ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

villagers

ADVERTISEMENT

ಗ್ರಾಮೀಣರ ಕೈಗೆಟುಕಲಿವೆ ಸರ್ಕಾರಿ ಸೇವೆ

ಗ್ರಾಮೀಣ ಜನರ ಜತೆ ನೇರ ಸಂಪರ್ಕ ಇರುವ, ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವತ್ತ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಗಳು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿವೆ. ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 89 ಸೇವೆಗಳು ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ
Last Updated 1 ಮಾರ್ಚ್ 2024, 23:30 IST
ಗ್ರಾಮೀಣರ ಕೈಗೆಟುಕಲಿವೆ ಸರ್ಕಾರಿ ಸೇವೆ

‘ವಿದ್ಯುತ್ ಬಿಲ್ ಕಟ್ಟುವುದಿಲ್ಲ‘ ಎಂದು ಹಟ ಹಿಡಿದ ವೀರಾಪುರ ಗ್ರಾಮಸ್ಥರು

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಹಾಗಾಗಿ ನಾವು ಕರೇಂಟ್ ಬಿಲ್ ಪಾವತಿ ಮಾಡುವುದಿಲ್ಲ’ ಎಂದು ತಾಲ್ಲೂಕಿನ ವೀರಾಪುರ ಗ್ರಾಮಸ್ಥರು ಘೋಷಣೆ ಮಾಡಿದ್ದಾರೆ.
Last Updated 25 ಮೇ 2023, 5:04 IST
‘ವಿದ್ಯುತ್ ಬಿಲ್ ಕಟ್ಟುವುದಿಲ್ಲ‘ ಎಂದು ಹಟ ಹಿಡಿದ ವೀರಾಪುರ ಗ್ರಾಮಸ್ಥರು

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

ಅರವಟಗಿ ಗ್ರಾಮದಲ್ಲಿ ಸಿದ್ಧತೆ
Last Updated 18 ಫೆಬ್ರುವರಿ 2022, 19:30 IST
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

ಸ್ವಾಭಿಮಾನದ ಸೇತು

ಅರ್ಜುನನು ಶರಗಳಿಂದ ಸೇತುವೆ ನಿರ್ಮಿಸಿದ ವಿಸ್ಮಯ ಮಹಾಭಾರತದಲ್ಲಿದೆ. ಇಲ್ನೋಡಿ, ಹಳ್ಳಿಗರ ಸ್ವಾಭಿಮಾನದ ಒಳಸುರಿಗಳಿಂದ ‘ಕಾಲು ಸೇತುವೆ’ಯೊಂದು ಎದ್ದಿರುವುದು ರಾಜ್ಯ ಅಲ್ಲ, ದೇಶದ ಸುದ್ದಿ.
Last Updated 3 ಜುಲೈ 2021, 19:30 IST
ಸ್ವಾಭಿಮಾನದ ಸೇತು

ಧರಣಿ ಕೈಬಿಟ್ಟ ಗ್ರಾಮಸ್ಥರು ಕ್ವಾರಿಯತ್ತ ಕಸದ ಟ್ರಕ್‌ಗಳು

ಗ್ರಾಮದ ಅಭಿವೃದ್ಧಿಗೆ ಮೇಯರ್ ಗಂಗಾಬಿಕಾ ಭರವಸೆ
Last Updated 25 ಜನವರಿ 2019, 19:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT