ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Vietnam India

ADVERTISEMENT

ಭಾರತ–ವಿಯೆಟ್ನಾಂ ಪಾಲುದಾರಿಕೆಗೆ ಒತ್ತು: ಎಸ್. ಜೈಶಂಕರ್

ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರವು ಭಾರತ ಮತ್ತು ವಿಯೆಟ್ನಾಂ ದೇಶಗಳ ಪಾಲುದಾರಿಕೆಯನ್ನು ಒಳಗೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ತಿಳಿಸಿದ್ದಾರೆ
Last Updated 16 ಅಕ್ಟೋಬರ್ 2023, 15:35 IST
ಭಾರತ–ವಿಯೆಟ್ನಾಂ ಪಾಲುದಾರಿಕೆಗೆ ಒತ್ತು: ಎಸ್. ಜೈಶಂಕರ್

ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ

ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿರುವ, ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಚಾಮ್ ದೇವಾಲಯ ಸಂಕೀರ್ಣವನ್ನು ಕ್ರಿ.ಶ 9 ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರವರ್ಮ ನಿರ್ಮಿಸಿದ್ದ ಎನ್ನಲಾಗಿದೆ.
Last Updated 28 ಮೇ 2020, 2:53 IST
ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ

ವಿಯೆಟ್ನಾಂ ಜತೆ ಸಹಕಾರ ಒಪ್ಪಂದ

ರಕ್ಷಣೆ ಮತ್ತು ಭದ್ರತೆ, ಶಾಂತಿ ಉದ್ದೇಶಕ್ಕೆ ಪರಮಾಣು ಶಕ್ತಿ ಬಳಕೆ, ಬಾಹ್ಯಾಕಾಶ ಹಾಗೂ ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಹಕಾರ ಬಲಪಡಿಸಲು ಭಾರತ ಮತ್ತು ವಿಯೆಟ್ನಾಂ ಮುಂದಾಗಿವೆ.
Last Updated 12 ಮೇ 2019, 19:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT