2023, 14:45 IST
fallback

ಮೂರು ಕ್ಷೇತ್ರಗಳ ಮತ ಎಣಿಕೆ ಇಂದು

ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ, ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರ
Last Updated 14 ಜೂನ್ 2022, 19:30 IST
ಮೂರು ಕ್ಷೇತ್ರಗಳ ಮತ ಎಣಿಕೆ ಇಂದು
ADVERTISEMENT

ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರ| ಸೋಲು–ಗೆಲುವಿನ ಲೆಕ್ಕಾಚಾರ ಜೋರು

ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು
Last Updated 14 ಜೂನ್ 2022, 19:30 IST
ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರ| ಸೋಲು–ಗೆಲುವಿನ ಲೆಕ್ಕಾಚಾರ ಜೋರು

ಜಿಲ್ಲೆಯಲ್ಲಿ ಶೇ 90.64ರಷ್ಟು ಮತದಾನ

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ: ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ
Last Updated 13 ಜೂನ್ 2022, 16:16 IST
ಜಿಲ್ಲೆಯಲ್ಲಿ ಶೇ 90.64ರಷ್ಟು ಮತದಾನ

ಮತಪೆಟ್ಟಿಗೆಯಲ್ಲಿ ಮೇಲ್ಮನೆ ಅಭ್ಯರ್ಥಿಗಳ ಭವಿಷ್ಯ

ಪರಿಷತ್‌ ಚುನಾವಣೆ ಶಾಂತಿಯುತ; ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ 80.15, ಪದವೀಧರ ಕ್ಷೇತ್ರಕ್ಕೆ ಶೇ 62.36 ಮತದಾನ
Last Updated 13 ಜೂನ್ 2022, 14:47 IST
ಮತಪೆಟ್ಟಿಗೆಯಲ್ಲಿ ಮೇಲ್ಮನೆ ಅಭ್ಯರ್ಥಿಗಳ ಭವಿಷ್ಯ
ADVERTISEMENT
ADVERTISEMENT
ADVERTISEMENT